Diet: ದೇಹದ ತೂಕ ಇಳಿಸಲು ನಿಮ್ಮ ದಿನಚರಿ ಹೀಗೆ ಇರಬೇಕು
ದೇಹದ ತೂಕ ಇಳಿಸಲು ಪಡುವ ಪರದಾಟ ಅಷ್ಟಿಷ್ಟಲ್ಲ. ಪ್ರತಿದಿನ ನಾವು ಹೇಳಿದ ಕೆಲ ಸಲಹೆಗಳನ್ನ ಪಾಲಿಸಿ. ದಿನನಿತ್ಯ ಕೆಲಸದಲ್ಲಿ ಇವುಗಳನ್ನ ರೂಢಿಸಿಕೊಳ್ಳಿ.
Updated on: Mar 29, 2022 | 5:06 PM
Share

ಸರ್ವ ಕಾಯಿಲೆಗೆ ಯೋಗ ಮದ್ದಿನಂತೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದು ಕನಿಷ್ಟ ಒಂದು ಗಂಟೆ ಯೋಗ ಮಾಡಿ. ಅಥವಾ ವ್ಯಾಯಾಮ ಮಾಡಿ. ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.

ವ್ಯಾಯಾಮ ಮುಗಿದ ಬಳಿಕ ಒಂದು ದೊಡ್ಡ ಲೋಟಕ್ಕೆ ಬಿಸಿ ನೀರು ಹಾಕಿ. ಅದಕ್ಕೆ ಅರ್ಧ ಭಾಗದಷ್ಟು ನಿಂಬೆರಸ ಹಾಕಿ ಕುಡಿಯಿರಿ.

ದೇಹಕ್ಕೆ 8 ಗಂಟೆ ನಿದ್ರೆ ಅನಿವಾರ್ಯ. ಹೀಗಾಗಿ ರಾತ್ರಿ ಬೇಗ ಮಲಗಿ. 8 ಗಂಟೆ ನಿದ್ರೆ ಮಾಡಿ.

ಉಪ್ಪು ಶರೀರದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ಹೀಗಾಗಿ ಊಟದಲ್ಲಿ ಉಪ್ಪಿನ ಅಂಶ ಕಡಿಮೆ ಇರಲಿ.

ದಿನಕ್ಕೆ ಎರಡರಿಂದ ಮೂರು ಕಿಲೋಮೀಟರ್ ನಡೆಯಿರಿ. ಇದರಿಂದ ದೇಹದ ತೂಕ ಕಡಿಮೆಯಾಗುವುದು.

ಬೆಳಿಗ್ಗೆ ಉಪಹಾರ ತಪ್ಪಿಸಬೇಡಿ. ಮಧ್ಯಾಹ್ನದ ಊಟ ಸ್ವಲ್ಪವಾಗಿರಲಿ. ಜೊತೆಗೆ ರಾತ್ರಿ ಹಣ್ಣು- ತರಕಾರಿ ತಿನ್ನಿ. ಜಂಕ್ ಫುಡ್ ತಿನ್ನಬಾರದು.
Related Photo Gallery
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್




