IND vs SA: ಸತತ 18 ಪಂದ್ಯ; ಸೂರ್ಯನಿಗೆ ಹಿಡಿದಿರುವ ಗ್ರಹಣ ಬಿಡುವುದು ಯಾವಾಗ?
Suryakumar Yadav Form: 2026ರ T20 ವಿಶ್ವಕಪ್ ಸಮೀಪಿಸುತ್ತಿದ್ದರೂ, ಹಾಲಿ ಚಾಂಪಿಯನ್ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನವು ನಾಯಕತ್ವ ಮತ್ತು ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವರ್ಷ ಒಂದೂ ಅರ್ಧಶತಕ ಗಳಿಸದೆ, ಸೂರ್ಯ ಅವರ ಬ್ಯಾಟ್ ಮೌನವಾಗಿದೆ. ಇದು ವಿಶ್ವಕಪ್‌ಗೆ ಭಾರತದ ಸಿದ್ಧತೆಗೆ ದೊಡ್ಡ ಸವಾಲಾಗಿದೆ.

1 / 6

2 / 6

3 / 6

4 / 6

5 / 6

6 / 6
Published On - 8:33 pm, Tue, 9 December 25
Follow Us





