AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಳುಬಿದ್ದ ಕೋಟ್ಯಾಂತರ ರೂಪಾಯಿ ‌ವೆಚ್ಚದ ಟೌನ್‌ಹಾಲ್ ಅನೈತಿಕ ಚಟುವಟಿಗೆಳ ತಾಣ

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ‌ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಟೌನ್‌ಹಾಲ್ ಪಾಳುಬಿದ್ದಿದೆ.

TV9 Web
| Edited By: |

Updated on:Nov 02, 2022 | 6:37 PM

Share
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ‌ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಟೌನ್‌ಹಾಲ್ ಪಾಳುಬಿದ್ದಿದೆ.

Neglected government new town hall bulding in bidar

1 / 7
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾಮಗಾರಿ ಕೈಗೆತ್ತುಕೊಂಡಿದ್ದು, ಮೂರು ವರ್ಷದ ಹಿಂದೆ 2019ರಲ್ಲಿ 3.14 ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಪುರ ಭವನವನ್ನು ನಿರ್ಮಾಣ ಮಾಡಲಾಗಿತ್ತು.

Neglected government new town hall bulding in bidar

2 / 7

500 ಜನ ಕುಳಿತುಕೊಳ್ಳುವ ಹೈಟೆಕ್ ‌ಮಾದರಿಯ ಟೌನ್‌ಹಾಲ್ ಇದಾಗಿದ್ದು, ಸೌಂಡ್ ಸಿಸ್ಟಮ್, ವಿದ್ಯುತ್ ದೀಪ ಮತ್ತು ಎಸಿಗಂತಲೇ 1.20 ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ​​ಉದ್ಘಾಟನೆಗೊಂಡಿಲ್ಲ. ಹೀಗಾಗಿ ಹೈಟೆಕ್ ‌ಮಾದರಿ ಪುರಭವನ ಪಾಳು ಬಿದ್ದಿದೆ.

3 / 7
Neglected government new town hall bulding in bidar

ಕಟ್ಟಡ ಕಾಮಗಾರಿ ಮುಗಿದು ಮೂರು ವರ್ಷ ಕಳೆದರು ಲೋಕೋಪಯೋಗಿ ಇಲಾಖೆಯಿಂದ ಪುರಸಭೆಗೆ ಕಟ್ಟಡ ಇನ್ನೂ ಹಸ್ತಾಂತರವಾಗಿಲ್ಲ. ಹೀಗಾಗಿ ‌ಪುರಸಭೆಯ‌ ಅಧಿಕಾರಿಗಳು ಕಟ್ಟಡ ಬಳಕೆ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ.

4 / 7
Neglected government new town hall bulding in bidar

ಸದ್ಯ ಟೌನ್​ಹಾಲ್​ ಉದ್ಘಾಟನೆಯಾಗದೆ ಹಾಳು ಕೊಂಪೆಯಂತಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿದೆ.

5 / 7
Neglected government new town hall bulding in bidar

ಟೌನ್​ಹಾಲ್ ಹಾಲ್​ನ ಸುತ್ತ ಆಳೆತ್ತರೆದ ಕಸ ಬೆಳದಿದ್ದು, ಟೌನ್​ಹಾಲ್​ನ ಕಿಟಕಿ, ವಿದ್ಯುತ್​ ದೀಪಗಳ ಒಡೆದು ಹೋಗಿವೆ.

6 / 7
Neglected government new town hall bulding in bidar

ಟೌನ್​ಹಾಲ್​ನಲ್ಲಿನರುವ ವಸ್ತುಗಳನ್ನು ಬಳಸುವವರು ಇಲ್ಲದೆ, ದೂಳು ತುಂಬಿದ್ದು, ಪಕ್ಷಿಗಳು ವಾಸಿಸಲು ಅನುಕೂಲವಾಗಿದೆ.

7 / 7

Published On - 6:36 pm, Wed, 2 November 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್