AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು ಹಿಡಿಯಲು ಹೋಗುತ್ತಿದ್ದ ಉರಗ ರಕ್ಷಕ ಮೋಯಿನ್ ಪಾಲಿಗೆ ವಿಧಿಯಾಗಿ ಬಂದ ಶಾಲಾ ಬಸ್

ವಿಧಿಯಾಟ ಬಲ್ಲವರಾರು? ಸದಾಕಾಲ ಹಾವು ರಕ್ಷಣೆಯಲ್ಲಿ ತೊಡಗಿದ್ದ ಮೋಯಿನ್​ ಪಾಲಿಗೆ ಶಾಲಾ ಬಸ್ ವಿಧಿಯಾಗಿ ಬಂದು ಜೀವ ತೆಗೆದುಕೊಂಡಿದೆ.

TV9 Web
| Edited By: |

Updated on: Feb 16, 2023 | 9:37 PM

Share
ಶಾಲಾ ಬಸ್ ಹರಿದು ಉರಗ ರಕ್ಷಕ ಮೋಯಿನ್(53) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸರ್ಜಾಪುರದ ಬೊಮ್ಮಸಂದ್ರದ ಬಳಿ ನಡೆದಿದೆ

1 / 6
 ಹಾವು ಹಿಡಿಯಲು ಇಟ್ಟಂಗೂರಿಗೆ ತೆರಳುತ್ತಿದ್ದ ವೇಳೆ ಸರ್ಜಾಪುರದ ಬೊಮ್ಮಸಂದ್ರದ ಬಳಿ ದುರ್ಘಟನೆ ಸಂಭವಿಸಿದೆ.

2 / 6
ಸದಾಕಾಲ ಹಾವು ರಕ್ಷಣೆಯಲ್ಲಿ ತೊಡಗಿದ್ದ ಮೋಯಿನ್​ಗೆ ಇಟ್ಟಂಗೂರು ಬಳಿ ಹಾವು ಬಂದಿದೆ ಎಂದು ಕರೆ ಬಂದಿತ್ತು.

3 / 6
ಹಿನ್ನೆಲೆಯಲ್ಲಿ ಹಾವು ಹಿಡಿಯಲು ಇಟ್ಟಂಗೂರು ಕಡೆ ಹೋಗುತ್ತಿದ್ದ. ಆದ್ರೆ, ಮಾರ್ಗ ಮಧ್ಯ ವಿಧಿಯಂತೆ ಬಂದ ಬಸ್​ ಮೋಯಿನ್​ನನ್ನು ಬಲಿಪಡೆದುಕೊಂಡಿದೆ.

4 / 6
ಸದಾಕಾಲ ಹಾವು ರಕ್ಷಣೆಯಲ್ಲಿ ತೊಡಗಿದ್ದ ಮೋಯಿನ್​ ಪಾಲಿಗೆ ಶಾಲಾ ಬಸ್ ವಿಧಿಯಾಗಿ ಬಂದು ಜೀವ ತೆಗೆದುಕೊಂಡಿದೆ.

5 / 6
 ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 / 6