IPL 2026: ಕೆಕೆಆರ್ ತಂಡಕ್ಕೆ ಆರ್ಸಿಬಿ ಮಾಜಿ ಆಟಗಾರ ಕೋಚ್
Shane Watson Joins KKR: ಐಪಿಎಲ್ 2026 ಹರಾಜಿಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬಲಪಡಿಸಿದೆ. ಐಪಿಎಲ್ ಲೆಜೆಂಡ್ ಶೇನ್ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. ಆರ್ಸಿಬಿ, ರಾಜಸ್ಥಾನ್ ರಾಯಲ್ಸ್, ಸಿಎಸ್‌ಕೆ ಪರ ಮಿಂಚಿದ್ದ ಆಲ್‌ರೌಂಡರ್ ವ್ಯಾಟ್ಸನ್ ಸೇರ್ಪಡೆ ಕೆಕೆಆರ್‌ಗೆ 2026ರ ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾಗಲಿದೆ. ಅಭಿಷೇಕ್ ನಾಯರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us




