ಕುಟುಂಬದೊಟ್ಟಿಗೆ ನಟಿ ಸಾರಾ ಅಲಿ ಖಾನ್ ಹಬ್ಬ ಆಚರಿಸಿದ್ದು ಹೀಗೆ
Sara Ali Khan: ನಟಿ ಸಾರಾ ಅಲಿ ಖಾನ್, ತಾಯಿ ಅಮೃತಾ ಸಿಂಗ್ ಸಹೋದರ ಇಬ್ರಾಹಿಂ ಖಾನ್ ಅವರೊಟ್ಟಿಗೆ ಫೋಟೊಕ್ಕೆ ಫೊಸು ನೀಡಿದ್ದು, ದಂತೇರಸ್ ಹಬ್ಬದ ಶುಭಾಶಯ ಕೋರಿದ್ದಾರೆ.
Updated on: Nov 10, 2023 | 9:56 PM

ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ಕುಟುಂಬದೊಟ್ಟಿಗೆ ದಂತೇರಸ್ ಹಬ್ಬ ಆಚರಣೆ ಮಾಡಿದ್ದಾರೆ.

ಸಾರಾ ಅಲಿ ಖಾನ್ ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂದ ಅಲಿ ಖಾನ್ ಜೊತೆ ಸಾರಾ ಹಬ್ಬ ಆಚರಿಸಿದ್ದಾರೆ.

ಸಾರಾ ಅಲಿ ಖಾನ್, ನಟ ಸೈಫ್ ಅಲಿ ಖಾನ್ರ ಮೊದಲ ಪತ್ನಿ ಅಮೃತಾ ಸಿಂಗ್ರ ಪುತ್ರಿ.

ಸಾರಾ ಅಲಿ ಖಾನ್ ಗ್ಲಾಮರಸ್ ಉಡುಗೆಗಳನ್ನು ತೊಟ್ಟು ಹಬ್ಬದ ಶುಭಾಶಯ ಕೋರಿರುವುದಕ್ಕೆ ಕೆಲ ನೆಟ್ಟಿಗರು ಟೀಕಿಸಿ ಕಮೆಂಟ್ ಮಾಡಿದ್ದಾರೆ.

ಸಾರಾ ಅಲಿ ಖಾನ್ ಬಾಲಿವುಡ್ನ ಪ್ರಮುಖ ಯುವ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಪ್ರಸ್ತುತ ನಾಲ್ಕು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಾರಾ ಅಲಿ ಖಾನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಒಂದು ತಮಿಳು ನಿರ್ಮಾಣ ಸಂಸ್ಥೆಯೊಟ್ಟಿಗೆ ಮಾತುಕತೆ ಚಾಲ್ತಿಯಲ್ಲಿದೆ.
Related Photo Gallery

IPL 2025: ಈ 4 ತಂಡಗಳು ಪ್ಲೇಆಫ್ ಆಡುವುದು ಖಚಿತ ಎಂದ ಮಾರ್ಕ್ ಬೌಚರ್

ಪರಿಸ್ಥಿತಿ ಬೇಗ ಸುಧಾರಿಸಲಿ: ಪಾಕ್ನಲ್ಲಿರುವ ಇಂಗ್ಲೆಂಡ್ ಆಟಗಾರನ ಪ್ರಾರ್ಥನೆ

ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?

Team India: ಯಾರಾಗಲಿದ್ದಾರೆ ಭಾರತ ತಂಡದ ಮುಂದಿನ ನಾಯಕ?

MS Dhoni: ಐಪಿಎಲ್ ಮಧ್ಯದಲ್ಲೇ ನಿವೃತ್ತಿ ಬಗ್ಗೆ ಮೌನ ಮುರಿದ ಧೋನಿ

IPL 2025: ಪ್ಲೇಆಫ್ ಪಂದ್ಯಗಳಿಗೆ ರೊಮಾರಿಯೊ ಶೆಫರ್ಡ್ ಡೌಟ್

IPL 2025: 12 ವರ್ಷಗಳ ಬಳಿಕ RCBಗೆ ಮರಳಿದ ಮಯಾಂಕ್ ಅಗರ್ವಾಲ್

ಯುದ್ಧದ ಉದ್ವಿಗ್ನತೆ: ದೇಶಾದ್ಯಂತ ಮಾಕ್ ಡ್ರಿಲ್ ದರ್ಶನ ಹೇಗಿತ್ತು?

ರಾಯಚೂರಿನಲ್ಲಿ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ

ಈ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣ ಮಾಡಿದ್ರೆ ಕೇಡು: ಸತ್ಯಮ್ಮ ದೇವಿಯ ಪವಾಡ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ

ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!

ಆಪರೇಷನ್ ಸಿಂಧೂರ್, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ

ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್

‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?

ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್ರ ಮಾವ ಹೇಳಿದ್ದೇನು?

ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು

Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ

ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು

ಸಿಯಾಲ್ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
