ಮಿತಿ ಮೀರಿದ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು; ಇಲ್ಲಿದೆ ವೆಬ್​ ಸೀರಿಸ್ ಹೆಸರು

ಇತ್ತೀಚೆಗೆ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಒಟಿಟಿಯಲ್ಲಿ ಬೋಲ್ಡ್ ದೃಶ್ಯಗಳು ಯತೇಚ್ಛವಾಗಿರುತ್ತವೆ. ಹಸಿಬಿಸಿ ದೃಶ್ಯಗಳಲ್ಲಿ ಗಮನ ಸೆಳೆದ ಟಾಪ್ ಐದು ಹೀರೋಯಿನ್ಗಳ ಪಟ್ಟಿ ಇಲ್ಲಿದೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 04, 2022 | 1:28 PM

ಇತ್ತೀಚೆಗೆ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ. ಅವಧಿ ದೀರ್ಘವಾಗಿದ್ದರೂ ಪ್ರೇಕ್ಷಕರು ಇದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಚಿತ್ರಮಂದಿರ, ಟಿವಿಯಲ್ಲಿ ಪ್ರಸಾರ ಮಾಡಬೇಕಾದರೆ ಅದಕ್ಕೆ ಸೆನ್ಸಾರ್​ ಪ್ರಕ್ರಿಯೆ ಇರುತ್ತದೆ. ಆದರೆ, ಒಟಿಟಿಯಲ್ಲಿ ಹಾಗಿಲ್ಲ. ಈ ಕಾರಣಕ್ಕೆ ಕ್ರೈಮ್​, ಬೋಲ್ಡ್​ ದೃಶ್ಯಗಳು ಯತೇಚ್ಛವಾಗಿರುತ್ತವೆ. ಹಸಿಬಿಸಿ ದೃಶ್ಯಗಳಲ್ಲಿ ಗಮನ ಸೆಳೆದ ಟಾಪ್​ ಐದು ಹೀರೋಯಿನ್​ಗಳ ಪಟ್ಟಿ ಇಲ್ಲಿದೆ.

1 / 7
ರಸಿಕಾ ದುಗಲ್: ಮಿರ್ಜಾಪುರ್​ ವೆಬ್​ ಸೀರಿಸ್​ನಲ್ಲಿ ಕಾಲೀಮ್​ ಭಯ್ಯಾನ ಪತ್ನಿ ಬೀನಾ ತ್ರಿಪಾಟಿ ಪಾತ್ರದಲ್ಲಿ ರಸಿಕಾ ಕಾಣಿಸಿಕೊಂಡಿದ್ದಾರೆ. ಲೈಂಗಿಕ ಜೀವನದಲ್ಲಿ ಪತಿಯಿಂದ ಸುಖ ಸಿಗದ ಕಾರಣ, ಕೆಲಸದವನ ಜತೆ ಅಫೇರ್​ ಶುರು ಹಚ್ಚಿಕೊಳ್ಳುತ್ತಾಳೆ ಬೀನಾ. ಈ ವೆಬ್​ ಸರಣಿಯಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

2 / 7
ಕಿಯಾರಾ ಅಡ್ವಾಣಿ: ಕಿಯಾರಾ ಅಡ್ವಾಣಿ ಬಾಲಿವುಡ್​ನಲ್ಲಿ ಹೆಚ್ಚು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಇವರು ನಟಿಸಿದ್ದ ‘ಲಸ್ಟ್​ ಸ್ಟೋರಿಸ್’ ವೆಬ್​ ಸರಣಿಯಲ್ಲಿ ಸಖತ್​ ಹಾಟ್​ ಅವತಾರ ತಾಳಿದ್ದರು. ಇದರ ವಿಡಿಯೋಗಳು ಸಖತ್​ ವೈರಲ್​ ಆಗಿತ್ತು.

3 / 7
ತ್ರಿಧಾ ಚೌಧರಿ: ‘ಆಶ್ರಮ್’ ಹಾಗೂ ‘ಬಂದಿಶ್ ಬ್ಯಾಂಡಿಟ್ಸ್’​ ವೆಬ್​ ಸರಣಿಯಲ್ಲಿ ​ ಹಸಿಬಿಸಿ ದೃಶ್ಯಗಳಲ್ಲಿ ತ್ರಿಧಾ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ನ ದೃಶ್ಯಗಳು ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದವು. ಇದರಿಂದ ತ್ರಿಧಾಗೆ ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳು ಅರಸಿ ಬಂದವು.

4 / 7
ರಾಜಶ್ರೀ ದೇಶಪಾಂಡೆ​: ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾದ ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ರಾಜಶ್ರೀ ದೇಶಪಾಂಡೆ ಬೋಲ್ಡ್​ ದೃಶ್ಯಗಳಿಂದ ಎಲ್ಲರ ಗಮನ ಸೆಳೆದಿದ್ದರು. ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರು ತೀವ್ರ ಟೀಕೆ ಎದುರಿಸಿದ್ದರು.

5 / 7
ಕುಬ್ರಾ ಸೇಠ್: ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ದೃಶ್ಯ ಶೂಟ್​ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

6 / 7
ಸಯಾನಿ ಗುಪ್ತಾ: ‘ಫೋರ್​ ಮೋರ್​ ಶಾಟ್ಸ್​ ಪ್ಲೀಸ್​’ ವೆಬ್ ಸರಣಿಯಲ್ಲಿ ಸಯಾನಿ ಸಖತ್ ಬೋಲ್ಡ್​ ಲುಕ್​ನಲ್ಲಿ ಮಿಂಚಿದ್ದರು. ಈ ವೆಬ್​ ಸರಣಿಯಿಂದ ಅವರಿಗೆ ಬೇಡಿಕೆ ಹೆಚ್ಚಿದೆ.

7 / 7
Follow us
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ

ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್

ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ

Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ

ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ

ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ

Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್