AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕತೆಯಲ್ಲಿ ಪ್ರತೀ ಮಹಿಳೆಯ ಪಾತ್ರ ಅನನ್ಯ; ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ

ಟಿವಿ9 ನೆಟ್ವರ್ಕ್ ವತಿಯಿಂದ ಶೀಕಾನಮಿ ಇಂಪ್ಯಾಕ್ಟ್ ಸರ್ವೆ ನಡೆಸಲಾಗುತ್ತಿದೆ. ಆರ್ಥಿಕತೆಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾದುದು. ಪ್ರತೀ ಮಹಿಳೆಯ ಪ್ರಯಾಣ ವಿಶೇಷವಾಗಿರುತ್ತದೆ. ಕೆಲಸ ಮಾಡುವ ಮತ್ತು ಉದ್ಯಮ ನಡೆಸುವ ಮಹಿಳೆಯರ ಅನುಭವದ ಕಥನಗಳನ್ನು ಕೇಳಲು ಟಿವಿ9 ಕುತೂಹಲವಿದ್ದು, ಅದಕ್ಕಾಗಿ ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆ ನಡೆಸುತ್ತಿದೆ. 2-3 ನಿಮಿಷಗಳ ಕಾಲ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅನುಭವ ಹಂಚಿಕೊಳ್ಳಿ.

ಆರ್ಥಿಕತೆಯಲ್ಲಿ ಪ್ರತೀ ಮಹಿಳೆಯ ಪಾತ್ರ ಅನನ್ಯ; ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ
ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸರ್ವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 16, 2026 | 3:30 PM

Share

ನವದೆಹಲಿ, ಸೆಪ್ಟೆಂಬರ್ 16: ದುಡಿಯುವ ಪ್ರತಿಯೊಬ್ಬ ಮಹಿಳೆಯ ಆರ್ಥಿಕ ಪಯಣವೂ ದೇಶದ ಪ್ರಗತಿಯ ಕಥೆಯನ್ನೇ ಹೇಳುತ್ತದೆ. ಭಾರತೀಯ ಆರ್ಥಿಕತೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅನುಭವಗಳು ಮತ್ತು ಕೊಡುಗೆಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು TV9 Network ಬೃಹತ್ ‘ಶೀಕಾನಮಿ ಇಂಪ್ಯಾಕ್ಟ್ ಸರ್ವೇ 2026’ (Sheconomy Impact Survey 2026) ಕೈಗೆತ್ತಿಕೊಂಡಿದೆ.

ನೀವು ದುಡಿಯುವ ಮಹಿಳೆಯಾಗಿದ್ದರೆ ನಿಮ್ಮ ಅನುಭವ ಇತರ ಅನೇಕರಿಗೆ ಪ್ರೇರಣೆಯಾಗಬಹುದು. ಟಿವಿ9 ನೆಟ್ವರ್ಕ್​ನ ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ನೈಜ ಅನುಭವಗಳನ್ನು ತೆರೆದಿಡಬಹುದು. ಉದ್ಯೋಗಸ್ಥಳದಲ್ಲಿ ಮತ್ತು ಬ್ಯುಸಿನೆಸ್​ನಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೀವು ಪ್ರತಿನಿಧಿಸಬಹುದು.

ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಬಹಳ ಸರಳ ಮತ್ತು ಸುಲಭ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, 12 ಪ್ರಶ್ನೆಗಳಿಗೆ ಸ್ಪಂದನೆ ನೀಡಿದರೆ ಸಾಕು. ಕೇವಲ 2-3 ನಿಮಿಷಗಳಲ್ಲಿ ಆಗಿಹೋಗುತ್ತದೆ. ಗಮನಾರ್ಹ ಎಂದರೆ, ನಿಮ್ಮ ಯಾವುದೇ ಉತ್ತರ ಅಥವಾ ಸ್ಪಂದನೆಯನ್ನು ಬಹಳ ಗೌಪ್ಯವಾಗಿ ಇಡಲಾಗುವುದು. ಕೇವಲ ಸಮೀಕ್ಷೆಗಷ್ಟೇ ನಿಮ್ಮ ಉತ್ತರಗಳನ್ನು ಪಡೆಯಲಾಗುತ್ತದೆ.

ನಿಮ್ಮ ಒಂದು ಧ್ವನಿಯು ಸಮಾಜದ ಸಂವಾದವನ್ನು ಬದಲಿಸಬಹುದು. ಬನ್ನಿ, ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆ 2026 ನಲ್ಲಿ ಪಾಲ್ಗೊಳ್ಳಿ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಫೋಟೋದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ:

TV9 Sheconomy Impact Survey 2026, scan QR code, participate in the survey in just 2-3 minutes

ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸರ್ವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Wed, 16 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ