ಸಣ್ಣ ಪುಟ್ಟ ಗ್ಯಾಸ್ ಏಜೆನ್ಸಿಗಳಲ್ಲಿ ಕೆಲಸ ಮಾಡ್ತಿದ್ದ ಸುಹೇಲ್, ಸೈಯದ್, ಗಣೇಶ್ ಅನ್ನೋ ಇವ್ರಿಗೆ ಮೈ ಬಗ್ಗಿಸಿ ದುಡಿಯೋದು ಅಂದ್ರೆ ಆಗ್ತಿರ್ಲಿಲ್ಲ. ಕಟ್ ರೂಟ್ನಲ್ಲಿ ಬೇಗ ಹಣ ಮಾಡ್ಬೇಕು ಅನ್ಕೊಂಡಿದ್ದ ಖದೀಮರು, ಸಿಲಿಂಡರ್ ಕಳ್ಳತನದ ...
ಹೊಸಪೇಟೆಯ ವಾಲ್ಮೀಕಿ ರಸ್ತೆ ಬಳಿ ರೋಡ್ ಸೈಡ್ ಹೋಟೆಲ್ ತೆರೆದಿತ್ತು. ಫುಡ್ ಇನ್ಸ್ಪೆಕ್ಟರ್ ಬಂದು ಪಾರ್ಸಲ್ ಮಾತ್ರ ಅಂತ ಹೇಳಿ ಹೋಗಿದ್ದರು. ಆದರೆ ಪೊಲೀಸರು ಹೋಟೆಲ್ ಓಪನ್ ಮಾಡಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ...
ರಾಜಧಾನಿ ಆಸ್ಪತ್ರೆಗಳು ಎದುರಿಸ್ತಿವೆ ಆಕ್ಸಿಜನ್ ಸಿಲಿಂಡರ್ಗಳ ಕೊರತೆ - ಬೆಂಗಳೂರಿನ ಬಿಗ್ ಆಸ್ಪತ್ರೆ, ಸ್ವಸ್ತಿಕ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗುತ್ತಿಲ್ಲ - ಬೆಂಗಳೂರಿನ ಜೊತೆಗೆ ಕಲಬುರಗಿಯಲ್ಲಿ ಸಿಗ್ತಿಲ್ಲ ಆಕ್ಸಿಜನ್ ಸಿಲಿಂಡರ್ಸ್ - ಆಮ್ಲಜನಕದ ಕೊರತೆಯಿಂದ ರೋಗಿಗಳು ...
ಬೆಂಗಳೂರು: ಕಾರಿಗೆ ಗ್ಯಾಸ್ ತುಂಬುವಾಗ ಅಗ್ನಿ ಅವಘಡ ಸಂಭವಿಸಿ ಕಾರು ಭಸ್ಮವಾಗಿರುವ ಘಟನೆ ರಾಜಾಜಿನಗರದ ಮಂಜುನಾಥನಗರದಲ್ಲಿ ನಡೆದಿದೆ. ಓಮ್ನಿ ಕಾರ್ಗೆ ಎಲ್‌ಪಿಜಿ ಸಿಲಿಂಡರ್‌ನಿಂದಲೇ ಗ್ಯಾಸ್ ತುಂಬಲು ಹೋಗಿ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಮಹಿಳೆಯ ಯಡವಟ್ಟಿಗೆ ...
ದೆಹಲಿ: ಕೊರೊನಾ ದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಇದರ ನಡುವೆ ಈಗ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಅಡುಗೆ ಮಾಡಲು ಅನಿಲವಿಲ್ಲದ ಹೆಣ್ಣುಮಕ್ಕಳು ಪರದಾಡುವಂತಹ ಪರಿಸ್ಥಿತಿಯನ್ನು ಎದುರಾಗಿದೆ. ಕೊರೊನಾದಿಂದಾಗಿ ಒಂದು ಹೊತ್ತಿನ ಊಟ ...
ದೆಹಲಿ: ಜೂನ್ 1 ರಿಂದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ದೆಹಲಿಯಲ್ಲಿ ಸಿಲಿಂಡರ್‌ಗೆ 11.50 ರೂ. (14.2 ಕಿಲೋಗ್ರಾಂ), ಕೋಲ್ಕತ್ತಾದಲ್ಲಿ 32 ರೂ., ಮುಂಬೈನಲ್ಲಿ ಸಿಲಿಂಡರ್‌ಗೆ 11.50 ರೂ. ಮತ್ತು ಚೆನ್ನೈನಲ್ಲಿ ...
ಹಾವೇರಿ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಸಿಬ್ಬಂದಿಗೆ ಆತ ದೊಡ್ಡ ತಲೆನೋವಾಗಿದ್ದ. ರಾತ್ರೋ ರಾತ್ರಿ ಮಾಡುತ್ತಿದ್ದ ಅತನ ಕೆಲಸದಿಂದ ಅವರ ನೆಮ್ಮದಿಯೇ ಹಾಳಾಗಿತ್ತು. ಪೊಲೀಸರ್ ಕೈಯಲ್ಲಿ ಲಾಕ್ ಆಗಿರುವ ಈ ಮಿಕದ ಹೆಸರು ಮಂಜುನಾಥ್ ...
ಧಾರವಾಡ: ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆ ಧ್ವಂಸವಾಗಿರುವ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ. ಹುಸೇನ್ ಸಾಬಣ್ಣನವರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಹುಸೇನ್ ಸಾಬಣ್ಣನವರ್ ಕುಟುಂಬಸ್ಥರು ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ...