Budget 2021 ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ; ಬಜೆಟ್‌ ಅಧಿವೇಶನ ದೈನಂದಿನ ಕಲಾಪ ಅವಧಿ ಮೊಟಕು

ಜನವರಿ 29ರಿಂದ ಸಂಸತ್‌ ಬಜೆಟ್‌ ಅಧಿವೇಶನ ಪ್ರಾರಂಭವಾಗಲಿದೆ. ಜನವರಿ 29ರಿಂದ ಫೆ.15ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.

Budget 2021 ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ; ಬಜೆಟ್‌ ಅಧಿವೇಶನ ದೈನಂದಿನ ಕಲಾಪ ಅವಧಿ ಮೊಟಕು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
Follow us
KUSHAL V
| Updated By: guruganesh bhat

Updated on:Jan 30, 2021 | 1:00 PM

ದೆಹಲಿ: ಜನವರಿ 29ರಿಂದ ಸಂಸತ್‌ ಬಜೆಟ್‌ ಅಧಿವೇಶನ ಪ್ರಾರಂಭವಾಗಲಿದೆ. ಜನವರಿ 29ರಿಂದ ಫೆ. 15ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.

ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ ಆಗಲಿದೆ. ಜೊತೆಗೆ, ಸಂಸತ್ ಕಲಾಪ ಪ್ರತಿ ದಿನ 4 ಗಂಟೆ ನಡೆಯಲಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ತಲಾ 4 ಗಂಟೆ ಕಾಲ ಕಲಾಪ ನಡೆಯಲಿದೆ.

ಕಾರ್ಯಗತವಾದ ಕೊಚ್ಚಿ-ಮಂಗಳೂರು ಅನಿಲ ಪೈಪ್ ಲೈನ್.. ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ

Published On - 4:59 pm, Tue, 5 January 21