AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rotating Shivling: 360 ಡಿಗ್ರಿ ಸುತ್ತುವ ಶಿವಲಿಂಗ.. ಇಷ್ಟಾರ್ಥ ಈಡೇರಿಸುವ ದೇವ! ಎಲ್ಲಿದೆ ಗೊತ್ತಾ? ವಿಡಿಯೋ ನೋಡಿ

Rotating Shivling in Barsoor Battis Mandir:: ಮಧ್ಯಪ್ರದೇಶ ರಾಜ್ಯದಲ್ಲಿ 360 ಡಿಗ್ರಿ ಸುತ್ತುವ ಶಿವಲಿಂಗವಿದೆ. ಅತ್ಯಂತ ಪವಿತ್ರವಾದ ಹಿಂದೂ ದೇವಾಲಯ 'ಬಾಬಾ ಮಹಾಕಾಲ್' ರಾಮೇಶ್ವರ ದೇವಾಲಯದಲ್ಲಿ 360 ಡಿಗ್ರಿ ತಿರುಗುವ ಶಿವಲಿಂಗ ಇದೆ. ಶ್ರಾವಣ ಮಾಸದಲ್ಲಿ ಈ ಶಿವಲಿಂಗವನ್ನು ದರ್ಶಿಸುವುದರಿಂದ ವಿಶೇಷ ಲಾಭಗಳಿವೆ ಎಂದು ಹೇಳಲಾಗುತ್ತದೆ.

ಸಾಧು ಶ್ರೀನಾಥ್​
|

Updated on: Sep 17, 2024 | 5:05 AM

Share

Rotating Shivling in Barsoor Battis Mandir: ಭಾರತದಲ್ಲಿ ಊರಿಗೆ ಒಂದೋ ಎರಡೂ ದೇವಾಲಯಗಳು ಸಿಗುತ್ತವೆ. ಹಾಗೆಯೇ ನಮ್ಮ ದೇಶದಲ್ಲಿ ಶಿವಾಲಯಗಳು ಹಲವಾರು ಇವೆ. ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆ ಇರುತ್ತದೆ. ಛತ್ತೀಸ್‌ಗಢದ ಬರ್ಸೂರ್‌ನಲ್ಲಿ ಅದ್ಭುತವಾದ ಶಿವ ದೇವಾಲಯವಿದೆ. ಐತಿಹಾಸಿಕ ನಗರವಾದ ಬರ್ಸೂರಿನಲ್ಲಿರುವ ಈ ದೇವಾಲಯವನ್ನು ‘ಬತ್ತೀಸ್ ಮಂದಿರ’ ಎಂದು ಕರೆಯಲಾಗುತ್ತದೆ. ಈ ದೇವಾಲಯವು ತನ್ನ 32 ಕಂಬಗಳಿಗೆ ಹೆಸರುವಾಸಿಯಾಗಿದೆ.

ಎರಡು ಗರ್ಭಗುಡಿಗಳನ್ನು ಹೊಂದಿರುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿ ಶಿವಲಿಂಗ ಬರೋಬ್ಬರಿ 360 ಡಿಗ್ರಿ ಸುತ್ತುತ್ತದೆ. ಶಿವಲಿಂಗವನ್ನು ತಿರುಗಿಸುವ ಮೂಲಕ ಶಿವನು ತಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಭಕ್ತರು ನಂಬುತ್ತಾರೆ. 1208 ರಲ್ಲಿ ರಾಜಮಹರ್ಷಿ ಗಂಗಾಮಹಾದೇವಿ ಈ ದೇವಾಲಯವನ್ನು ನಿರ್ಮಿಸಿದಳು ಎಂದು ಇತಿಹಾಸ ಹೇಳುತ್ತದೆ.

ಹಾಗೆಯೇ ಮಧ್ಯಪ್ರದೇಶ ರಾಜ್ಯದಲ್ಲಿ 360 ಡಿಗ್ರಿ ಸುತ್ತುವ ಶಿವಲಿಂಗವಿದೆ. ಅತ್ಯಂತ ಪವಿತ್ರವಾದ ಹಿಂದೂ ದೇವಾಲಯ ‘ಬಾಬಾ ಮಹಾಕಾಲ್’ ರಾಮೇಶ್ವರ ದೇವಾಲಯದಲ್ಲಿ 360 ಡಿಗ್ರಿ ತಿರುಗುವ ಶಿವಲಿಂಗ ಇದೆ. ಶ್ರಾವಣ ಮಾಸದಲ್ಲಿ ಈ ಶಿವಲಿಂಗವನ್ನು ದರ್ಶಿಸುವುದರಿಂದ ವಿಶೇಷ ಲಾಭಗಳಿವೆ ಎಂದು ಹೇಳಲಾಗುತ್ತದೆ.

ಈ ಶಿವಲಿಂಗವು ಸೀತೆಯ ಜೊತೆಗೆ ರಾಮ, ಲಕ್ಷ್ಮಣರಿಂದ ಪೂಜಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಶಿವಲಿಂಗವನ್ನು ನೋಡಿದರೆ ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನದ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. 360 ಡಿಗ್ರಿ ಸುತ್ತುವ ಈ ಶಿವಲಿಂಗಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ನೋಡಿ.

Also Read: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್
ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇದನ್ನೆಲ್ಲ ಗಮನಿಸಲ್ಲವೇ?
ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇದನ್ನೆಲ್ಲ ಗಮನಿಸಲ್ಲವೇ?
ಇಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಪ್ರಧಾನಿ ಮೋದಿ
ಇಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಪ್ರಧಾನಿ ಮೋದಿ
Video: 8 ತಿಂಗಳ ಮಗುವನ್ನು ತಲೆಕೆಳಗಾಗಿಸಿ ಊರು ತುಂಬಾ ಓಡಾಡಿದ ತಂದೆ
Video: 8 ತಿಂಗಳ ಮಗುವನ್ನು ತಲೆಕೆಳಗಾಗಿಸಿ ಊರು ತುಂಬಾ ಓಡಾಡಿದ ತಂದೆ