AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ; ಸಂತೋಷಪಟ್ಟ ಪರಿ ಹೇಗಿದೆ ನೋಡಿ

ಚಿಕ್ಕ ಮರಿಗಳಂತೆಯೇ ದೈತ್ಯಾಕಾರದ ಆನೆಗಳೂ ಸಹ ಆಟವಾಡುತ್ತವೆ. ತನ್ನ ಖುಷಿಯನ್ನು ಮಣ್ಣಿನಲ್ಲಿ ಆಟವಾಡುವ ಮೂಲಕ ತೋರಿಸುತ್ತವೆ. ಆನೆಗಳು ನೆಲಕ್ಕೆ ಬಿದ್ದು ಹೊರಳಾಡುತ್ತಾ, ಕಾಲಿನಲ್ಲಿ ಮಣ್ಣನ್ನು ಕಿತ್ತು ಎಸೆಯುತ್ತಾ ಸಂತೋಷ ಹಂಚಿಕೊಳ್ಳುತ್ತಿವೆ.

Viral Video: ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ; ಸಂತೋಷಪಟ್ಟ ಪರಿ ಹೇಗಿದೆ ನೋಡಿ
ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ
TV9 Web
| Edited By: |

Updated on:Jul 05, 2021 | 9:59 AM

Share

ಆನೆಯ ತುಂಟಾಟದ ದೃಶ್ಯಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಪ್ರಾಣಿಗಳು ಖುಷಿ ಪಟ್ಟು ಆಡುತ್ತಾ ಸಮಯ ಕಳೆಯುವುದನ್ನು ನೋಡುತ್ತಿದ್ದರೆ ನಮ್ಮ ಸಮಯ ಕಳೆದು ಹೋಗಿರುವುದೇ ಗೊತ್ತಾಗುವುದಿಲ್ಲ. ಅಷ್ಟು ಮನಸ್ಸಿಗೆ ಇಷ್ವಾಗುವಂತಹ ಕೆಲವು ಪ್ರಾಣಿಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ದೈತ್ಯಾಕಾರದ ಆನೆಗಳು ಮಣ್ಣಿನ ಧೂಳಿನಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ನೆಟ್ಟಿಗರ ಮನ ಕದ್ದಿದೆ.

ಆನೆ ಚಿಕ್ಕ ವಯಸ್ಸಿನದ್ದೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ.. ಅವುಗಳಿಗೂ ಪುಟ್ಟ ಮನಸ್ಸಿರುತ್ತದೆ. ಅದರಲ್ಲಿಯೂ ಧೂಳಿನ ಮಣ್ಣು, ಕೆಸರು ಕಂಡಾಗಲೆಂತೂ ಅವುಗಳ ಖುಷಿಗೆ ಮಿತಿಯೇ ಇಲ್ಲ. ಚಿಕ್ಕ ಮರಿಗಳಂತೆಯೇ ದೈತ್ಯಾಕಾರದ ಆನೆಗಳೂ ಸಹ ಆಟವಾಡುತ್ತವೆ. ತನ್ನ ಖುಷಿಯನ್ನು ಮಣ್ಣಿನಲ್ಲಿ ಆಟವಾಡುವ ಮೂಲಕ ತೋರಿಸುತ್ತಿದೆ. ನೆಲಕ್ಕೆ ಬಿದ್ದು ಹೊರಳಾಡುತ್ತಾ, ಕಾಲಿನಲ್ಲಿ ಮಣ್ಣನ್ನು ಕಿತ್ತು ಎಸೆಯುತ್ತಾ ಸಂತೋಷ ಹಂಚಿಕೊಳ್ಳುತ್ತಿದೆ.

ಶೆಲ್​ಡ್ರಿಕ್​ ವೈಲ್ಡ್​ಲೈಫ್​ ಟ್ರಸ್ಟ್​ನ ಟ್ವಿಟರ್​​ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಧೂಳಿನಲ್ಲಿ ಆನೆ ಆಟವಾಡುತ್ತಿರುವುದು ವಿನೋದಮಯವಾಗಿದೆ. ಸೂರ್ಯನ ಶಾಖದಿಂದ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಅವು ಮಣ್ಣುಗಳಲ್ಲಿ ಹೊರಳಾಡುತ್ತವೆ. ಬೇಕಾದರೆ ಕೀನ್ಯೆಯಿಯನ್ನು(ಆನೆಯ ಹೆಸರು) ಕೇಳಿ! ಎಂದು ವಿಡಿಯೋ ಕ್ಲಿಪ್​ನಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 6,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ವಿಡಿಯೋ ಕುರಿತಾಗಿ ಕಾಮೆಂಟ್ಸ್​ಗಳನ್ನೂ ಸಹ ಮಾಡಿದ್ದಾರೆ. ಕೆಲವರು ಉಲ್ಲಾಸದ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

Viral Video: ಆಹಾರ ಹುಡುಕುತ್ತಾ ಅಡುಗೆ ಮನೆಗೆ ನುಗ್ಗಿದ ಆನೆಯನ್ನು ನೋಡಿ ಮಹಿಳೆ ಕಂಗಾಲು!

Published On - 9:56 am, Mon, 5 July 21

Follow Us
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ