AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್​​ ಅವರ ಸ್ಟಂಟ್ ಡಬಲ್ ಶಾಂಕಿ: ಯಾರೀತ?

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ಹತ್ತು ದಿನಗಳಾಗಿದ್ದು, ಯಶ್ ಅವರ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆ ಮಾಡಿದೆ. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಎರಡೂ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾನಲ್ಲಿ ಯಶ್, ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕಷ್ಟವಾದ ಸ್ಟಂಟ್ ದೃಶ್ಯಗಳು ಸಹ ಈ ಸಿನಿಮಾನಲ್ಲಿವೆ. ಅಂದಹಾಗೆ ಸಿನಿಮಾನಲ್ಲಿ ಯಶ್​​ಗೆ ಸ್ಟಂಟ್ ಡಬಲ್ ಅಥವಾ ಬಾಡಿ ಡಬಲ್ ಮಾಡಿದ ಯುವಕ ಇವರೇ ನೋಡಿ...

ಮಂಜುನಾಥ ಸಿ.
|

Updated on: Sep 04, 2026 | 4:39 PM

Share
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವೊಮ್ಮೆ ಎರಡೂ ಪಾತ್ರಗಳು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತವೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವೊಮ್ಮೆ ಎರಡೂ ಪಾತ್ರಗಳು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತವೆ.

1 / 7
ಅಸಲಿಗೆ ಯಶ್ ಅವರ ಟಿಕೆಟ್ ಪಾತ್ರಕ್ಕೆ ಹಲವು ಬಾರಿ ಸ್ಟಂಟ್ ಡಬಲ್ ಅನ್ನು ಬಳಸಲಾಗಿದೆ. ಈ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿರುವುದು ಶಾಂಕಿ ಶರ್ಮಾ ಎಂಬ ಯುವಕ.

ಅಸಲಿಗೆ ಯಶ್ ಅವರ ಟಿಕೆಟ್ ಪಾತ್ರಕ್ಕೆ ಹಲವು ಬಾರಿ ಸ್ಟಂಟ್ ಡಬಲ್ ಅನ್ನು ಬಳಸಲಾಗಿದೆ. ಈ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿರುವುದು ಶಾಂಕ್ಯಾ ಶರ್ಮಾ ಎಂಬ ಯುವಕ.

2 / 7
ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಾಯ ಮತ್ತು ಟಿಕೆಟ್ ಫೈಟ್ ಮಾಡುವ ದೃಶ್ಯಗಳಲ್ಲಿ ಶಾಂಕಿ ಶರ್ಮಾ ಅವರು ಟಿಕೆಟ್ ಪಾತ್ರಕ್ಕೆ ಸ್ಟಂಟ್ ಡಬಲ್ ಆಗಿದ್ದಾರೆ.

ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಾಯ ಮತ್ತು ಟಿಕೆಟ್ ಫೈಟ್ ಮಾಡುವ ದೃಶ್ಯಗಳಲ್ಲಿ ಶಾಕ್ಯ ಶರ್ಮಾ ಅವರು ಟಿಕೆಟ್ ಪಾತ್ರಕ್ಕೆ ಸ್ಟಂಟ್ ಡಬಲ್ ಆಗಿದ್ದಾರೆ.

3 / 7
ಅದು ಮಾತ್ರವೇ ಅಲ್ಲದೆ ಟಿಕೆಟ್ ಪಾತ್ರದ ಕಷ್ಟಕರವಾದ ಸ್ಟಂಟ್ ದೃಶ್ಯಗಳಲ್ಲಿಯೂ ಶಾಂಕಿ ಶರ್ಮಾ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ.

ಅದು ಮಾತ್ರವೇ ಅಲ್ಲದೆ ಟಿಕೆಟ್ ಪಾತ್ರದ ಕಷ್ಟಕರವಾದ ಸ್ಟಂಟ್ ದೃಶ್ಯಗಳಲ್ಲಿಯೂ ಶಾಕ್ಯಾ ಶರ್ಮಾ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ.

4 / 7
ಶಾಂಕಿ ಶರ್ಮಾ ವೃತ್ತಿಪರ ಸ್ಟಂಟ್ ಡಬಲ್ ಆಗಿದ್ದು, ಹಲವು ಸಮರ ಕಲೆಗಳನ್ನು ಕಲಿತಿರುವ ಯುವಕನಾಗಿದ್ದಾರೆ. ‘ಟಾಕ್ಸಿಕ್’ ಮಾತ್ರವಲ್ಲದೆ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ.

ಶಾಕ್ಯಾ ಶರ್ಮಾ ವೃತ್ತಿಪರ ಸ್ಟಂಟ್ ಡಬಲ್ ಆಗಿದ್ದು, ಹಲವು ಸಮರ ಕಲೆಗಳನ್ನು ಕಲಿತಿರುವ ಯುವಕನಾಗಿದ್ದಾರೆ. ‘ಟಾಕ್ಸಿಕ್’ ಮಾತ್ರವಲ್ಲದೆ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ.

5 / 7
ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾದಲ್ಲಿನ ಮೆಟ್ರೋ ಫೈಟ್ ದೃಶ್ಯದಲ್ಲಿ ವಿಜಯ್ ಎದುರು ಸೋಲೊ ಫೈಟ್ ಮಾಡಿರುವುದು ಇದೇ ಶಾಂಕಿ ಶರ್ಮಾ. ಬಹಳ ಒಳ್ಳೆಯ ಫೈಟರ್ ಈ ಯುವಕ.

ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾದಲ್ಲಿನ ಮೆಟ್ರೋ ಫೈಟ್ ದೃಶ್ಯದಲ್ಲಿ ವಿಜಯ್ ಎದುರು ಸೋಲೊ ಫೈಟ್ ಮಾಡಿರುವುದು ಇದೇ ಶಾಕ್ಯಾ ಶರ್ಮಾ. ಬಹಳ ಒಳ್ಳೆಯ ಫೈಟರ್ ಈ ಯುವಕ.

6 / 7
ಟ್ರೈಲರ್ ನಲ್ಲಿ ಸಹ ತೋರಿಸಿರುವ ಟಿಕೆಟ್ ಪಾತ್ರದ ಬ್ಲ್ಯಾಪ್ ಫ್ಲಿಪ್, ಮೆಟ್ಟಿಲುಗಳಿಂದ ಜಂಪ್, ಚೇಸ್ ಇನ್ನೂ ಕೆಲ ದೃಶ್ಯಗಳಲ್ಲಿ ಟಿಕೆಟ್ ಪಾತ್ರವಾಗಿ ನಟಿಸಿರುವುದು ಇದೇ ಶಾಂಕಿ ಶರ್ಮಾ.

ಟ್ರೈಲರ್ ನಲ್ಲಿ ಸಹ ತೋರಿಸಿರುವ ಟಿಕೆಟ್ ಪಾತ್ರದ ಬ್ಲ್ಯಾಪ್ ಫ್ಲಿಪ್, ಮೆಟ್ಟಿಲುಗಳಿಂದ ಜಂಪ್, ಚೇಸ್ ಇನ್ನೂ ಕೆಲ ದೃಶ್ಯಗಳಲ್ಲಿ ಟಿಕೆಟ್ ಪಾತ್ರವಾಗಿ ನಟಿಸಿರುವುದು ಇದೇ ಶಾಕ್ಯಾ ಶರ್ಮಾ.

7 / 7
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ