ದುಬೈ ಪ್ರವಾಸ ಮುಗಿಸಿ ವಾಪಸ್ ಬಂದ ಗೋಲ್ಡ್ ವ್ಯಾಪಾರಿ ತಪಾಸಣೆಗೆ ನಿರಾಕರಣೆ..
ಯಾದಗಿರಿ: ಜಿಲ್ಲೆಯ ವಡಗೇರ ಪಟ್ಟಣದ ನಿವಾಸಿ ಗೋಲ್ಡ್ ವ್ಯಾಪರಿ.. ಮಾರ್ಚ್ 6 ಕ್ಕೆ ದುಬೈ ಹೋಗಿ ಮಾರ್ಚ್ 13 ರಂದು ತನ್ನೂರಿಗೆ ವಾಪಸ್ ಆಗಿರುವ ವ್ಯಾಪಾರಿ.. ಕುಟುಂಬಸ್ಥರು ಹೇಳಿದರೂ ತಪಾಸಣೆಗೆ ನಿರಾಕರಿಸುತ್ತಿರುವ ವ್ಯಾಪಾರಿ.. ದುಬೈ ಪ್ರವಾಸಕ್ಕೆ ಹೋಗಿ ವಾಪಸ್ ಬಂದಿದ್ದರಿಂದ ಆತಂಕದಲ್ಲಿರುವ ಕುಟುಂಬಸ್ಥರು.. ಯಾರ ಮಾತು ಕೇಳದೆ ತಪಾಸಣೆಗೆ ನಿರಾಕರಿಸುತ್ತಿರುವ ವ್ಯಾಪಾರಿ..

Published On - 11:52 am, Sun, 15 March 20