AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಸಿರುಗಟ್ಟಿಸಿ ಜಾರ್ಜ್ ಹತ್ಯೆ: ಮಿನ್ನಿಪೊಲೀಸ್​ನಲ್ಲಿ ಭುಗಿಲೆದ್ದ ಪ್ರತೀಕಾರ, ಹಿಂಸಾಚಾರ 

ಮಿನ್ನಿಪೊಲೀಸ್: ಜಾರ್ಜ್ ಪ್ಲೋಯ್ಡಾ ಹತ್ಯೆಯ ಬಳಿಕ ಅಮೆರಿಕದ ಮಿನ್ನಿಪೊಲೀಸ್ ನಗರದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ‌ಭಾರಿ ಪ್ರತಿಭಟನೆ, ಹಿಂಸೆ, ದಾಂದಲೆ, ಲೂಟಿ, ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಲಾಗುತ್ತಿದೆ‌.  ಜಾರ್ಜ್ ಪ್ಲೋಯ್ಡಾ ಎನ್ನುವ ಕಪ್ಪು ವರ್ಣದ ವ್ಯಕ್ತಿಯನ್ನು ಪೊಲೀಸರು ನಡು ರಸ್ತೆಯಲ್ಲಿ ಹತ್ಯೆ ಮಾಡಿದ್ರು. ಜಾರ್ಜ್ ಪ್ಲೋಯ್ಡಾ ಕುತ್ತಿಗೆ ಮೇಲೆ ಒಂಭತ್ತು ನಿಮಿಷಗಳ ಕಾಲ ಕಾಲಿಟ್ಟು ಉಸಿರು ಕಟ್ಟಿಸಿ ಸಾಯಿಸಿದ್ರು. ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ‌. ಹೀಗಾಗಿ ರೊಚ್ಚಿಗೆದ್ದ ಅಮೆರಿಕಾದ ಕಪ್ಪು ವರ್ಣದವರು ಪ್ರತಿಭಟನೆ ನಡೆಸಿದ್ದಾರೆ. ಆಮೆರಿಕಾದಲ್ಲಿ […]

ಉಸಿರುಗಟ್ಟಿಸಿ ಜಾರ್ಜ್ ಹತ್ಯೆ: ಮಿನ್ನಿಪೊಲೀಸ್​ನಲ್ಲಿ ಭುಗಿಲೆದ್ದ ಪ್ರತೀಕಾರ, ಹಿಂಸಾಚಾರ 
ಆಯೇಷಾ ಬಾನು
ಆಯೇಷಾ ಬಾನು|

Updated on:May 29, 2020 | 3:05 PM

Share

ಮಿನ್ನಿಪೊಲೀಸ್: ಜಾರ್ಜ್ ಪ್ಲೋಯ್ಡಾ ಹತ್ಯೆಯ ಬಳಿಕ ಅಮೆರಿಕದ ಮಿನ್ನಿಪೊಲೀಸ್ ನಗರದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ‌ಭಾರಿ ಪ್ರತಿಭಟನೆ, ಹಿಂಸೆ, ದಾಂದಲೆ, ಲೂಟಿ, ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಲಾಗುತ್ತಿದೆ‌.

 ಜಾರ್ಜ್ ಪ್ಲೋಯ್ಡಾ ಎನ್ನುವ ಕಪ್ಪು ವರ್ಣದ ವ್ಯಕ್ತಿಯನ್ನು ಪೊಲೀಸರು ನಡು ರಸ್ತೆಯಲ್ಲಿ ಹತ್ಯೆ ಮಾಡಿದ್ರು. ಜಾರ್ಜ್ ಪ್ಲೋಯ್ಡಾ ಕುತ್ತಿಗೆ ಮೇಲೆ ಒಂಭತ್ತು ನಿಮಿಷಗಳ ಕಾಲ ಕಾಲಿಟ್ಟು ಉಸಿರು ಕಟ್ಟಿಸಿ ಸಾಯಿಸಿದ್ರು. ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ‌. ಹೀಗಾಗಿ ರೊಚ್ಚಿಗೆದ್ದ ಅಮೆರಿಕಾದ ಕಪ್ಪು ವರ್ಣದವರು ಪ್ರತಿಭಟನೆ ನಡೆಸಿದ್ದಾರೆ.

ಆಮೆರಿಕಾದಲ್ಲಿ ಬಿಳಿ ವರ್ಣದ ವ್ಯಕ್ತಿಗಳನ್ನು ಪೊಲೀಸರು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಕಪ್ಪು ವರ್ಣದವರನ್ನು ಸಾಯಿಸುತ್ತಾರೆ ಎಂದು ಆಕ್ರೋಶ‌ ಹೊರಹಾಕಿದ್ದಾರೆ. ಜಾರ್ಜ್ ಪ್ಲೋಯ್ಡಾ ಹತ್ಯೆ ಬಳಿಕ ಮಿನ್ನಿಪೊಲೀಸ್ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹೌಸಿಂಗ್ ಕಾಂಪ್ಲೆಕ್ಸ್​ಗೂ ಬೆಂಕಿ ಹಚ್ಚಿದ್ದಾರೆ. ಸೂಪರ್ ಮಾರ್ಕೆಟ್​ಗಳನ್ನು ಲೂಟಿ ಮಾಡಿದ್ದಾರೆ.

Published On - 7:52 am, Fri, 29 May 20

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ