Viral Video: ‘ಸೆಲ್ಫಿ ತಕ್ಕೊಂಡು ಇದೊಂದ್ಸಲ ಬದುಕ್ಕೊಳ್ರೋ’ ಕಾಡಾನೆಗಳ ಮಾಫಿ

Elephant : ಕಾಡುಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಹೇಳಲಾಗುವುದಿಲ್ಲ. ಇಂಥ ಹುಚ್ಚಾಟಕ್ಕೆ ಬಿದ್ದೀರಿ ಜೋಕೆ! ನೋಡಿ ವಿಡಿಯೋ...

Viral Video: ‘ಸೆಲ್ಫಿ ತಕ್ಕೊಂಡು ಇದೊಂದ್ಸಲ ಬದುಕ್ಕೊಳ್ರೋ’ ಕಾಡಾನೆಗಳ ಮಾಫಿ
ಬನ್ರೋ ಬೇಗ ಸೆಲ್ಫಿ ತಕ್ಕೊಳೋಣ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 08, 2022 | 2:17 PM

Viral Video : ಈಗಾಗಲೇ ಸೆಲ್ಫಿಯ ಹುಚ್ಚು ಎಂತೆಂಥ ಮಟ್ಟಕ್ಕೇರಿರುತ್ತದೆ ಎನ್ನುವುದನ್ನು ಅನೇಕ ವಿಡಿಯೋಗಳ ಮೂಲಕ ನೀವೆಲ್ಲ ನೋಡಿರುತ್ತೀರಿ. ಕೆಲವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಲ್ಲಿ ಐಎಎಸ್ ಆಫೀಸರ್ ಸುಪ್ರಿಯಾ ಸಾಹು ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿ. ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿವೆ. ಇಲ್ಲಿಬ್ಬರು ಹುಡುಗರು ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅಕಸ್ಮಾತ್ ಕಾಡಾನೆಗಳು ತಿರುಗಿಬಿದ್ದಿದ್ದರೆ ಗತಿ ಏನಾಗುತ್ತಿತ್ತು? ಕಾಡಿನಲ್ಲಿರುವ ಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂದು ಹೇಳಲಾಗದು. ಅವುಗಳ ದಾರಿಗೆ ಅಡ್ಡಬಂದ ಯಾರನ್ನೂ ಅವು ಸುಮ್ಮನೇ ಬಿಡವು. ಕಾಡುಪ್ರಾಣಿಗಳಿಗೂ ಸಾಕುಪ್ರಾಣಿಗಳಿಗೂ ಇದೇ ವ್ಯತ್ಯಾಸ.

‘ಈ ಯುವಕರು ಅದೃಷ್ಟವಂತರು. ಕಾಡಾನೆಗಳು ಇವರ ಈ ನಡೆವಳಿಕೆಯನ್ನು ಕ್ಷಮಿಸಿವೆ. ಇಲ್ಲವಾದರೆ ಅವು ಮನುಷ್ಯನಿಗೆ ಪಾಠ ಕಲಿಸದೆ ಬಿಡುವುದಿಲ್ಲ.’ ಎಂಬ ಒಕ್ಕಣೆಯನ್ನು ಟ್ವೀಟ್​ನಲ್ಲಿ ಸೇರಿಸಿದ್ದಾರೆ ಸುಪ್ರಿಯಾ.

ಮನುಷ್ಯನ ಇಂಥ ಹುಚ್ಚು ವರ್ತನೆ ಹೆಚ್ಚಾದಲ್ಲಿ ಕಾಡುಪ್ರಾಣಿಗಳು ಏನು ಮಾಡುತ್ತವೆ ಎಂದು ಮತ್ತೆ ಹೇಳಬೇಕಿಲ್ಲವಲ್ಲ?

ಇಂಥ ಇನ್ನಷ್ಟು ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ