ಕೊರೊನಾ ಮುಕ್ತ ಮೈಸೂರಿಗೆ ಮತ್ತೊಂದು ಗರಿಮೆ

ಸಾಧು ಶ್ರೀನಾಥ್​

|

Updated on:May 19, 2020 | 2:17 PM

ಮೈಸೂರು: ಸದ್ಯ ಕೊರೊನಾ ಕ್ರೋರಿಯಿಂದ ಮುಕ್ತವಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಗರಿಮೆ ಸಿಕ್ಕಿದೆ. ಹೌದು.. ಸಾಂಸ್ಕೃತಿಕ ನಗರಿ ಮೈಸೂರು ಈಗ ಗಾರ್ಬೇಜ್ ಫ್ರೀ ಸಿಟಿಯಾಗಿದೆ. ಸ್ವಚ್ಛನಗರಿ ಮೈಸೂರು ನಗರವನ್ನ 5 ಸ್ಟಾರ್ ಗಾರ್ಬೇಜ್ ಫ್ರೀ ಸಿಟಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಅಧಿಕೃತವಾಗಿ ಘೋಷಣೆ ಮಾಡಿದೆ. ದೇಶದಲ್ಲಿ ಕೇವಲ 6 ನಗರಗಳನ್ನು ಮಾತ್ರ 5 ಸ್ಟಾರ್ ಗಾರ್ಬೇಜ್ ಫ್ರೀ ನಗರಗಳಾಗಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಮೈಸೂರು ಪಾಲಿಕೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮಾಹಿತಿ‌ ನೀಡಿದೆ. ಮೈಸೂರು, […]

ಕೊರೊನಾ ಮುಕ್ತ ಮೈಸೂರಿಗೆ ಮತ್ತೊಂದು ಗರಿಮೆ
ಮೈಸೂರು

ಮೈಸೂರು: ಸದ್ಯ ಕೊರೊನಾ ಕ್ರೋರಿಯಿಂದ ಮುಕ್ತವಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಗರಿಮೆ ಸಿಕ್ಕಿದೆ. ಹೌದು.. ಸಾಂಸ್ಕೃತಿಕ ನಗರಿ ಮೈಸೂರು ಈಗ ಗಾರ್ಬೇಜ್ ಫ್ರೀ ಸಿಟಿಯಾಗಿದೆ. ಸ್ವಚ್ಛನಗರಿ ಮೈಸೂರು ನಗರವನ್ನ 5 ಸ್ಟಾರ್ ಗಾರ್ಬೇಜ್ ಫ್ರೀ ಸಿಟಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಅಧಿಕೃತವಾಗಿ ಘೋಷಣೆ ಮಾಡಿದೆ.

ದೇಶದಲ್ಲಿ ಕೇವಲ 6 ನಗರಗಳನ್ನು ಮಾತ್ರ 5 ಸ್ಟಾರ್ ಗಾರ್ಬೇಜ್ ಫ್ರೀ ನಗರಗಳಾಗಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಮೈಸೂರು ಪಾಲಿಕೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮಾಹಿತಿ‌ ನೀಡಿದೆ. ಮೈಸೂರು, ಅಂಬಿಕಾಪುರ್, ರಾಜ್​ಕೋಟ್, ಸೂರತ್, ಇಂದೋರ್, ನವಿಮುಂಬೈ ನಗರಗಳಿಗೆ ಈ ಗರಿಮೆ ಸಿಕ್ಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada