2 ಗುಂಪುಗಳ ನಡುವೆ ಮಾರಾಮಾರಿ, ನಗರಸಭೆ ಸದಸ್ಯೆ ಮನೆಗೆ ನುಗ್ಗಿ ದಾಂಧಲೆ

ಏಕಾಏಕಿ 20 ಪುಂಡರ ಗುಂಪು ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿಯ ಮಂಗಳಮ್ಮನ ಮನೆಗೆ ನುಗ್ಗಿ ಮನೆ ಬಳಿ ಇಲ್ಲಿಸಿದ್ದ ಬೈಕ್, ಕಿಟಕಿ, ಕುರ್ಚಿಗಳು ಧ್ವಂಸ ಮಾಡಿದ್ದಾರೆ. ಮಂಗಳಮ್ಮನ ಕಣ್ಣೆದುರೇ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಾರೆ.

ನಗರಸಭೆ ಸದಸ್ಯೆ ಮನೆಗೆ ನುಗ್ಗಿ ದಾಂದಲೆ
Follow us
TV9 Web
| Updated By: ಆಯೇಷಾ ಬಾನು

Updated on:Aug 10, 2021 | 8:41 AM

ರಾಮನಗರ: ಕೆಲ ದುಷ್ಕರ್ಮಿಗಳು ಗುಂಪೊಂದು ಜಿಲ್ಲೆಯ ಚನ್ನಪಟ್ಟಣ ನಗರಸಭೆಯ ಸದಸ್ಯೆ ಮನೆಗೆ ನುಗ್ಗಿ ಲಾಂಗು, ಮಚ್ಚಿನಿಂದ ದಾಳಿ ಮಾಡಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ. ನಗರಸಭೆಯ ವಾರ್ಡ್ ನಂಬರ್ 31ರ ಸದಸ್ಯೆ ಮಂಗಳಮ್ಮ ಮನೆಗೆ ನುಗ್ಗಿ ದುಷ್ಕರ್ಮಿಗಳು ದಾಂಧಲೆ ಮಾಡಿದ್ದಾರೆ.

ಏಕಾಏಕಿ 20 ಪುಂಡರ ಗುಂಪು ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿಯ ಮಂಗಳಮ್ಮನ ಮನೆಗೆ ನುಗ್ಗಿ ಮನೆ ಬಳಿ ಇಲ್ಲಿಸಿದ್ದ ಬೈಕ್, ಕಿಟಕಿ, ಕುರ್ಚಿಗಳು ಧ್ವಂಸ ಮಾಡಿದ್ದಾರೆ. ಮಂಗಳಮ್ಮನ ಕಣ್ಣೆದುರೇ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಾರೆ.

ಚನ್ನಪಟ್ಟಣದಲ್ಲಿ 2 ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಗಲಾಟೆ ವೇಳೆ ಇಬ್ಬರು ಮಂಗಳಮ್ಮನವರ ಮನೆಗೆ ನುಗ್ಗಿದ್ದರು. ಮನೆಗೆ ನುಗ್ಗಿದವರ ಮೇಲೆ ಹಲ್ಲೆ ನಡೆಸಲು ಮುಂದಾದ 2 ಗುಂಪುಗಳು ಮನೆಯಲ್ಲೇ ಮಾರಾಮಾರಿ ಮಾಡಿಕೊಂಡಿದ್ದಾರೆ. ಒಂದು ಗುಂಪಿನಿಂದ ಮನೆಯಲ್ಲಿ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 2 ಗುಂಪುಗಳ ನಡುವಿನ ಜಗಳದಲ್ಲಿ ನಗರಸಭೆ ಸದಸ್ಯೆ ಮಂಗಳಮ್ಮನ ಮನೆಯ ಪೀಠೋಪಕರಣಗಳು ನಾಶವಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ

Published On - 8:34 am, Tue, 10 August 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್