ಕೆರೆ ದಂಡೆಯ ಉಯ್ಯಾಲೆ ಮೇಲೆ ಅಮೂಲ್ಯ ಬೇಬಿಬಂಪ್ ಫೋಟೋಶೂಟ್; ಇಲ್ಲಿವೆ ಫೋಟೋಗಳು

ಕೆರೆಯ ದಂಡೆಯಲ್ಲಿ ಫೋಟೋ ತೆಗೆಯಲಾಗಿದೆ. ಅವರು ಕೂತ ತೂಗು ಉಯ್ಯಾಲೆಗೆ ಹೂವಿನ ಅಲಂಕಾರ ಮಾಡಲಾಗಿದೆ. ಈ ಫೋಟೋಶೂಟ್​ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ, ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Feb 27, 2022 | 7:41 PM
Rajesh Duggumane

|

Feb 27, 2022 | 7:41 PM

ನಟಿ ಅಮುಲ್ಯ ತಾಯಿ ಆಗುವ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ಕ್ಷಣವನ್ನು ಅವರು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಮಗು ಜನಿಸೋಕೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಅದಕ್ಕೂ ಮೊದಲು ಭಿನ್ನ ರೀತಿಯ ಫೋಟೋಶೂಟ್​ ಮಾಡಿಸುವುದರಲ್ಲಿ ಅಮೂಲ್ಯ ಬ್ಯುಸಿ ಆಗಿದ್ದಾರೆ.

1 / 5
ಕೆರೆಯ ಬದಿಯಲ್ಲಿ ಕೂತು, ಬೇಬಿಬಂಪ್​ ಫೋಟೋಶೂಟ್​ ಮಾಡಿಸಿದ್ದಾರೆ ಅಮೂಲ್ಯ. ಇದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಅಮೂಲ್ಯಗೆ ಶುಭ ಹಾರೈಸುತ್ತಿದ್ದಾರೆ.

2 / 5
ಕೆರೆಯ ದಂಡೆಯಲ್ಲಿ ಫೋಟೋ ತೆಗೆಯಲಾಗಿದೆ. ಅವರು ಕೂತ ತೂಗು ಉಯ್ಯಾಲೆಗೆ ಹೂವಿನ ಅಲಂಕಾರ ಮಾಡಲಾಗಿದೆ. ಈ ಫೋಟೋಶೂಟ್​ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ, ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಕೆರೆಯ ದಂಡೆಯಲ್ಲಿ ಫೋಟೋ ತೆಗೆಯಲಾಗಿದೆ. ಅವರು ಕೂತ ತೂಗು ಉಯ್ಯಾಲೆಗೆ ಹೂವಿನ ಅಲಂಕಾರ ಮಾಡಲಾಗಿದೆ. ಈ ಫೋಟೋಶೂಟ್​ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ, ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

3 / 5
ಕೆಲ ತಿಂಗಳ ಹಿಂದೆ ಕುಟುಂಬದವರು ಅಮೂಲ್ಯ ಅವರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಇದರ ಫೋಟೋಗಳು ವೈರಲ್​ ಆಗಿದ್ದವು.

4 / 5
ಇತ್ತೀಚೆಗೆ ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳು ಅಮೂಲ್ಯಗೆ ವಿಶೇಷವಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಲ್ಲಿ ಗಣೇಶ್, ಸುಧಾರಾಣಿ, ರಾಧಿಕಾ ಪಂಡಿತ್ ಸೇರಿ ಅನೇಕರು ಪಾಲ್ಗೊಂಡಿದ್ದರು.

5 / 5

Follow us on

Most Read Stories

Click on your DTH Provider to Add TV9 Kannada