AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Expensive Jewels: ಅಬ್ಬಾಬ್ಬ ಅಂಬಾನಿ ಕುಟುಂಬದ ನಾರಿಮಣಿಯರು ಧರಿಸುವ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತಾ?

ಇತ್ತೀಚೆಗಷ್ಟೇ ನೀತಾ ಅಂಬಾನಿ ಮಾಲೀಕತ್ವದ NMACC ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ನಾರಿಯರ ಆಭರಣಗಳು ಎಲ್ಲೆಡೆ ಗಮನಸೆಳೆದಿದೆ.

ಅಕ್ಷತಾ ವರ್ಕಾಡಿ
|

Updated on:Apr 21, 2023 | 6:08 PM

Share
ಯಾವುದೇ ಸಮಾರಂಭಗಳಲ್ಲಿಯೂ ಕೂಡ ಅಂಬಾನಿ ಕುಟುಂಬದ ಮಹಿಳೆಯರೂ ಮಿಂಚಿವುದೇ ದೊಡ್ಡ ದೊಡ್ಡ ಗಾತ್ರದ ವಜ್ರದ ಆಭರಣಗಳಿಂದ. ಅವರು ಧರಿಸುವ ಆಭರಣಗಳು ಪ್ರತೀ ಬಾರೀ ಕಣ್ಣು ಕುಕ್ಕುವಂತಿರುತ್ತದೆ.

1 / 6
ಇತ್ತೀಚೆಗಷ್ಟೇ ನೀತಾ ಅಂಬಾನಿ ಮಾಲೀಕತ್ವದ NMACC ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ನಾರಿಯರ ಆಭರಣಗಳು ಎಲ್ಲೆಡೆ ಗಮನಸೆಳೆದಿದೆ.

ಇತ್ತೀಚೆಗಷ್ಟೇ ನೀತಾ ಅಂಬಾನಿ ಮಾಲೀಕತ್ವದ NMACC ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ನಾರಿಯರ ಆಭರಣಗಳು ಎಲ್ಲೆಡೆ ಗಮನಸೆಳೆದಿದೆ.

2 / 6
ಈ ಸಮಾರಂಭದಲ್ಲಿ ಮುಕೇಶ್​​​ ಅಂಬಾನಿ ಮಡದಿ ನೀತಾ ಅಂಬಾನಿ ಧರಿಸಿರುವ ವಜ್ರದ ಉಂಗುರದ ಬೆಲೆ ಬರೋಬ್ಬರೀ 40 ಕೋಟಿ ರೂಪಾಯಿ. ಇದು ಸುಮಾರು 80ರಿಂದ 90 ಕ್ಯಾರೆಟ್​​ಗಳು ಎಂದು ಅಂದಾಜಿಸಲಾಗಿಸಲಾಗಿದೆ

3 / 6
ಮುಕೇಶ್​​​ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ NMACC ಉದ್ಘಾಟನಾ ಸಮಾರಂಭದಲ್ಲಿ ಧರಿಸಿರುವ ವಜ್ರದ ನೆಕ್ಲೇಸ್​​ನ ಬೆಲೆ ಬರೋಬ್ಬರೀ 200 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ನೆಕ್ಲೇಸ್​​ ಇಶಾ ನಿಶ್ಚಿತಾರ್ಥ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಲಾಗಿದ್ದ ಆಭರಣ.

4 / 6
ಇತೀಚೆಗಷ್ಟೇ ನೀತಾ ಅಂಬಾನಿ ತನ್ನ ಸೊಸೆ ಶೋಕ್ಲಾ ಮೆಹ್ತಾ ಅವರಿಗೆ ವಿಶ್ವದ ಅತ್ಯಂತ ದುಬಾರಿ ವಜ್ರದ ನೆಕ್ಲೇಸ್​​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಜ್ರದ ನೆಕ್ಲೇಸ್​​ನ ಬೆಲೆ ಬರೋಬ್ಬರೀ 450 ಕೋಟಿ ರೂಪಾಯಿ.

5 / 6
ಈ ವಜ್ರದ ನೆಕ್ಲೇಸ್​​ನ ಪೆಡೆಂಟ್​​​​ ಹಳದಿ ಬಣ್ಣದಿಂದ ಕೂಡಿದ್ದು, ಇದು ಪರಿಶುದ್ಧವಾದ ಅಂದರೆ ವಿಶ್ವದ ಆಂತರಿಕವಾಗಿ ದೋಷರಹಿತವಾದ ವಜ್ರವಾಗಿದೆ.

6 / 6

Published On - 6:08 pm, Fri, 21 April 23

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್

ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು

ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ