ಈ ಅಕ್ಷರದ ಹೆಸರುಳ್ಳ ಹುಡುಗಿಯರು ಮೋಸ ಮಾಡುವುದಿಲ್ಲವಂತೆ ?
ಪ್ರೀತಿಯಲ್ಲಿ ಮೋಸ ಹೋಗಬಾರದು ಎಂದರೆ ಈ ಅಕ್ಷರದವರನ್ನು ಪ್ರೀತಿ ಮಾಡಿದರೆ ಮೋಸ ಹೋಗುವುದಿಲ್ಲ ಎಂಬ ನಂಬಿಕೆ. ಪ್ರೀತಿಯಲ್ಲಿ ಹೆಚ್ಚು ಹುಡುಗರೇ ಮೋಸ ಹೋಗಿದ್ದಾರೆ ಎಂಬ ಮಾತುಗಳು ಇದೆ.
ಪ್ರೀತಿ ಮಾಯೆ ಹುಷಾರು ಎಂಬ ಹಾಡು ಇದೆ. ಪ್ರೀತಿ ಮಾಡಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡದ್ದು ಇದೆ. ಇನ್ನೂ ಕೆಲವರು ಮೋಸ ಆಯಿತು ಎಂದು ನೋವು ಪಟ್ಟದ್ದು ಇದೆ. ಏಕೆಂದರೆ ಪ್ರೀತಿ ಎನ್ನುವುದು ಒಂದು ಮಾಯೆ ಎನ್ನುವ ಕಲ್ಪನೆ ನಮ್ಮಲ್ಲಿದೆ. ಇಂದಿನ ಯುವಕ-ಯುವತಿಯರು ಯಾರನ್ನೂ ಪ್ರೀತಿ ಮಾಡಬೇಕು, ನಮ್ಮ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಪ್ರಮುಖವಾಗಿದೆ ಮತ್ತು ಅದು ನಂಬಿಕೆ ಅರ್ಹವೇ ಎಂಬ ವಿಚಾರವನ್ನು ಮಾಡುವುದರಲ್ಲಿ ಇಂದಿನ ಯುವ ಪೀಳಿಗೆ ಸೋತು ಹೋಗಿದೆ. ಪ್ರೀತಿಗೆ ಹಣ, ಆಸ್ತಿ, ಯಾವುದು ಬೇಕಿಲ್ಲ ಆದರೆ ಮನಸ್ಸು ಮತ್ತು ಯಾರನ್ನು ಪ್ರೀತಿ ಮಾಡಬೇಕು ಎಂಬ ಕಲ್ಪನೆ ಮತ್ತು ನಂಬಿಕೆ ನಮ್ಮಲ್ಲಿ ಇದ್ದರೆ ಮಾತ್ರ ಆ ಪ್ರೀತಿ ಒಂದು ಅರ್ಥ ಬರುತ್ತದೆ. ಕೆಲವೊಂದು ವಿಚಾರಕರ ಪ್ರಕಾರ ಮತ್ತು ಶಾಸ್ತ್ರಗಳು ಹೇಳುವಂತೆ ನಮ್ಮ ಪ್ರೀತಿಯಲ್ಲಿ ಮೋಸ ಹೋಗಬಾರದು ಎಂದರೆ ಈ ಅಕ್ಷರದವರನ್ನು ಪ್ರೀತಿ ಮಾಡಿದರೆ ಮೋಸ ಹೋಗುವುದಿಲ್ಲ ಎಂಬ ನಂಬಿಕೆ. ಪ್ರೀತಿಯಲ್ಲಿ ಹೆಚ್ಚು ಹುಡುಗರೇ ಮೋಸ ಹೋಗಿದ್ದಾರೆ ಎಂಬ ಮಾತುಗಳು ಇದೆ. ಆದರೆ ಇದಕ್ಕೆ ಇಬ್ಬರು ಸಮಾನ, ಆದರೆ ಹುಡುಗರು ಮೋಸ ಹೋಗಬಾರದು ಎಂದರೆ ಈ ಹೆಸರಿನ ಹುಡುಗಿಯನ್ನು ಪ್ರೀತಿ ಮಾಡಬೇಕು ಎಂದು ಹೇಳಲಾಗುತ್ತದೆ.
‘A’ ಅಕ್ಷರದ ಹುಡುಗಿ
A ಅಕ್ಷರ ಹುಡುಗಿಯರು ತುಂಬಾ ಪ್ರೀತಿ ಮಾಡುತ್ತಾರೆ ಮತ್ತು ಅವರಿಗೆ ಹುಡುಗರ ಕಷ್ಟ ಏನು ಎಂಬುದು ಗೊತ್ತಿದೆ, ಎಲ್ಲ ಕಷ್ಟದಲ್ಲೂ ನಿಮ್ಮ ಜೊತೆಗೆ ಭಾಗಿಯಾಗುತ್ತಾರೆ. ನಿಮ್ಮ ಕುಟುಂಬದ ಜೊತೆಗೆ ಈ ಅಕ್ಷರ ಹುಡುಗಿಯರು ಹೊಂದಾಣಿಕೆಯಿಂದ ಇರುತ್ತಾರೆ. ಯಾವತ್ತೂ, ಯಾವ ಕಾರಣಕ್ಕೂ ನಿಮಗೆ ಮೋಸ ಮಾಡುವುದಿಲ್ಲ.
‘D’ ಅಕ್ಷರದ ಹುಡುಗಿ
D ಅಕ್ಷರದ ಹುಡುಗಿಯರು ತುಂಬಾ ಸೃಜಲಶೀಲರಾಗಿರುತ್ತಾರೆ ಮತ್ತು ಆರ್ಥಿಕವಾಗಿ ನಿಮ್ಮ ಜೊತೆಗೆ ಬೆಂಬಲ ನೀಡುತ್ತಾರೆ. ಅವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಯಾವುದೇ ಒತ್ತಡದ ಕೆಲಸ ಇದ್ದರು ನಿಮಗೆ ಸಮಯ ನೀಡುತ್ತಾರೆ.
‘G’ ಅಕ್ಷರದ ಹುಡುಗಿ
G ಅಕ್ಷರದ ಹುಡುಗಿ ನಿಮ್ಮ ತುಂಬಾ ಪ್ರೀತಿ ಮಾಡುತ್ತಾರೆ. ಅವರು ಯಾವತ್ತೂ ನಿಮ್ಮ ಬಿಟ್ಟು ಹೋಗುವುದಿಲ್ಲ, ಎಂದು ಹೇಳಲಾಗುತ್ತದೆ. ಆದರೆ ತುಂಬಾ ಹಠಮಾರಿಗಳು, ಪರಿಶ್ರಮದಲ್ಲಿ ಎತ್ತಿದ ಕೈ, ಯಾವುದಕ್ಕೂ ಭಯಪಡುವುದಿಲ್ಲ, ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳವ ವ್ಯಕ್ತಿಗಳು, ಭಾವನತ್ಮಕವಾಗಿ ಎಲ್ಲರನ್ನು ಸೆಳೆದುಕೊಳ್ಳತ್ತಾರೆ. ಕುಟುಂಬದ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿಭಾಯಿಸುತ್ತಾರೆ.
‘K’ ಅಕ್ಷರದ ಹುಡುಗಿ
K ಅಕ್ಷರದಿಂದ ಪ್ರಾರಂಭವಾಗುವ ಹೆಸರು ತುಂಬಾ ಲಕ್ಕಿ ಎಂದು ಹೇಳಲಾಗುತ್ತದೆ. ಎಲ್ಲವನ್ನು ನಿಭಾಯಿಸುವ ತಾಕತ್ತು ಅವರಿಗೆ ಇದೆ. ಪ್ರೀತಿಯಲ್ಲಿ ಅವರು ತುಂಬಾ ಶಕ್ತಿಯುತವಾಗಿರುತ್ತಾರೆ. ಇದರ ಜೊತೆಗೆ ತಮ್ಮ ಪ್ರೀತಿ ಪಾತ್ರರಾರಿಗೆ ಯಾವತ್ತೂ ಮೋಸ ಮಾಡುವುದಿಲ್ಲ.
‘S’ ಅಕ್ಷರ ಹುಡುಗಿ
S ಅಕ್ಷರದಿಂದ ಪ್ರಾರಂಭ ಹೆಸರಿನ ಹುಡುಗಿಯರು ತುಂಬಾ ಕಾಳಜಿಯುತವಾದ ವ್ಯಕ್ತಿತ್ವವನ್ನು ಹೊಂದಿರುವವರು, ಯಾರಿಗೂ ನೋವು ಮಾಡುವ ವ್ಯಕ್ತಿಗಳಲ್ಲ, ತಾವು ಪ್ರೀತಿ ಮಾಡಿ ವ್ಯಕ್ತಿಯ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಸ್ವಲ್ಪ ಕೋಪದ ವ್ಯಕ್ತಿತ್ವ ಇರುವವರು ಆದರೆ ಅದು ಹೆಚ್ಚು ಹೊತ್ತು ಇರುವುದಿಲ್ಲ. ಆದರೆ ಪ್ರೀತಿಗೆ ಯಾವುದೇ ರೀತಿ ಮೋಸ ಮಾಡುವುದಿಲ್ಲ.
‘M’ ಅಕ್ಷರದ ಹುಡುಗಿ
M ಅಕ್ಷರ ಹುಡುಗಿಯರು ಸ್ವಲ್ಪ ಕಠಿಣ ವ್ಯಕ್ತಿತ್ವದವರು, ಆದರೆ ತುಂಬಾ ಪ್ರೀತಿ ಮಾಡುತ್ತಾರೆ. ಸಂಗತಿಯನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ತಮ್ಮ ಹುಡುಗನಿಗೆ ತುಂಬಾ ಗೌರವ ನೀಡುತ್ತಾರೆ, ಯಾರ ಮುಂದೆಯು ತಮ್ಮವರನ್ನು ಬಿಟ್ಟುಕೊಡುವುದಿಲ್ಲ.
ಇದು ಶಾಸ್ತ್ರ ಮತ್ತು ವಿಚಾರಕರ ನೆಲೆಯಲ್ಲಿ ಇದನ್ನು ವಿವರಿಸಲಾಗಿದೆ. ಎಲ್ಲ ಅಕ್ಷರದ ಹುಡುಗಿಯರು ಒಳ್ಳೆಯ ವ್ಯಕ್ತಿವನ್ನು ಹೊಂದಿರುವವರೇ, ಆದರೆ ಇಲ್ಲಿ ಮೇಲೆ ತಿಳಿಸಿರುವ ಹುಡುಗಿಯರು ಕಡಿಮೆ ಮೋಸ ಮಾಡುತ್ತಾರೆ ಎಂದು ಹೇಳಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Sat, 11 June 22