17 ಸಿಕ್ಸ್, 51 ಫೋರ್… RCB ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡ ದೇವದತ್ ಪಡಿಕ್ಕಲ್
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಕಳೆದ ಸೀಸನ್ನಲ್ಲಿ ದೇವದತ್ ಪಡಿಕ್ಕಲ್ 10 ಪಂದ್ಯಗಳನ್ನಾಡಿದ್ದರು. ಈ ವೇಳೆ 2 ಅರ್ಧಶತಕಗಳೊಂದಿಗೆ ಒಟ್ಟು 247 ರನ್ ಕಲೆಹಾಕಿದ್ದರು. ಇದೀಗ ಮಹಾರಾಜ ಟೂರ್ನಿಯಲ್ಲೂ ಪಡಿಕ್ಕಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.

1 / 5

2 / 5

3 / 5

4 / 5

5 / 5
Follow Us




