AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕಂಬಳದ ಬಳಿಕ ಕುಂದಾಪ್ರ ಕನ್ನಡ ಹಬ್ಬ ಆಯೋಜನೆ, ಮೊದಲ ಬಾರಿಗೆ ಜೋಡಿ ಯಕ್ಷಗಾನ ಪ್ರದರ್ಶನ

ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರದ ಹಬ್ಬ ನಡೆಯುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜೋಡು ಯಕ್ಷಗಾನ ನಡೆದಿದೆ‌. ಜೊತೆಗೆ ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ ಕುಂದಾಪುರ ಮಂದಿ ಖುಷ್ ಆಗಿದ್ದಾರೆ. ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

Poornima Agali Nagaraj
Poornima Agali Nagaraj| Edited By: ಆಯೇಷಾ ಬಾನು|

Updated on: Aug 18, 2024 | 12:16 PM

Share
ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರ ಪ್ರತಿಷ್ಠಾನದ ವತಿಯಿಂದ ಕುಂದಾಪುರ ಕನ್ನಡ ಹಬ್ಬ ಆಚಾರಣೆ ಮಾಡಲಾಗುತ್ತಿದೆ. ಈ ಕುಂದಾಪುರ ಹಬ್ಬವನ್ನ ನಟ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮ ನಗರದ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯುತ್ತಿದ್ದು ಕುಂದಾಪುರವನ್ನೇ ಬೆಂಗಳೂರಿನಲ್ಲಿ ಮರು ಸೃಷ್ಟಿ ಮಾಡಿದಂತಿತ್ತು.

1 / 5
ಕುಂದಾಪುರ ಕನ್ನಡ ಹಬ್ಬದ ಸಲುವಾಗಿ ಸಾಂಸ್ಕೃತಿಕ, ಗ್ರಾಮೀಣ ಕ್ರೀಡಾಕೂಟ, ಆಹಾರ ಮೇಳ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಜೋಡಾಟ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಜೋಡಿಯ ಯಕ್ಷಗಾನವನ್ನ ನೋಡಿ ಕುಂದಾಪುರ ಮಂದಿ ಫುಲ್ ಖುಷ್ ಆದ್ರು.

2 / 5
ಇನ್ನು  ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ, ಅದ್ಧೂರಿಯಾಗಿ ಆಚಾರಿಸುತ್ತಿರುವುದನ್ನ ನೋಡಿ ತುಂಬ ಖುಷಿಯಾಗುತ್ತಿದೆ. ಹಬ್ಬದ ಸಲುವಾಗಿ ಊರಿನ ಮಂದಿ ಎಲ್ಲರೂ ಒಟ್ಟಾಗಿ ಸೇರಿದ್ದೇವೆ.‌ ತುಂಬ ಖುಷಿಯಾಗುತ್ತಿದೆ ಅಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

3 / 5
ಕುಂದಾಪುರ ಹಬ್ಬ ಎರಡು ದಿನಗಳ ಕಾಲ ಇರಲಿದ್ದು, ನಿನ್ನೆ ಜೋಡಿ ಯಕ್ಷಗಾನ ಇದ್ರೆ, ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

4 / 5
ಒಟ್ನಲ್ಲಿ, ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ಆಚಾರಣೆ ಮಾಡುತ್ತಿದ್ದು, ತಮ್ಮ ಊರಿನ ಭಾಷೆ, ಊಟ, ಕ್ರೀಡೆ, ಯಕ್ಷಗಾನ ನೋಡಿಕೊಂಡು ಕುಂದಾಪುರ ಮಂದಿ ಎಂಜಾಯ್ ಮಾಡ್ತಿದ್ದು ತಮ್ಮ ಊರನ್ನ ನೆನಪಿಸಿಕೊಳ್ತಿದ್ದಾರೆ.

5 / 5
Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ

ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್

ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್

ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ

ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!

ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!

ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!