ಗ್ರೇ ಬಣ್ಣದ ಸೀರೆ ತೊಟ್ಟು ಪಡ್ಡೆ ಹೈಕ್ಳ ನಿದ್ದೆಗೆಡಿಸಿದ ಕತ್ರಿನಾ ಕೈಫ್: ಇಲ್ಲಿವೆ ಫೋಟೋಸ್
TV9kannada Web Team | Edited By: ಗಂಗಾಧರ್ ಬ. ಸಾಬೋಜಿ
Updated on: Nov 28, 2022 | 9:22 PM
Katrina Kaif: ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ನಟಿ ಕತ್ರಿನಾ ಕೈಫ್ ಭಾಗವಹಿಸಿದ್ದರು. ಗ್ರೇ ಬಣ್ಣದ ಸೀರೆ ತೊಟ್ಟಿದ್ದು, ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ.
Nov 28, 2022 | 9:22 PM
ಬಿಟೌನ್ ಬೆಡಗಿ ಕತ್ರಿನಾ ಕೈಫ್ ತಮ್ಮ ಸೌಂದರ್ಯದಿಂದಲೇ ಪಡ್ಡೆ ಹೈಕ್ಳ ನಿದ್ದೆಗೆಡಿಸಿರುವ ನಟಿ.
ಸದ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ನಟಿ ಕತ್ರಿನಾ ಕೈಫ್ ಭಾಗವಹಿಸಿದ್ದರು. ಗ್ರೇ ಬಣ್ಣದ ಸೀರೆ ತೊಟ್ಟಿದ್ದು,
ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ.
ಫೋಟೋಗಳನ್ನು ಹಂಚಿಕೊಂಡಿರುವ ಕತ್ರಿನಾ ಕೈಫ್ 'ಆಜ್ ಕ ದಿನ್' ಎಂದು ಕ್ಯಾಪ್ಷನ್ ನೀಡಿದ್ದಾರೆ.
ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿರುವ ಕತ್ರಿನಾ ಕೈಫ್ ಸುಂದರ ಜೀವನ ನಡೆಸುತ್ತಿದ್ದಾರೆ.
ಕತ್ರಿನಾ ಕೈಫ್ ಇತ್ತೀಚೆಗೆ ಬಿಡುಗಡೆಯಾದ 'ಫೋನ್ ಭೂತ್' ಚಿತ್ರದಲ್ಲಿ ಅಭಿನಯಿಸಿದ್ದರು.