AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ವನಿಂದು ಹಸರಂಗ ವಿಭಿನ್ನ ಸಂಭ್ರಮಕ್ಕೆ ಇದುವೇ ಕಾರಣ..!

Wanindu Hasaranga: 4 ವಿಕೆಟ್ ಉರುಳಿಸುವ ಮೂಲಕ ವನಿಂದು ಹಸರಂಗ ಹೊಸ ಸ್ಟ್ರೈಲ್​ ಸೆಲೆಬ್ರೇಷನ್ ಮಾಡಿ ವೈರಲ್ ಆಗಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ ಆಫ್​ ದಿ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.

TV9 Web
| Edited By: |

Updated on: Mar 31, 2022 | 2:41 PM

Share
 ಕೆಕೆಆರ್​ ವಿರುದ್ದದ ಪಂದ್ಯದಲ್ಲಿ ಆರ್​ಸಿಬಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವನಿಂದು ಹಸರಂಗ ಎಂದರೆ ತಪ್ಪಾಗಲಾರದರು. ಏಕೆಂದರೆ ಈ ಪಂದ್ಯದಲ್ಲಿ ಹಸರಂಗ ಭರ್ಜರಿ ಬೌಲಿಂಗ್ ಮಾಡಿದ್ದರು.

1 / 5
4 ಓವರ್​ ಎಸೆದಿದ್ದ ಹಸರಂಗ ನೀಡಿದ್ದು ಕೇವಲ 20 ರನ್​ ಮಾತ್ರ. ಹಾಗೆಯೇ 4 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು. ವಿಶೇಷ ಎಂದರೆ ಪ್ರತಿ ವಿಕೆಟ್ ಸಿಕ್ಕಾಗಲೂ ಹಸರಂಗ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ್ದರು.

2 / 5
ವಿಕೆಟ್ ಸಿಗುತ್ತಿದ್ದಂತೆ ಕೈ ಮೇಲೆತ್ತಿ ಬೆರಳುಗಳನ್ನು ತೋರಿಸುತ್ತಾ ಹಸರಂಗ ಸಂಭ್ರಮಿಸಿದ್ದರು. ಹಸರಂಗ ಹೀಗೆ ಸೆಲೆಬ್ರೇಟ್ ಮಾಡಲು ಕಾರಣ ಖ್ಯಾತ ಫುಟ್​ಬಾಲ್ ಆಟಗಾರ ನೇಮರ್ ಜೂನಿಯರ್. ಬ್ರೆಜಿಲ್ ಫುಟ್​ಬಾಲ್ ಆಟಗಾರ ನೇಮರ್ ಗೋಲ್ ಹೊಡೆದ ಬಳಿಕ ಇದೇ ರೀತಿಯಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದರು.

3 / 5
ಹ್ಯಾಂಗ್ ಲೂಸ್ ಎಂದು ಕರೆಯುವ ಇದೇ ಸ್ಟೈಲ್​ ಅನ್ನೇ ವನಿಂದು ಹಸರಂಗ ಕೂಡ ಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ವನಿಂದು ಹಸರಂಗ ಅವರ ಫೇವರೇಟ್ ಫುಟ್​ಬಾಲ್ ಆಟಗಾರ ಕೂಡ ನೇಮರ್. ಹೀಗಾಗಿ ವಿಕೆಟ್ ಸಿಕ್ಕಾಗ ನೇಮರ್ ಅವರಂತೆ ಸಂಭ್ರಮಿಸಿದ್ದಾರೆ.

4 / 5
ಒಟ್ಟಿನಲ್ಲಿ ಇದೀಗ 4 ವಿಕೆಟ್ ಉರುಳಿಸುವ ಮೂಲಕ ವನಿಂದು ಹಸರಂಗ ಹೊಸ ಸ್ಟ್ರೈಲ್​ ಸೆಲೆಬ್ರೇಷನ್ ಮಾಡಿ ವೈರಲ್ ಆಗಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ ಆಫ್​ ದಿ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ