ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳಿಗಿರುವ ಪ್ರವೇಶವನ್ನು ಕ್ರಾಂತಿಗೊಳಿಸುತ್ತಿರುವ ffreedom app

ಆರ್ಥಿಕವಾಗಿ ಹಿಂದುಳಿದಿರುವ ವ್ಯಾಸಾಂಗ ಮಾಡುತ್ತಿರುವವರಿಗೆ ಶಕ್ತಿ ತುಂಬಲು ಮತ್ತು ಕಮ್ಯೂನಿಟಿ-ಲೆಡ್ ಕಾಮರ್ಸ್ ಅನ್ನು ಉತ್ತೇಜಿಸಲು ಹೊಸ ಕೈಗೆಟುಕುವ ಪ್ರೈಸ್ ಮಾಡೆಲ್ ಅನ್ನು ffreedom app ವಿನ್ಯಾಸಗೊಳಿಸಿದೆ. ಬಳಕೆದಾರರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಪ್ರತಿ ವೈಯಕ್ತಿಕ ಕೋರ್ಸ್‌ಗಳನ್ನು ಖರೀದಿಸಲು ಅನುಮತಿಸುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ.

Follow us
Rakesh Nayak Manchi
| Updated By: Ganapathi Sharma

Updated on:Mar 21, 2023 | 6:25 PM

ಬೆಂಗಳೂರು: ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳ ಸಮಗ್ರ ವೇದಿಕೆಯಾದ ffreedom app, ಅದರ ಪ್ರೈಸಿಂಗ್ ಮಾಡೆಲ್​ನಲ್ಲಿ ಗಮನಾರ್ಹ ಬದಲಾವಣೆಯನ್ನು ಘೋಷಿಸಲು ಉತ್ಸುಕವಾಗಿದೆ. ಆರ್ಥಿಕ ಪಿರಮಿಡ್‌ನ ಕೆಳಗಿರುವ ಟಾರ್ಗೆಟ್ ಆಡಿಯನ್ಸ್​ಗೆ ಪ್ರಸ್ತುತ ಸಬ್‌ಸ್ಕ್ರಿಪ್ಷನ್‌-ಆಧಾರಿತ ಪ್ರೈಸಿಂಗ್ ಮಾಡೆಲ್ ಅನ್ನು ಪಡೆಯಲು ಸಾಧ್ಯವಾಗದಿರಬಹುದು. ಹೀಗಾಗಿ, ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಮತ್ತು ಹೆಚ್ಚು ಅಗತ್ಯವಿರುವವರಿಗೆ ಪ್ರವೇಶವನ್ನು ಒದಗಿಸಲು ಪರ್ ಕೋರ್ಸ್ ಪ್ರೈಸಿಂಗ್ ಮಾಡೆಲ್ ಅನ್ನು ffreedom app ಪರಿಚಯಿಸಿದೆ.

ಈ ಹಿಂದೆ, ffreedom appನ ಸಬ್‌ಸ್ಕ್ರಿಪ್ಷನ್‌ ಪ್ರೈಸಿಂಗ್ ಮಾಡೆಲ್ ಬಳಕೆದಾರರಿಗೆ 3 ತಿಂಗಳುಗಳು, 12 ತಿಂಗಳುಗಳು ಅಥವಾ 36 ತಿಂಗಳವರೆಗೆ ಪ್ಲಾಟ್‌ಫಾರ್ಮ್‌ನ ಎಲ್ಲಾ ಕೋರ್ಸ್‌ಗಳಿಗೆ ಪ್ರವೇಶವನ್ನು ಒದಗಿಸುತ್ತಿತ್ತು. ಅವುಗಳ ಬೆಲೆಗಳು ಕ್ರಮವಾಗಿ ರೂ. 4999, ರೂ. 9999, ಮತ್ತು ರೂ. 14999 ಇದ್ದವು. ಈ ಮಾಡೆಲ್ ಅನ್ನು ಅಫಾರ್ಡ್ ಮಾಡಬಲ್ಲ ಗ್ರಾಹಕರಿಗೆ ಇದು ಉತ್ತಮ ಮೌಲ್ಯವನ್ನು ಒದಗಿಸಿದರೆ, ಹೆಚ್ಚಿನ ಮುಂಗಡ ಪಾವತಿಯ ಕಾರಣದಿಂದಾಗಿ ಅನೇಕ ಪೊಟೆನ್ಷಿಯಲ್ ಕಲಿಕೆದಾರರು ಹೊರಗುಳಿದಿದ್ದಾರೆ ಎಂಬುದನ್ನು ಕಂಪನಿಯು ಅರಿತುಕೊಂಡಿತು.

ಹೊಸ ಪರ್-ಕೋರ್ಸ್ ಪ್ರೈಸಿಂಗ್ ಮಾಡೆಲ್ ಬಳಕೆದಾರರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಪ್ರತಿ ವೈಯಕ್ತಿಕ ಕೋರ್ಸ್‌ಗಳನ್ನು ಖರೀದಿಸಲು ಅನುಮತಿಸುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಬಳಕೆದಾರರು ಈಗ ಪ್ರತಿ ವೈಯಕ್ತಿಕ ಕೋರ್ಸ್‌ಗಳನ್ನು ರೂ. 499, ರೂ. 599, ಮತ್ತು ರೂ. 999, ಖರೀದಿಸಬಹುದಾಗಿದೆ ಮತ್ತು ಆಯಾ ಕಂಟೆಂಟ್​ಗಳಿಗೆ ಲೈಫ್ ಟೈಮ್ ವ್ಯಾಲಿಡಿಟಿಯನ್ನು ಹೊಂದಬಹುದಾಗಿದೆ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವವರೂ ಸಹ ತಮಗೆ ಸೂಕ್ತವೆನಿಸುವ ಬೆಲೆಯಲ್ಲಿ ತಮ್ಮ ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ಇದು ಖಚಿತಪಡಿಸುತ್ತದೆ.

ಈ ಹಿಂದಿನ ಸಬ್‌ಸ್ಕ್ರಿಪ್ಷನ್‌ ಮಾಡೆಲ್, ಅಫರ್ಡ್ ಮಾಡಲು ಆಗುವವರಿಗೆ ಅದು ಉತ್ತಮ ಮೌಲ್ಯವನ್ನು ಒದಗಿಸಿದರೆ, ಹೆಚ್ಚಿನ ಮುಂಗಡ ಪಾವತಿಯ ಕಾರಣದಿಂದಾಗಿ ಅನೇಕ ಪೊಟೆನ್ಷಿಯಲ್ ಕಲಿಕೆದಾರರು ಅದರಿಂದ ಹೊರಗುಳಿದಿದ್ದಾರೆ ಎಂಬುದನ್ನು ಕಂಪನಿಯು ಅರಿತುಕೊಂಡಿತು. ಹೀಗಾಗಿ ಹೊಸ ಪರ್-ಕೋರ್ಸ್ ಪ್ರೈಸಿಂಗ್ ಮಾಡೆಲ್ ಬಳಕೆದಾರರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಪ್ರತಿ ವೈಯಕ್ತಿಕ ಕೋರ್ಸ್‌ಗಳನ್ನು ಖರೀದಿಸಲು ಅನುಮತಿಸುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಬಳಕೆದಾರರು ಪ್ರತಿ ವೈಯಕ್ತಿಕ ಕೋರ್ಸ್‌ಗಳನ್ನು ಗಣನೀಯವಾಗಿ ಕಡಿಮೆ ಬೆಲೆಗೆ ಪ್ರವೇಶಿಸಬಹುದಾಗಿದೆ ಮತ್ತು ಖರೀದಿಸಿದ ಕಂಟೆಂಟ್ ಗಳಿಗೆ ಲೈಫ್ ಟೈಮ್ ವ್ಯಾಲಿಡಿಟಿಯನ್ನು ಸಹ ಹೊಂದಬಹುದಾಗಿದೆ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವವರೂ ಸಹ ತಮಗೆ ಸೂಕ್ತವೆನಿಸುವ ಬೆಲೆಯಲ್ಲಿ ತಮ್ಮ ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳಲ್ಲಿ ಹೂಡಿಕೆ ಮಾಡಬಹುದಾಗಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ.

ಇದನ್ನೂ ಓದಿ: CUET PG 2023: NTA ನೋಂದಣಿ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ffreedom app ತನ್ನ ಆಲ್-ಆಕ್ಸೆಸ್ ಸಬ್‌ಸ್ಕ್ರಿಪ್ಷನ್‌ ಮಾಡೆಲ್​ಗೆ ಈಗಲೂ ಬದ್ಧವಾಗಿದೆ. ಆದರೂ, ಪರ್-ಕೋರ್ಸ್ ಪ್ರೈಸಿಂಗ್ ಮಾಡೆಲ್ ಅನ್ನು ಪರಿಚಯಿಸಿರುವುದು ಅಪ್ಲಿಕೇಶನ್​ನ ಬಳಕೆದಾರರ ಜೀವನದ ಮೇಲೆ ಅರ್ಥಪೂರ್ಣ ಪ್ರಭಾವವನ್ನು ಬೀರುವ ನಿಟ್ಟಿನಲ್ಲಿ ಕಂಪನಿಯು ಹೊಂದಿರುವ ಬದ್ಧತೆಯನ್ನು ಇದು ತೋರಿಸುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ಕಲಿಯುವವರಿಗೆ ಅವರ ಶಿಕ್ಷಣದಲ್ಲಿ ಹೂಡಿಕೆ ಮಾಡಲು ಮತ್ತು ಕಮ್ಯೂನಿಟಿ ಲೆಡ್-ಕಾಮರ್ಸ್​ಗೆ ಪ್ರವೇಶಿಸಲು ಅವಕಾಶವನ್ನು ಒದಗಿಸುವ ಮೂಲಕ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಶಕ್ತಿಯನ್ನು ನೀಡಲು ffreedom app ಆಶಯವನ್ನು ಹೊಂದಿದೆ.

“ನಮ್ಮ ಬಳಕೆದಾರರಿಗಾಗಿ ನಮ್ಮ ಹೊಸ ಪೇ-ಪರ್-ಕೋರ್ಸ್ ಆಯ್ಕೆಯ ಪ್ರಾರಂಭವನ್ನು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಗುಣಮಟ್ಟದ ಜೀವನೋಪಾಯದ ಶಿಕ್ಷಣಕ್ಕೆ ಎಲ್ಲರಿಗೂ ಪ್ರವೇಶ ಸಿಗುವಂತೆ ಮಾಡುವುದು ಮತ್ತು ಅದು ಎಲ್ಲರಿಗೂ ಕೈಗೆಟುಕುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ ಮತ್ತು ಈ ಹೊಸ ವೈಶಿಷ್ಟ್ಯವು ಆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಜೊತೆಗೆ ಕೇವಲ ರೂ. 399 ರಿಂದ ನಮ್ಮ ಬೆಲೆಗಳು ಪ್ರಾರಂಭವಾಗುತ್ತಿರುವುದರಿಂದ ನಮ್ಮ ಬಳಕೆದಾರರು ಈಗ ಸಬ್‌ಸ್ಕ್ರಿಪ್ಷನ್‌ ಪ್ಲಾನ್ ನ ಹೆಚ್ಚಿನ ವೆಚ್ಚಗಳ ಬಗ್ಗೆ ಚಿಂತಿಸದೆ ನಮ್ಮ ಕೋರ್ಸ್‌ಗಳನ್ನು ಪ್ರವೇಶಿಸಬಹುದಾಗಿದೆ ಎಂದು ffreedom appನ ಸಂಸ್ಥಾಪಕ ಮತ್ತು ಸಿಇಒ ಸಿಎಸ್​ ಸುಧೀರ್ ಹೇಳಿದರು.

“ಈ ಹೊಸ ವೈಶಿಷ್ಟ್ಯವು ನಮ್ಮ ಬಳಕೆದಾರರಿಗೆ ಹೆಚ್ಚಿನ ಫ್ಲೆಕ್ಸಿಬಿಲಿಟಿ ಮತ್ತು ಕನ್ವೀನಿಯನ್ಸ್ ಅನ್ನು ಒದಗಿಸುತ್ತದೆ ಮತ್ತು ಅವರ ಜೀವನದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಹೊಸ ಆಯ್ಕೆಯು ನಮ್ಮ ಸಮುದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಮತ್ತು ನಮ್ಮ ಪ್ಲಾಟ್‌ಫಾರ್ಮ್ ಅನ್ನು ಇನ್ನಷ್ಟು ಆವಿಷ್ಕರಿಸಲು ಮತ್ತು ಸುಧಾರಿಸಲು ಎದುರುನೋಡುತ್ತೇವೆ” ಎಂದು ಸುಧೀರ್ ಹೇಳಿದರು.

ffreedom app ಜೀವನೋಪಾಯದ ಕೌಶಲ್ಯಗಳ ಕಲಿಕೆಗಾಗಿ ಮತ್ತು ಅಭಿವೃದ್ಧಿಗಾಗಿ ವೈವಿಧ್ಯಮಯ ಕೋರ್ಸ್‌ಗಳನ್ನು ಒದಗಿಸುತ್ತದೆ. ಜೊತೆಗೆ ಸಪೋರ್ಟಿವ್ ಕಮ್ಯೂನಿಟಿಗೆ ಮತ್ತು ಕಮ್ಯೂನಿಟಿ ಲೆಡ್-ಕಾಮರ್ಸ್​ಗೆ ಪ್ರವೇಶವನ್ನು ಪಡೆಯುವ ಅವಕಾಶಗಳನ್ನು ಒದಗಿಸುತ್ತದೆ. ಈ ಹೊಸ ಪ್ರೈಸ್ ಮಾಡೆಲ್​ನೊಂದಿಗೆ, ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ffreedom app ಇನ್ನಷ್ಟು ಶಕ್ತಿಶಾಲಿ ಸಾಧನವಾಗಲು ಸಿದ್ಧವಾಗಿದೆ.

ffreedom app ಬಗ್ಗೆ ಮತ್ತು ಅದರ ಹೊಸ ಪರ್-ಕೋರ್ಸ್ ಪ್ರೈಸಿಂಗ್ ಮಾಡೆಲ್​ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ffreedom App | India’s No.1 livelihood platformಗೆ ಭೇಟಿ ನೀಡಿ, ಅಥವಾ Play Store / App Store ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ffreedom app ಒಂದು ಇನೋವೇಟಿವ್ ಜೀವನೋಪಾಯದ ವೇದಿಕೆಯಾಗಿದ್ದು, ಜೀವನದ ಎಲ್ಲಾ ಹಂತಗಳ ವ್ಯಕ್ತಿಗಳೂ ಸಹ ತಮ್ಮ ಸಂಪೂರ್ಣ ಸಾಮರ್ಥ್ಯದ ಜೊತೆಗೆ ತಮ್ಮ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಬೆಂಬಲದೊಂದಿಗೆ ಸಬಲೀಕರಣಗೊಳ್ಳಬೇಕು ಎಂಬ ಗುರಿಯನ್ನು ಹೊಂದಿದೆ.

ffreedom ಅಪ್ಲಿಕೇಶನ್ ಬಗ್ಗೆ:

ffreedom app ಒಂದು ಇನೋವೇಟಿವ್ ಜೀವನೋಪಾಯದ ವೇದಿಕೆಯಾಗಿದ್ದು ಅದು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ, ಸಪೋರ್ಟಿವ್ ಕಮ್ಯೂನಿಟಿಗೆ ಮತ್ತು ಕಮ್ಯೂನಿಟಿ ಲೆಡ್-ಕಾಮರ್ಸ್​ಗೆ ಪ್ರವೇಶಿಸುವ ಅವಕಾಶಗಳನ್ನು ಜೀವನದ ಎಲ್ಲಾ ಹಂತಗಳ ವ್ಯಕ್ತಿಗಳಿಗೆ ಒದಗಿಸುತ್ತದೆ. ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳ ಪ್ರವೇಶವು ಬಡತನವನ್ನು ಹಿಂದಿಕ್ಕಲು ಪರಿಣಾಮಕಾರಿ ಸಾಧನಗಳು ಎಂಬ ನಂಬಿಕೆಯ ಮೇಲೆ ಸ್ಥಾಪಿತವಾದ ffreedom app ತನ್ನ ಬಳಕೆದಾರರಿಗೆ ತಮ್ಮ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಬೆಂಬಲದೊಂದಿಗೆ ಶಕ್ತಿ ತುಂಬುವ ಗುರಿಯನ್ನು ಹೊಂದಿದೆ.

Published On - 6:14 pm, Tue, 21 March 23

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ