AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cannes 2022: ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು

Deepika Padukone in Cannes Film Festival 2022: ಕಾನ್​ ಫಿಲ್ಮ್ ಫೆಸ್ಟಿವಲ್​ನಲ್ಲಿ ಸಖತ್​ ಕಲರ್​ಫುಲ್ ಆಗಿ ಹೆಜ್ಜೆಹಾಕಿದ ದೀಪಿಕಾ ಪಡುಕೋಣೆ ಎಲ್ಲರ ಮನಗೆದ್ದಿದ್ದಾರೆ. ಕಪ್ಪು ವರ್ಣದ ದಿರಿಸಿನದಲ್ಲಿ ನಟಿ ಮಿಂಚುತ್ತಿರುವ ಮನಮೋಹಕ ಫೋಟೋಗಳೀಗ ವೈರಲ್ ಆಗಿವೆ.

TV9 Web
| Edited By: |

Updated on:May 18, 2022 | 10:18 PM

Share
ಕಾನ್​ ಫಿಲ್ಮ್ ಫೆಸ್ಟಿವಲ್​ನಲ್ಲಿ ಸಖತ್​ ಕಲರ್​ಫುಲ್ ಆಗಿ ಹೆಜ್ಜೆಹಾಕಿದ ದೀಪಿಕಾ ಪಡುಕೋಣೆ ಎಲ್ಲರ ಮನಗೆದ್ದಿದ್ದಾರೆ. ಕಪ್ಪು ವರ್ಣದ ದಿರಿಸಿನದಲ್ಲಿ ನಟಿ ಮಿಂಚುತ್ತಿರುವ ಮನಮೋಹಕ ಫೋಟೋಗಳೀಗ ವೈರಲ್ ಆಗಿವೆ.

1 / 8
ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದಲ್ಲಿ ಇಂಡಿಯನ್ ಪೆವಿಲಿಯನ್ ಉದ್ಘಾಟನೆ ಮಾಡಿದ ಬಳಿಕ ಭಾರತೀಯ ಸಿನಿಮಾ ರಂಗದ ಕುರಿತು ಮಾತನಾಡಿದ್ದಾರೆ. ‘ಭಾರತ ಕಾನ್​ಗೆ ಬರಬಾರದು, ಬದಲಾಗಿ ಕಾನ್ ಉತ್ಸವವೇ ಭಾರತಕ್ಕೆ ಬರಬೇಕು’ ಎಂದಿದ್ದಾರೆ ‘ಗೆಹರಾಯಿಯಾ’ ನಟಿ.

2 / 8
ಉತ್ಸವದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ದೀಪಿಕಾ ಪಡುಕೋಣೆ ವೇದಿಕೆ ಹಂಚಿಕೊಂಡಿದ್ದಾರೆ.

3 / 8
ಕಾರ್ಯಕ್ರಮದಲ್ಲಿ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದಾರೆ ದೀಪಿಕಾ.

4 / 8
ತಮ್ಮ ವಿಭಿನ್ನ ಬಗೆಯ ವಸ್ತ್ರ ವಿನ್ಯಾಸದಿಂದ ಗಮನ ಸೆಳೆದ ದೀಪಿಕಾ ವಿಶಿಷ್ಟ ವಿನ್ಯಾಸದ ಆಭರಣ ಹಾಗೂ ಸರಳ ಮೇಕಪ್​ನಿಂದ ಫ್ಯಾಶನ್ ಪ್ರಿಯರ ಮನಗೆದ್ದಿದ್ದಾರೆ.

5 / 8
ಚಿತ್ರೋತ್ಸವದಲ್ಲಿ ದೀಪಿಕಾ ‘ಘೂಮರ್​’ ಹಾಡಿಗೆ ದನಿಯಾಗುತ್ತಾ ಹೆಜ್ಜೆಹಾಕಿದ್ಧಾರೆ. ಅವರಿಗೆ ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ ಮೊದಲಾದವರು ಜತೆಯಾಗಿದ್ದಾರೆ.

6 / 8
ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

7 / 8
ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಗೆಟಪ್​ ಸದ್ಯ ವೈರಲ್ ಆಗಿದೆ. ಅಲ್ಲದೇ ದೀಪಿಕಾ ಭಾರತವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

8 / 8

Published On - 9:13 pm, Wed, 18 May 22

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ

ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​

ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್

ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್

ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್

ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ