T20 World Cup: ಇಶಾನ್ ಕಿಶನ್ ಕಾಲಿಗೆ ಗಾಯ; ಸಂಕಷ್ಟದಲ್ಲಿ ಟೀಂ ಇಂಡಿಯಾ
Ishan Kishan Injury Scare: ಟಿ20 ವಿಶ್ವಕಪ್ ಅಭ್ಯಾಸದ ವೇಳೆ ಟೀಂ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಗಾಯಗೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಎಸೆದ ಯಾರ್ಕರ್ ಚೆಂಡು ಅವರ ಕಾಲಿಗೆ ತಗುಲಿ ಗಾಯವಾಗಿದೆ. ನಮೀಬಿಯಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಇಶಾನ್ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಗಾಯದ ತೀವ್ರತೆ ಇನ್ನೂ ತಿಳಿದಿಲ್ಲವಾದರೂ, ಆರಂಭಿಕರ ಆಯ್ಕೆ ಟೀಂ ಇಂಡಿಯಾಕ್ಕೆ ಚಿಂತೆಯಾಗಿದೆ.

1 / 5

2 / 5

3 / 5

4 / 5

5 / 5
Published On - 9:15 pm, Wed, 11 February 26
Follow Us





