AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು

ಇಲ್ಲಿ 6 ಸ್ಟಾಕ್ ಶಿಫಾರಸುಗಳನ್ನು ನೀಡಲಾಗಿದೆ. ಅಲ್ಪಾವಧಿಗೆ ಇವುಗಳನ್ನು ಖರೀದಿ ಮಾಡಬಹುದು ಎಂದು ಬ್ರೋಕರೇಜ್ ಸಂಸ್ಥೆಯ ವಿಶ್ಲೇಷಕರು ಸಲಹೆ ಮಾಡಿದ್ದಾರೆ.

Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 16, 2022 | 2:09 PM

Share

ರಷ್ಯಾದಿಂದ ಉಕ್ರೇನ್ ಮೇಲೆ ದಾಳಿ (Russia-Ukraine Crisis) ನಡೆಸುತ್ತಿರುವುದರಿಂದ ನಿಫ್ಟಿಯಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ. ಮತ್ತು ಸದ್ಯಕ್ಕಂತೂ ಈ ಬಿಕ್ಕಟ್ಟು ಮುಗಿಯುವಂತೆ ಕಾಣುತ್ತಿಲ್ಲ. ಹೆಚ್ಚಿನ ಕಚ್ಚಾ ತೈಲ ಬೆಲೆ, ಪೂರೈಕೆ ಕಡೆಯ ವ್ಯತ್ಯಯ, ಹಣದುಬ್ಬರ ಹಾಗೇ ಮುಂದುವರಿಯುವಂತೆ ಕಾಣುತ್ತಿದೆ. ಇಂಥ ಸನ್ನಿವೇಶದಲ್ಲಿ ಅಲ್ಪಾವಧಿಗೆ ತಜ್ಞರು ಆರು ಸ್ಟಾಕ್​ಗಳನ್ನು ಶಿಫಾರಸು ಮಾಡಲಾಗಿದೆ. ಇಲ್ಲಿರುವ ಅಭಿಪ್ರಾಯ ವೈಯಕ್ತಿಕವಾದದ್ದು. ಇದಕ್ಕೂ ಟಿವಿ9 ನೆಟ್​ವರ್ಕ್​ಗೆ ಯಾವುದೇ ಸಂಬಂಧ ಇಲ್ಲ. ಹೂಡಿಕೆಗೆ ಮುನ್ನ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು. ಇಲ್ಲಿರುವ ಷೇರು ಶಿಫಾರಸುಗಳನ್ನು ರಿಲಯನ್ಸ್ ಸೆಕ್ಯೂರಿಟೀಸ್​ನ ಹಿರಿಯ ವಿಶ್ಲೇಷಕ ವಿಕಾಸ್ ಜೈನ್ ನೀಡಿದ್ದಾರೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್- ಖರೀದಿ ಶಿಫಾರಸಿನ ವ್ಯಾಪ್ತಿ: 460ರಿಂದ 450 ರೂಪಾಯಿ ಗುರಿ: 530 ರೂಪಾಯಿ ಸ್ಟಾಪ್ ಲಾಸ್: 410

ಕೋಲ್ಗೇಟ್ ಪಾಮೊಲಿವ್: ಖರೀದಿ ಶಿಫಾರಸಿನ ವ್ಯಾಪ್ತಿ: 1510ರಿಂದ 1470 ರೂಪಾಯಿ ಗುರಿ: 1750 ರೂಪಾಯಿ ಸ್ಟಾಪ್ ಲಾಸ್: 1364

ಅಂಬುಜಾ ಸಿಮೆಂಟ್: ಖರೀದಿ ಶಿಫಾರಸಿನ ವ್ಯಾಪ್ತಿ: 288ರಿಂದ 282 ರೂಪಾಯಿ ಗುರಿ: 345 ರೂಪಾಯಿ ಸ್ಟಾಪ್ ಲಾಸ್: 265

ಏಂಜೆಲ್ ಒನ್ ಲಿಮಿಟೆಡ್ ಟೆಕ್ನಿಕಲ್ ಅಂಡ್ ಡೆರಿವೆಟಿವ್ ರೀಸರ್ಚ್ ಹಿರಿಯ ವಿಶ್ಲೇಷಕರು ಓಶೋ ಕೃಷ್ಣನ್ ಶಿಫಾರಸುಗಳು ಹಿಂದೂಸ್ತಾನ್ ಯುನಿಲಿವರ್: ಖರೀದಿ ಶಿಫಾರಸಿನ ವ್ಯಾಪ್ತಿ: 2000ರಿಂದ 2020 ರೂಪಾಯಿ ಗುರಿ: 1890 ರೂಪಾಯಿ ಸ್ಟಾಪ್ ಲಾಸ್: 2200

ಟಾಟಾ ಪವರ್: ಖರೀದಿ ಶಿಫಾರಸಿನ ವ್ಯಾಪ್ತಿ: 220ರಿಂದ 228 ರೂಪಾಯಿ ಗುರಿ: 210 ರೂಪಾಯಿ ಸ್ಟಾಪ್ ಲಾಸ್: 248

ವಿಪ್ರೋ: ಖರೀದಿ ಶಿಫಾರಸಿನ ವ್ಯಾಪ್ತಿ: 575ರಿಂದ 585 ರೂಪಾಯಿ ಗುರಿ: 550 ರೂಪಾಯಿ ಸ್ಟಾಪ್ ಲಾಸ್: 628

ಇದನ್ನೂ ಓದಿ: Paytm: ಪೇಟಿಎಂ ಸ್ಟಾಕ್ ಮತ್ತೆ ಮತ್ತೆ ಕುಸಿತ; ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟವಾದ 608 ರೂಪಾಯಿ ತಲುಪಿದ ಷೇರು

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು