AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲೇಶ್ವರಂ: ಕೂಲ್​ ಕೂಲ್​ ಸಿಟಿಯಲ್ಲಿ ಗರಮ್​ ಗರಾಮ್ ಕಡಲೇಕಾಯಿ ಪರಿಷೆ, ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜದ ಅಲಂಕಾರ

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

TV9 Web
| Edited By: ಆಯೇಷಾ ಬಾನು|

Updated on:Nov 13, 2022 | 2:30 PM

Share
 ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

1 / 8
ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

2 / 8
ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

3 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

4 / 8

5 / 8

6 / 8
ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

7 / 8
ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್​ ಕೂಲ್​ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್​ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.

8 / 8

Published On - 2:30 pm, Sun, 13 November 22

Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ