TV9 Festival of India
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಎಂಬುದು ಟಿವಿ9 ನೆಟ್ವರ್ಕ್ ಆಯೋಜಿಸುವ ಐದು ದಿನಗಳ ಸಾಂಸ್ಕೃತಿಕ ಉತ್ಸವವಾಗಿದೆ. ಇಲ್ಲಿ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ, ಸಂಪ್ರದಾಯ, ಕಲೆ, ಸಂಗೀತ, ನೃತ್ಯ, ಕರಕುಶಲ ವಸ್ತುಗಳು, ಫ್ಯಾಷನ್ ಮತ್ತು ವೈವಿಧ್ಯಮಯ ಆಹಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ. ದುರ್ಗಾ ಪೂಜೆ, ದಾಂಡಿಯಾ ನೃತ್ಯ, ಪ್ರಸಿದ್ಧ ಗಾಯಕರ ಲೈವ್ ಸಂಗೀತ ಕಾರ್ಯಕ್ರಮಗಳು ಹಾಗೂ ಶಾಪಿಂಗ್ ಮಳಿಗೆಗಳು ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಭಾರತದ ವೈವಿಧ್ಯಮಯ ಸಂಸ್ಕೃತಿ ಹಾಗೂ ಹಬ್ಬದ ಸಂಭ್ರಮವನ್ನು ಅನುಭವಿಸಲು ಇದು ಅವಕಾಶ ಕಲ್ಪಿಸುತ್ತದೆ.
ಇನ್ನೂ ಹೆಚ್ಚು ಓದಿTV9 Festival of India 2026: ಇಂದಿನಿಂದ ಟಿವಿ9 ಫೆಸ್ಟಿವಲ್ ಆಫರ್ ಇಂಡಿಯಾ ಶುರು, ದೆಹಲಿಯಲ್ಲಿ ಐದು ದಿನಗಳ ಸಾಂಸ್ಕೃತಿಕ ಹಬ್ಬ
ದೆಹಲಿಯಲ್ಲಿ ಅಕ್ಟೋಬರ್ 16ರಿಂದ 20ರವರೆಗೆ ನಡೆಯುವ 'TV9 ಫೆಸ್ಟಿವಲ್ ಆಫ್ ಇಂಡಿಯಾ 2026' ಭಾರತೀಯ ಸಂಸ್ಕೃತಿಯ ಮಹಾಸಂಗಮ. ದುರ್ಗಾ ಪೂಜೆಯೊಂದಿಗೆ ಆರಂಭವಾಗಿ, ಹರ್ಷದೀಪ್ ಕೌರ್, ರಾಫ್ತಾರ್ರಂತಹ ಗಾಯಕರ ಸಂಗೀತ ಕಾರ್ಯಕ್ರಮಗಳು, ದಾಂಡಿಯಾ ನೃತ್ಯ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ವೈವಿಧ್ಯಮಯ ಆಹಾರ ಮಳಿಗೆಗಳನ್ನು ಒಳಗೊಂಡಿದೆ. ಈ ಐದು ದಿನಗಳ ಹಬ್ಬದಲ್ಲಿ ಸಂಗೀತ, ಕಲೆ ಮತ್ತು ಸಾಂಪ್ರದಾಯಿಕ ಸಂಭ್ರಮವನ್ನು ಅನುಭವಿಸಿ.
- Nayana Rajeev
- Updated on: Oct 16, 2026
- 10:58 am