Kannada News Photo gallery My homes group and megha engineering group promoters donations to ayodhya sri ram mandir photo gallery
ಅಯೋಧ್ಯೆಯಲ್ಲಿ ದಿವ್ಯ-ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಟಿವಿ 9 ಪ್ರಮೋಟರ್ಸ್ ದೇಣಿಗೆ, 11 ಕೋಟಿ ರೂ ಚೆಕ್ ಕಾಣಿಕೆ
ಅಯೋಧ್ಯೆಯಲ್ಲಿ ದಿವ್ಯ-ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ದೇಶವಾಸಿಗಳೆಲ್ಲ ಕಂಕಣಬದ್ಧರಾಗಿದ್ದಾರೆ. ತಮ್ಮ ಶಕ್ತ್ಯಾನುಸಾರ ಧನ ಕನಕ ಸಹಾಯ ಮಾಡುತ್ತಿದ್ದಾರೆ Ram Janmabhoomi donation. ಈ ಸಂದರ್ಭದಲ್ಲಿ ಹೈದರಾಬಾದಿನಲ್ಲಿ ಶುಕ್ರವಾರ ಸಾರ್ವಜನಿಕವಾಗಿ ದೇಣಿಗೆ ಸಂಗ್ರಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು.