T20 World Cup 2024: 3 ಸೆಮಿಫೈನಲ್ ಪಂದ್ಯಗಳಲ್ಲಿ ಅರ್ಧಶತಕ; ಇಂದು ಅಬ್ಬರಿಸ್ತಾರಾ ಕಿಂಗ್ ಕೊಹ್ಲಿ?
Virat Kohli: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಬ್ಯಾಟ್ ಇದುವರೆಗೆ ಸದ್ದು ಮಾಡಿಲ್ಲ. ಅವರ ಬ್ಯಾಟ್ನಿಂದ ಒಂದೇ ಒಂದು ಇನ್ನಿಂಗ್ಸ್ 50 ರನ್ ಬಂದಿಲ್ಲ. ಇದಲ್ಲದೆ ಎರಡು ಬಾರಿ ಖಾತೆ ತೆರೆಯದೆ ಔಟಾಗಿ ಪೆವಿಲಿಯನ್ಗೆ ಮರಳಿದ್ದಾರೆ. ಆದರೆ ಈ ಹಿಂದೆ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಇಷ್ಟು ಕಳಪೆ ಪ್ರದರ್ಶನ ನೀಡಿರಲಿಲ್ಲ.