Rishab Shetty’s Family Photos: ಮಕ್ಕಳ ಜೊತೆ ರಿಷಬ್​​ ದಂಪತಿಗಳ ಕ್ಯೂಟ್​​ ಫೋಟೋಸ್​​​

ಇದೀಗಾ ಹಸಿರ ಮಧ್ಯೆ ಮಕ್ಕಳೊಂದಿಗೆ ರಿಷಬ್​​​ ದಂಪತಿಗಳು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪೋಟೋದಲ್ಲಿ ರಿಷಬ್​​, ಪತ್ನಿ ಪ್ರಗತಿ ಮತ್ತು ಮುದ್ದಾದ ಮಕ್ಕಳನ್ನು ಕಾಣಬಹುದು.

ಅಕ್ಷತಾ ವರ್ಕಾಡಿ
|

Updated on:May 07, 2023 | 5:20 PM

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್​ ಮೀಡಿಯಾಗಳಲ್ಲಿ ಪತಿ ಹಾಗೂ ಮಕ್ಕಳೊಂದಿಗಿನ ಕ್ಯೂಟ್​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 6
ಪ್ರಗತಿ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಾಂತಾರದಲ್ಲಿ ತೊಟ್ಟಿದ್ದ ಹಳೆಯ ರೇಷ್ಮೇ ಸೀರೆಯ ಪೋಟೋಗಳನ್ನು ಹಂಚಿಕೊಂಡಿದ್ದರು.

2 / 6
ಇದೀಗಾ ಹಸಿರ ಮಧ್ಯೆ ಮಕ್ಕಳೊಂದಿಗೆ ರಿಷಬ್​​​ ದಂಪತಿಗಳು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪೋಟೋದಲ್ಲಿ ರಿಷಬ್​​, ಪತ್ನಿ ಪ್ರಗತಿ ಮತ್ತು ಮುದ್ದಾದ ಮಕ್ಕಳನ್ನು ಕಾಣಬಹುದು.

ಇದೀಗಾ ಹಸಿರ ಮಧ್ಯೆ ಮಕ್ಕಳೊಂದಿಗೆ ರಿಷಬ್​​​ ದಂಪತಿಗಳು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪೋಟೋದಲ್ಲಿ ರಿಷಬ್​​, ಪತ್ನಿ ಪ್ರಗತಿ ಮತ್ತು ಮುದ್ದಾದ ಮಕ್ಕಳನ್ನು ಕಾಣಬಹುದು.

3 / 6
ಹಚ್ಚ ಹಸಿರಿನ ಹಳ್ಳಿ ಪ್ರದೇಶದಲ್ಲಿ ಹಳದಿ ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ.

4 / 6
ರಿಷಬ್​​ ಶೆಟ್ಟಿಯ ಮುದ್ದಾದ ಕುಟುಂಬವನ್ನು ಕಂಡು ಅಭಿಮಾನಿಗಳು ಫುಲ್​​ ಖುಷ್​​​ ಆಗಿದ್ದಾರೆ.

5 / 6
ನಗುಮೊಗದ ಈ ಮುದ್ದಾದ ಕುಟುಂಬದಲ್ಲಿ ನಗು ಹೀಗೆಯೇ ಶಾಶ್ವತವಾಗಿರಲಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್​​​ ಮಾಡಿದ್ದಾರೆ.

6 / 6

Published On - 5:20 pm, Sun, 7 May 23

Follow us