AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 32 ರನ್‌ಗಳಿಗೆ ಆಲೌಟ್..! ಟಿ20 ಪಂದ್ಯದಲ್ಲಿ 132 ರನ್‌ಗಳ ಹೀನಾಯ ಸೋಲುಂಡ ಬಾಂಗ್ಲಾ ತಂಡ

NZ Vs BAN: ಬಾಂಗ್ಲಾದೇಶ ಪರ ದಾಖಲಾದ ಅತಿ ಹೆಚ್ಚು ಸ್ಕೋರ್ ಎಂದರೆ ಅದು ಕೇವಲ 6 ರನ್ ಮಾತ್ರ. ಇನ್ನುಳಿದಂತೆ ಮೂವರು ಬ್ಯಾಟರ್​ಗಳು ತಮ್ಮ ಖಾತೆಯನ್ನು ಸಹ ತೆರೆಯಲಿಲ್ಲ.

TV9 Web
| Edited By: |

Updated on:Dec 03, 2022 | 12:38 PM

Share
ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಬಾರಿಗೆ ಮಹಿಳಾ ಟಿ 20 ಸರಣಿಯನ್ನು ಆಡಲಾಗುತ್ತಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾ ಮಹಿಳಾ ತಂಡ ಅತಿಥೇಯ ನ್ಯೂಜಿಲೆಂಡ್ ಎದುರು 132 ರನ್​ಗಳ ಹೀನಾಯ ಸೋಲು ಕಂಡಿದೆ.

1 / 5
ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಕಿವೀಸ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು. ತಂಡದ ಪರ ಕ್ಯಾಪ್ಟನ್ ಸೋಫಿ ಡಿವೈನ್ 34 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮ್ಯಾಡಿ ಗ್ರೀನ್ ಅಜೇಯ ಇನ್ನಿಂಗ್ಸ್ ಆಡಿದ್ದು 23 ಎಸೆತಗಳಲ್ಲಿ 36 ರನ್ ಗಳಿಸಿದರು.

2 / 5
ಅನನುಭವಿ ಬಾಂಗ್ಲಾದೇಶ ತಂಡಕ್ಕೆ ಈ ಗುರಿ ಕಠಿಣವಾಗಿತ್ತು ಎಂಬುದು ಪಂದ್ಯ ಆರಂಭವಾದ ಕೆಲವೇ ಸಮಯದಲ್ಲಿ ಬಹಿರಂಗವಾಯಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಎಲ್ಲಾ ಆಟಗಾರರು 89 ಎಸೆತಗಳಲ್ಲಿ ಕೇವಲ 32 ರನ್ ಗಳಿಸಲಷ್ಟೇ ಶಕ್ತರಾದರು.

3 / 5
ಬಾಂಗ್ಲಾದೇಶ ಪರ ದಾಖಲಾದ ಅತಿ ಹೆಚ್ಚು ಸ್ಕೋರ್ ಎಂದರೆ ಅದು ಕೇವಲ 6 ರನ್ ಮಾತ್ರ. ಇನ್ನುಳಿದಂತೆ ಮೂವರು ಬ್ಯಾಟರ್​ಗಳು ತಮ್ಮ ಖಾತೆಯನ್ನು ಸಹ ತೆರೆಯಲಿಲ್ಲ. ನ್ಯೂಜಿಲೆಂಡ್‌ ಪರ ಲೇಹ್ ತಾಹುಹು 4 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

4 / 5
ಈ ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ನಾಳೆ ಅಂದರೆ, ಡಿ.4ರಂದು ನಡೆಯಲಿದೆ. ಈ ಪಂದ್ಯ ಬೆಳಿಗ್ಗೆ 6.30 ಗಂಟೆಗೆ ಆರಂಭವಾಗಲಿದೆ.

5 / 5

Published On - 12:38 pm, Sat, 3 December 22

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ

ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​

ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್