AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಫೋಟೋಸ್

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಸದ್ದಿಲ್ಲದೆ ಮದುವೆ ಸಂಭ್ರಮ ಜೋರಾಗಿದೆ. ಅರಿಶಿಣ ಶಾಸ್ತ್ರ ನಡೆದಿದ್ದು, ಡಿಸೆಂಬರ್ 4ರಂದು ಪ್ಯಾಲೆಸ್ ಗ್ರೌಂಡ್​ನಲ್ಲಿ ರಿಸೆಪ್ಶನ್ ನಡೆಯಲಿದೆ. ಹಾಗಾದರೆ ವಿವಾಹ ಆಗಿದ್ದು ಯಾರು? ಮದುವೆ ಆಗುತ್ತಿರೋದು ಯಾರು? ಆ ಬಗ್ಗೆ ಇಲ್ಲಿ ಇದೆ ವಿವರ .

ರಾಜೇಶ್ ದುಗ್ಗುಮನೆ
|

Updated on: Dec 03, 2025 | 12:53 PM

Share
ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಮನೆಯಲ್ಲಿ ಈಗ ಮದುವೆ ಸಂಭ್ರಮ. ಹಾಗಂತ ಸುದೀಪ್ ಮಗಳು ಸಾನ್ವಿ ಸೈಲೆಂಟ್ ಆಗಿ ಮದುವೆ ಆಗುತ್ತಿದ್ದಾರೆ ಎಂದುಕೊಳ್ಳಬೇಡಿ. ಸುದೀಪ್ ಅಕ್ಕ ಸುರೇಖಾ ಅವರ ಮಗ ತಾರಣ್ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

1 / 5
ತಾರಿಣಿ ಹೆಸರಿನ ಹುಡುಗಿಯನ್ನು ತಾರಣ್ ಕೈ ಹಿಡಿದಿದ್ದಾರೆ. ವಿವಾಹಕ್ಕೂ ಮೊದಲು ಅರಿಶಿಣ ಶಾಸ್ತ್ರ ನಡೆದಿದೆ. ಕುಟುಂಬದವರು ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ತಾಯಿ ನಿಧನದ ನಂತರ ಕಿಚ್ಚನ ಮನೆಯಲ್ಲಿ ನಡೆದ ಮೊದಲ ಶುಭಕಾರ್ಯ ಇದು.

2 / 5
ಈಗಾಗಲೇ ಶ್ರೀಲಂಕಾದಲ್ಲಿ ತಾರಣ್ ಹಾಗೂ ತಾರಿಣಿ ಡೆಸ್ಟಿನೇಷನ್ ಮದುವೆ ಆಗಿದ್ದಾರೆ. ನವ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.ಡಿಸೆಂಬರ್ 4ರಂದು ಪ್ಯಾಲೇಸ್ ಗ್ರೌಂಡ್ ಚಾಮರವಜ್ರದಲ್ಲಿ ಮದುವೆ ರಿಸೆಪ್ಶನ್ ಇದೆ. ಸಂಜೆ 7 ಗಂಟೆ ಬಳಿಕ ಕಾರ್ಯಕ್ರಮ ಆರಂಭ ಆಗುತ್ತದೆ.

3 / 5
ಕಿಚ್ಚ ಸುದೀಪ್ ಹಾಗೂ ಸುದೀಪ್ ಪತ್ನಿ ಪ್ರಿಯಾ ಮಗಳು ಸಾನ್ವಿಗೆ ಅರಿಶಿಣ ಹಚ್ಚುತ್ತಿರುವ ಫೋಟೋ ವೈರಲ್ ಆಗಿದೆ. ಹೀಗಾಗಿ, ಕೆಲವರು ಶಾನ್ವಿ ಮದುವೆ ಎಂದು ಸುದ್ದಿ ಹಬ್ಬಿಸಿದ್ದರು. ಆದರೆ, ಅದು ಫೇಕ್ ನ್ಯೂಸ್.

4 / 5
ಸದ್ಯ ಸಾನ್ವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅರಿಶಿನ ಶಾಸ್ತ್ರದ ಫೋಟೋಸ್ ಹಂಚಿಕೊಂಡಿದ್ದಾರೆ. ಸಾನ್ವಿ ಅವರು ಅದ್ಭುತವಾಗಿ ಹಾಡುತ್ತಾರೆ. ಅನೇಕ ಸಿನಿಮಾ ಹಾಡುಗಳಿಗೆ ಅವರು ಧ್ವನಿ ಆಗಿದ್ದಾರೆ. ಗಾಯಕಿ ಆಗಿ ಚಿತ್ರರಂಗದಲ್ಲಿ ಅವರು ಮುಂದುವರಿಯೋ ಸಾಧ್ಯತೆ ಇದೆ.

5 / 5
Follow Us
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ

ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP

ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ

9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್

ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ

ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್

ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ