AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮೇ 27ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಪುಣೆ, ದೆಹಲಿ ಸೇರಿ ಇತರೆಡೆಗಳಲ್ಲಿ ಮೇ 27ನೇ ತಾರೀಕಿನ ಶುಕ್ರವಾರದ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ.

Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮೇ 27ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 27, 2022 | 7:29 PM

Share

ಬೆಲೆಬಾಳುವ ಹಳದಿ ಲೋಹ ಚಿನ್ನ ಮತ್ತು ಬೆಳ್ಳಿ ದರ ಮೇ 27, 2022ರ ಶುಕ್ರವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಕಾರಣಕ್ಕೋ ಶುಭ ಸಮಾರಂಭಗಳಿಗೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿರುವ ಮಾಹಿತಿಯಿಂದ ಸಹಾಯ ಆಗಲಿದೆ. ಇವತ್ತಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡುವುದಕ್ಕೆ ಸಹಾಯ ಆಗಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ): ಬೆಂಗಳೂರು: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಮೈಸೂರು: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಮಂಗಳೂರು: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಚೆನ್ನೈ: 47,800 ರೂ. (22 ಕ್ಯಾರೆಟ್), 52,150 ರೂ. (24 ಕ್ಯಾರೆಟ್)

ಮುಂಬೈ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ದೆಹಲಿ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಹೈದರಾಬಾದ್: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಕೇರಳ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಪುಣೆ: 47,850 ರೂ. (22 ಕ್ಯಾರೆಟ್), 52,190 ರೂ. (24 ಕ್ಯಾರೆಟ್)

ಜೈಪುರ್: 47,900 ರೂ. (22 ಕ್ಯಾರೆಟ್), 52,240 ರೂ. (24 ಕ್ಯಾರೆಟ್)

ಮದುರೈ: 47,800 ರೂ. (22 ಕ್ಯಾರೆಟ್), 52,150 ರೂ. (24 ಕ್ಯಾರೆಟ್)

ವಿಜಯವಾಡ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 66,600 ರೂ.

ಮೈಸೂರು: 66,600 ರೂ.

ಮಂಗಳೂರು: 66,600 ರೂ.

ಚೆನ್ನೈ: 66,600

ಮುಂಬೈ: 62,150

ದೆಹಲಿ: 62,150

ಕೋಲ್ಕತ್ತಾ: 62,150

ಹೈದರಾಬಾದ್: 66,600

ಕೇರಳ: 66,600

ಪುಣೆ: 62,150

ಜೈಪುರ್: 62,150

ಮದುರೈ: 66,600

ವಿಜಯವಾಡ: 66,600

ವಿಶಾಖಪಟ್ಟಣ: 66,600

(ಮೂಲ: Goodreturns.in)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

Published On - 7:29 pm, Fri, 27 May 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ