AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣುಮಗು ದತ್ತು ಪಡೆದ ‘ಕೋಟಿಗೊಬ್ಬ 3’ ನಟಿ; ಫೋಟೋ ಹಂಚಿಕೊಂಡು ಸಂಭ್ರಮಿಸಿದ ಅಭಿರಾಮಿ

Actress Abhirami: ರಾಹುಲ್ ಪಾವನನ್ ಅವರನ್ನು 2009ರಲ್ಲಿ ಅಭಿರಾಮಿ ಮದುವೆ ಆದರು. ಆದರೆ, ಈ ದಂಪತಿಗೆ ಮಗು ಜನಿಸಿರಲಿಲ್ಲ. ಈಗ ಅವರು ಮಗುವನ್ನು ದತ್ತು ಪಡೆದಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on:May 16, 2023 | 3:46 PM

Share
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಬಾಲ್ಯದ ಕಥೆ ಬರುತ್ತದೆ. ಸತ್ಯ ಹಾಗೂ ಶಿವನ ತಾಯಿ ಪಾತ್ರದಲ್ಲಿ ಅಭಿರಾಮಿ ಕಾಣಿಸಿಕೊಂಡಿದ್ದರು. ಈಗ ಅವರು ಗುಡ್​ನ್ಯೂಸ್ ನೀಡಿದ್ದಾರೆ. ಅವರು ಮಗುನ ದತ್ತು ಪಡೆದಿದ್ದಾರೆ.

1 / 5
ರಾಹುಲ್ ಪಾವನನ್ ಅವರನ್ನು 2009ರಲ್ಲಿ ಅಭಿರಾಮಿ ಮದುವೆ ಆದರು. ಆದರೆ, ಈ ದಂಪತಿಗೆ ಮಗು ಜನಿಸಿರಲಿಲ್ಲ. ಈಗ ಅವರು ಮಗುವನ್ನು ದತ್ತು ಪಡೆದಿದ್ದಾರೆ.

2 / 5
‘ಕಲ್ಕಿ ಹೆಸರಿನ ಹೆಣ್ಣು ಮಗುವಿಗೆ ನಾನು ಹಾಗೂ ರಾಹುಲ್ ತಂದೆ ಆಗಿದ್ದೇವೆ. ಕಳೆದ ವರ್ಷ ನಾವು ಮಗುನ ದತ್ತು ಪಡೆದಿದ್ದೇವೆ. ನಾನು ಈಗ ತಾಯಿ’ ಎಂದು ಅವರು ಸಂತಸ ಹೊರಹಾಕಿದ್ದಾರೆ.

3 / 5
ಮಲಯಾಳಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಅಭಿರಾಮಿ. ನಂತರ ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಅವರು ಪೋಷಕ ಪಾತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

4 / 5
‘ಲಾಲಿ ಹಾಡು’ ಸೇರಿ ಕೆಲವು ಕನ್ನಡ ಸಿನಿಮಾಗಳಲ್ಲಿ ಅಭಿರಾಮಿ ನಟಿಸಿದ್ದಾರೆ. ಈಗ ಅವರು ಗುಡ್​ನ್ಯೂಸ್ ನೀಡಿದ್ದಾರೆ ಅನ್ನೋದು ವಿಶೇಷ.

5 / 5

Published On - 2:49 pm, Tue, 16 May 23

Follow Us
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ

ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?

ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು

ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ

ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ

GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!

ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​

5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು