‘ಟಿವಿ9’ನ​​ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್​ಕ್ಲಬ್​ ವಾರ್ಷಿಕ ಪ್ರಶಸ್ತಿ

ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿದಂತೆ 45 ಮಂದಿ 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 28 ವರ್ಷಗಳ ಪತ್ರಿಕೋದ್ಯಮದ ಅನುಭವ ಹೊಂದಿರುವ ಬೆಳ್ಯಪ್ಪ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಪತ್ರಿಕೋದ್ಯಮ ಪ್ರವೇಶಿಸಿದ ಅವರು ವಿವಿಧ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

‘ಟಿವಿ9’ನ​​ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್​ಕ್ಲಬ್​ ವಾರ್ಷಿಕ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 02, 2025 | 3:25 PM

ಬೆಂಗಳೂರು, ಜನವರಿ 01: 2024ನೇ ಸಾಲಿನ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಪ್ರಶಸ್ತಿ (Bangalore Press Club Awards 2024) ಪ್ರಕಟವಾಗಿದೆ. ಟಿವಿ9 ಡಿಜಿಟಲ್ ಡೆಪ್ಯೂಟಿ ಎಡಿಟರ್ ಜಗದೀಶ್ ಬೆಳ್ಯಪ್ಪ, ಟಿವಿ9 ತಾಂತ್ರಿಕ ವಿಭಾಗದ ಮುಖ್ಯಸ್ಥ ಎಂ.ಶ್ರೀಕಾಂತ್ ಸೇರಿದಂತೆ ಒಟ್ಟು 45 ಜನರು 2024ನೇ ಸಾಲಿನಲ್ಲಿ ಬೆಂಗಳೂರು ಪ್ರೆಸ್‌ ಕ್ಲಬ್‌ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024ನೇ ಸಾಲಿನ ಪ್ರೆಸ್​​ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

  • ಉದಯಕುಮಾರ್ .ಎನ್
  • ಸಾಂಬ ಸದಾಶಿವರೆಡ್ಡಿ ಆರ್.ಪಿ
  • ಜಗನ್ನಾಥ್ ಕೆ.ಎಸ್
  • ದಯಾಶಂಕರ್ ಮೈಲಿ
  • ಜಯಪ್ರಕಾಶ್ ಆರ್. ಹೆಚ್
  • ಲೋಕೇಶ್ ಕಾಯರ್ಗ
  • ಗಣೇಶ್ ಕೆ.ಎಸ್
  • ಸೋಮಶೇಖರ್ ಕೆ.ಎಸ್. (ಸೋಮಣ್ಣ)
  • ಮೊಹಮದ್ ಇಸ್ಮಾಯಿಲ್ ಎನ್.ಎ
  • ಅಲ್ಫೋನ್ಸ್ ವಿ. ರಾಜ್
  • ಶಿವಕುಮಾ‌ರ್ ಮೆಣಸಿನಕಾಯಿ
  • ಶಿವರಾಮ್
  • ಜಿಆರ್‌ಎನ್ ಸೋಮಶೇಖರ್
  • ಸತೀಶ್‌ ಕುಮಾರ್ ಎಂ
  • ಅಬ್ರೆಡ್ ಟೆನ್ನಿಸನ್ .ಡಿ
  • ಗಂಗಾಧರ್ ಜಿ.ಎಸ್
  • ಎಂ.ಪಿ. ಸುಶೀಲಾ
  • ರಮೇಶ್ ಸಿ.ಜಿ. (ಡಿಡಿ)
  • ಅನಿಸ್ ನಿಸಾರ್ ಅಹ್ಮದ್
  • ರಮೇಶ್ ಬಾಬು .ಬಿ
  • ಜಗದೀಶ್ ಬೆಳ್ಯಪ್ಪ
  • ರಾಘವನ್ .ಟಿ
  • ಎಂ.ಆರ್ ಸುರೇಶ್
  • ನಾಗೇಶ್ ಪ್ರಭು
  • ವಿನೋದ್‌ ಕುಮಾರ್ ಬಿ. ನಾಯಕ್
  • ಹರಿಪ್ರಸಾದ್
  • ಮನುಜಾ ವೀರಪ್ಪ
  • ದೇವಿಪ್ರಸಾದ್ ರೈ ಕೆ.ಹೆಚ್
  • ರಘುನಾಥ್ ಚ.ಹ
  • ಪ್ರಕಾಶ್. ಸಿ
  • ಲಕ್ಷ್ಮಿ ಪ್ರಸನ್ನ ಆರ್.ಹೆಚ್ (ಬಾಬು)
  • ಶಿವಕುಮಾರ .ಕೆ
  • ರಾಜು ಮಳವಳ್ಳಿ, ಎಸ್
  • ಜಯಶ್ರೀ ಸಿ.ಬಿ
  • ರಮೇಶ್ .ಎಂ (ಪಾಳ್ಯ)
  • ಪುಣ್ಯವತಿ ಹೆಚ್.ಪಿ
  • ಶೈಲೇಂದ್ರ ಬೋಜಕ್ (ಮುನ್ನ)
  • ಕಾಂತರಾಜೇ ಅರಸ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:02 pm, Wed, 1 January 25

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ