AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PUBG: Android ಮತ್ತು iPhone ಗಳಲ್ಲಿ PUBG ನ್ಯೂ ಸ್ಟೇಟ್ ಬಿಡುಗಡೆ ಮಾಡಲಾಗಿದೆ; ವೈಶಿಷ್ಟ್ಯತೆಗಳೇನು?

ಆಂಡ್ರಾಯ್ಡ್​​ ಮತ್ತು ಐಫೋನ್​ಗಳಲ್ಲಿ PUBG ನ್ಯೂ ಸ್ಟೇಟ್ ಬಿಡುಗಡೆ ಮಾಡಲಾಗಿದೆ. ಗೇಮ್​ನ ಸಿಸ್ಟಮ್​ ವೈಶಿಷ್ಟ್ಯತೆಗಳೇನು ಎಂಬ ಮಾಹಿತಿ ಈ ಕೆಳಗಿನಂತಿದೆ.

PUBG: Android ಮತ್ತು iPhone ಗಳಲ್ಲಿ PUBG ನ್ಯೂ ಸ್ಟೇಟ್ ಬಿಡುಗಡೆ ಮಾಡಲಾಗಿದೆ; ವೈಶಿಷ್ಟ್ಯತೆಗಳೇನು?
ಪಬ್​ಜಿ
TV9 Web
| Edited By: |

Updated on: Nov 11, 2021 | 2:13 PM

Share

ಭಾರತದಲ್ಲಿ ಬಿಡುಗಡೆಯಾದ PUBG ನ್ಯೂ ಸ್ಟೇಟ್ ಗೇಮ್, PUBG ಯ ಮುಂದುವರೆದ ಭಾಗವಾಗಿ ಪಾದಾರ್ಪಣೆ ಮಾಡಿದೆ. ಬ್ಯಾಟಲ್​ಗ್ರೌಂಡ್​ ಮೊಬೈಲ್ ಇಂಡಿಯಾ ತಯಾರಕರು ಅಭಿವೃದ್ಧಿಪಡಿಸಿದ ಗೇಮ್ ಪ್ರಸ್ತುತ Android ಮತ್ತು iOS ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು. PUBG ನ್ಯೂ ಸ್ಟೇಟ್​ನಲ್ಲಿ ಗ್ರಾಫಿಕ್ಸ್, ನ್ಯೂ ಟೆಕ್ನಾಲಜಿ ಮತ್ತು ಹೊಸ ಫೀಚರ್ಸ್​ಗಳೊಂದಿಗೆ ಪಾದಾರ್ಪಣೆ ಮಾಡಿದೆ.

PUBG ನ್ಯೂ ಸ್ಟೇಟ್ ಡೌನ್​ಲೋಡ್​ ಲಿಂಕ್ PUBG ನ್ಯೂ ಸ್ಟೇಟ್ ಡೌನ್ಲೋಡ್ ಪ್ರಸ್ತುತ Android ಸ್ಮಾರ್ಟ್​​ಫೋನ್​ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ PUBG ನ್ಯೂ ಸ್ಟೇಟ್ ಡೌನ್​ಲೋಡ್​ ಎಂದು ಪರಿಶೀಲಿಸಬಹುದು. ಸುಮಾರು 1.4 GB ಗಾತ್ರದ ಈ ಗೇಮ್ ಆಂಡ್ರಾಯ್ಡ್ 6.0 ಅಥವಾ ಕನಿಷ್ಠ 2 GM RAM ಹೊಂದಿರುವ ಸ್ಮಾರ್ಟ್​ಫೋನ್​ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಗೇಮ್ ಡೌನ್​ಲೋಡ್​ ಮಾಡಿದ ಬಳಿಕ ಹೆಚ್ಚುವರಿ ವಿಧಗಳನ್ನು ಪಡೆಯಬಹುದಾಗಿದೆ.

PUBG ನ್ಯೂ ಸ್ಟೇಟ್ iOS ಬಿಡುಗಡೆ ದಿನಾಂಕ PUBG ನ್ಯೂ ಸ್ಟೇಟ್ iOS ಅಪ್ಲಿಕೇಶನ್ Android ಬಿಡುಗಡೆಯ ಜೊತೆಗೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಆಂಡ್ರಾಯ್ಡ್ ಅಪ್ಲಿಕೇಶನ್ ರೋಲ್ಔಟ್ ಮಾಡಿದ ಕೆಲವು ಗಂಟೆಗಳ ನಂತರ ಕ್ರಾಫ್ಟನ್ ಆಪಲ್ ಆ್ಯಪ್ ಸ್ಟೋರ್​ನಲ್ಲಿ ಗೇಮ್ಅನ್ನು ಬಿಡುಗಡೆ ಮಾಡಿತು. iOS ಅಪ್ಲಿಕೇಶನ್​ನ ಫೈಲ್ ಗಾತ್ರವು ಸುಮಾರು 1.5 GB ಇದೆ.

ವೈಶಿಷ್ಟ್ಯತೆಗಳು PUBG ನ್ಯೂ ಸ್ಟೇಟ್ ಡೌನ್​ಲೋಡ್​ ಮಾಡುವ ಮೂಲಕ ಆಟವನ್ನು ಅಂತರಾಷ್ಟ್ರೀಯ ಆಟಗಾರರೊಂದಿಗೆ ಆಡಬಹುದು. ಆಟವು ಉತ್ತಮ ಗ್ರಾಫಿಕ್ಸ್​ನೊಂದಿಗೆ ಬರುತ್ತದೆ. ಇದರಲ್ಲಿ 100 ಆಟಗಾರರು (ವೈಯಕ್ತಿಕವಾಗಿ ಅಥವಾ ನಾಲ್ವರ ತಂಡವಾಗಿ) ಪಂದ್ಯವನ್ನು ಗೆಲ್ಲಲು ಹೋರಾಟ ನಡೆಸುತ್ತಾರೆ. ಇದು ಟ್ರಂಕ್ಅನ್ನು ಸಹ ಪರಿಚಯಿಸುತ್ತದೆ. ಆಟಗಾರರು ತಮ್ಮ ತಂಡದ ಆಟಗಾರರೊಂದಿಗೆ ಮ್ಯಾಪ್​ನ ಸುತ್ತಲೂ ಶಸ್ತ್ರಾಸ್ತ್ರಗಳನ್ನು ಹಿಡಿದು ಇತರ ಲೂಟಿ ಮಾಡಿರುವುದನ್ನು ಟ್ರಂಕ್​ನಲ್ಲಿ ಸಂಗ್ರಹಿಸಬಹುದು. ಸಂಗ್ರಹಿಸಿದ ಲೂಟಿಯನ್ನು ಎದುರಾಳಿಗಳು ಆಯ್ಕೆ ಮಾಡಬಹುದು. ಆಟವು ಈಗಾಗಲೇ ವಿಶ್ವದಾದ್ಯಂತ 55 ಮಿಲಿಯನ್​ಗಿಂತಲೂ ಹೆಚ್ಚು ಪೂರ್ವ- ನೋಂದಣಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ

ಆನ್​ಲೈನ್​ನಲ್ಲಿ ಸಿಗುತ್ತಿದೆ ಬೀಟಾ ವರ್ಷನ್​ PUBG; ಇಲ್ಲಿದೆ ಡೌನ್​ಲೋಡ್​ ಲಿಂಕ್

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ