AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಸಿಕ್ಸ್​ಗಳ ಸುರಿಮಳೆ: ಹೊಸ ದಾಖಲೆ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) ಮೊದಲ ಸೀಸನ್​ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ 622. ಇದಾದ ಬಳಿಕ ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಒಟ್ಟು ಸಿಕ್ಸ್​ಗಳ ಸಂಖ್ಯೆಯು ಸಾವಿರದ ಗಡಿದಾಟಿತ್ತು. ಇನ್ನು ಐಪಿಎಲ್ 2023 ರಲ್ಲಿ 1124 ಸಿಕ್ಸ್​ಗಳು ಸಿಡಿಯುವುದರೊಂದಿಗೆ ಹೊಸ ಇತಿಹಾಸ ಕೂಡ ನಿರ್ಮಾಣವಾಯಿತು. ಈ ದಾಖಲೆ ಈ ಬಾರಿ ಧೂಳೀಪಟವಾಗುವುದನ್ನು ಎದುರು ನೋಡಬಹುದು.

ಝಾಹಿರ್ ಯೂಸುಫ್
|

Updated on:May 12, 2024 | 1:30 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸಿಕ್ಸರ್​ಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಅತೀ ವೇಗವಾಗಿ ಸಾವಿರ ಸಿಕ್ಸ್​ಗಳು ಪೂರ್ಣಗೊಂಡಿವೆ.

1 / 6
ಐಪಿಎಲ್ 2023 ರಲ್ಲಿ 67 ಪಂದ್ಯಗಳಲ್ಲಿ 1000 ಸಿಕ್ಸ್​ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಕೇವಲ 57 ಮ್ಯಾಚ್​ಗಳಲ್ಲೇ 1000 ಸಿಕ್ಸ್​ಗಳು ಪೂರ್ಣಗೊಂಡಿದೆ.

2 / 6
ಹಾಗೆಯೇ ಐಪಿಎಲ್​ 2023 ರಲ್ಲಿ 1000 ಸಿಕ್ಸರ್​ಗಳನ್ನು ಪೂರ್ಣಗೊಳಿಸಲು ಬ್ಯಾಟರ್​ಗಳು ತೆಗೆದುಕೊಂಡ ಒಟ್ಟು ಎಸೆತ 15,391. ಆದರೆ ಈ ಬಾರಿ 13,079 ಎಸೆತಗಳಲ್ಲಿಯೇ 1000 ಸಿಕ್ಸ್​ಗಳು ಮೂಡಿಬಂದಿವೆ.

3 / 6
ಅಂದರೆ ಐಪಿಎಲ್ 2023 ರ ಮತ್ತು ಐಪಿಎಲ್ 2024 ರ ಸಿಕ್ಸರ್​ಗಳ ಅಂಕಿ ಅಂಶಗಳಲ್ಲಿ ಮ್ಯಾಚ್​ಗಳ ಸಂಖ್ಯೆಯಲ್ಲೂ ಮತ್ತು ಬಾಲ್​ಗಳ ಸಂಖ್ಯೆಗಳಲ್ಲೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗುವ ಸಾಧ್ಯತೆಯಿದೆ.

4 / 6
ಏಕೆಂದರೆ 2023 ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್​ಗಳು ಮೂಡಿಬಂದ ಸೀಸನ್ ಆಗಿತ್ತು. ಕಳೆದ ಬಾರಿಯ ಐಪಿಎಲ್​ನಲ್ಲಿ 74 ಪಂದ್ಯಗಳಲ್ಲಿ ಸಿಡಿದ ಒಟ್ಟು ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 1124 ಸಿಕ್ಸರ್​ಗಳು.

5 / 6
ಆದರೆ ಈ ಬಾರಿಯ ಐಪಿಎಲ್​ನ 60 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 1078 ಸಿಕ್ಸ್​ಗಳು ಮೂಡಿಬಂದಿವೆ. ಹೀಗಾಗಿ ಫೈನಲ್ ಪಂದ್ಯದ ಮುಕ್ತಾಯದ ವೇಳೆ 1124 ಸಿಕ್ಸ್​ಗಳ ಸಂಖ್ಯೆಯನ್ನು ದಾಟಿ, ಐಪಿಎಲ್ 2024 ಹೊಸ ಸಿಕ್ಸರ್ ಸೀಸನ್ ಆಗುವುದರಲ್ಲಿ ಅನುಮಾನವೇ ಇಲ್ಲ.

6 / 6

Published On - 1:29 pm, Sun, 12 May 24

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್