ಕೊರೊನಾ ಸಮಯದಲ್ಲಿ ಚಿನ್ನದ ದರ ಹೇಗಿದೆ?
ಬೆಂಗಳೂರು: ಕೊರೊನಾ ಬಿಕ್ಕಟ್ಟು ಇಡೀ ಜಗತ್ತನ್ನೇ ಕಾಡುತ್ತಿದೆ. ಇದರ ಪರಿಣಾಮ ಷೇರು ಮಾರುಕಟ್ಟೆ, ಹೂಡಿಕೆಗಳಲ್ಲಿ ಭಾರಿ ಪರಿಣಾಮಗಳುಂಟಾಗಿವೆ. ಹೀಗಾಗಿ ಚಿನ್ನದ ಬೆಲೆಯಲ್ಲೂ ಏರಿಳಿತಗಳಾಗುತ್ತಿವೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ: 1 ಗ್ರಾಂ ಚಿನ್ನಕ್ಕೆ ನಿನ್ನೆ ₹ 4,450 ಇತ್ತು ಈಗ ಅದು ₹ 4,451 ಆಗಿದೆ. ಹೀಗಾಗಿ ನಿನ್ನೆಗಿಂತ ಇವತ್ತು ₹1 ಹೆಚ್ಚಾಗಿದೆ. 8ಗ್ರಾಂ ಚಿನ್ನಕ್ಕೆ ನಿನ್ನೆ ₹ 35,600 ಇತ್ತು ಇಂದು 35,608 ಕ್ಕೆ ಬಂದಿದೆ. ನಿನ್ನೆಗಿಂತ ಇವತ್ತು ₹8 ಹೆಚ್ಚಾಗಿದೆ. 10ಗ್ರಾಂ ಚಿನ್ನಕ್ಕೆ […]
ಬೆಂಗಳೂರು: ಕೊರೊನಾ ಬಿಕ್ಕಟ್ಟು ಇಡೀ ಜಗತ್ತನ್ನೇ ಕಾಡುತ್ತಿದೆ. ಇದರ ಪರಿಣಾಮ ಷೇರು ಮಾರುಕಟ್ಟೆ, ಹೂಡಿಕೆಗಳಲ್ಲಿ ಭಾರಿ ಪರಿಣಾಮಗಳುಂಟಾಗಿವೆ. ಹೀಗಾಗಿ ಚಿನ್ನದ ಬೆಲೆಯಲ್ಲೂ ಏರಿಳಿತಗಳಾಗುತ್ತಿವೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ: 1 ಗ್ರಾಂ ಚಿನ್ನಕ್ಕೆ ನಿನ್ನೆ ₹ 4,450 ಇತ್ತು ಈಗ ಅದು ₹ 4,451 ಆಗಿದೆ. ಹೀಗಾಗಿ ನಿನ್ನೆಗಿಂತ ಇವತ್ತು ₹1 ಹೆಚ್ಚಾಗಿದೆ. 8ಗ್ರಾಂ ಚಿನ್ನಕ್ಕೆ ನಿನ್ನೆ ₹ 35,600 ಇತ್ತು ಇಂದು 35,608 ಕ್ಕೆ ಬಂದಿದೆ. ನಿನ್ನೆಗಿಂತ ಇವತ್ತು ₹8 ಹೆಚ್ಚಾಗಿದೆ. 10ಗ್ರಾಂ ಚಿನ್ನಕ್ಕೆ ನಿನ್ನೆ ₹ 44,500 ರಿಂದ 44,510 ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತ ಇವತ್ತು ₹10 ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನದ ಬೆಲೆ ನಿನ್ನೆ 4,45,000 ಇತ್ತು. ಇಂದು 4,45,100 ಆಗಿದೆ. ನಿನ್ನೆಗಿಂತ ಇವತ್ತು ₹100 ಏರಿಕೆಯಾಗಿದೆ. ಈ ರೀತಿ ಚಿನ್ನದ ದರ ಮತ್ತೇ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ: 1 ಗ್ರಾಂ ಚಿನ್ನಕ್ಕೆ ನಿನ್ನೆ ₹ 4,855 ಇತ್ತು ಈಗ ಅದು ₹ 4,856 ಆಗಿದೆ. ಹೀಗಾಗಿ ನಿನ್ನೆಗಿಂತ ಇವತ್ತು ₹1 ಹೆಚ್ಚಾಗಿದೆ. 8ಗ್ರಾಂ ಚಿನ್ನಕ್ಕೆ ನಿನ್ನೆ ₹ 38,840 ಇತ್ತು ಇಂದು ₹38,848 ಕ್ಕೆ ಬಂದಿದೆ. ನಿನ್ನೆಗಿಂತ ಇವತ್ತು ₹8 ಹೆಚ್ಚಾಗಿದೆ. 10ಗ್ರಾಂ ಚಿನ್ನಕ್ಕೆ ನಿನ್ನೆ ₹ 48,550 ರಿಂದ ₹ 48,560 ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತ ಇವತ್ತು ₹10 ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನದ ಬೆಲೆ ನಿನ್ನೆ ₹4,85,500 ಇತ್ತು. ಇಂದು ₹4,85,600 ಆಗಿದೆ. ನಿನ್ನೆಗಿಂತ ಇವತ್ತು ₹100 ಏರಿಕೆಯಾಗಿದೆ.