ತೆಲಂಗಾಣ ರಾಜಭವನದಲ್ಲಿ ಕೊರೊನಾ ಸೋಂಕಿತರು ಎಷ್ಟು ಮಂದಿ?
ಹೈದರಾಬಾದ್: ತೆಲಂಗಾಣ ರಾಜಭವನದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಒಬ್ಬ ಸೆಕ್ಯುರಿಟಿ ಆಫೀಸರ್, ಒಬ್ಬ ಸ್ಟಾಫ್ ನರ್ಸ್, ಇಬ್ಬರು ಅಟೆಂಡರ್ ಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ರಾಜ್ಯಪಾಲರೊಂದಿಗೆ ಕಚೇರಿಯ ಎಲ್ಲ ಸಿಬ್ಬಂದಿಗೆ ವೈದ್ಯರು ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ.