Futures- options ನಿಮಗೆ ಕೆಲವು ಹೂಡಿಕೆಗಳಿಂದ ಭಾರಿ ಹಣ ಗಳಿಕೆ ಅವಕಾಶ ಕಲ್ಪಿಸಬಹುದು, F&Oನಲ್ಲಿ ಹೀಗೆ ಟ್ರೇಡಿಂಗ್ ಮಾಡಿ
ನಾವು Options Contract ಬಗ್ಗೆ ಮಾತನಾಡಿದರೆ, ಇಲ್ಲಿ ನಿಮಗೆ ಷೇರುಗಳನ್ನು ಖರೀದಿಸಬೇಕೂ ಅಥವಾ ಬೇಡವೊ ಎಂಬ ಆಯ್ಕೆ ಇರುತ್ತದೆ. ಒಂದು ABC ಕಂಪನಿಯ ಷೇರು 3,100 ರೂಪಾಯಿ ಬೆಲೆಯುಳ್ಳದ್ದಾಗಿದೆ. ಈಗ ನೀವು ಆಲೋಚಿಸುತ್ತೀರ ಒಂದು ತಿಂಗಳ ಬಳಿಕ ಈ ಸ್ಟಾಕ್ನ ಬೆಲೆ 2,200 ರೂಪಾಯಿ ಆಗುತ್ತದೆ ಎಂದು.
Futures ಮತ್ತು Optionsನಲ್ಲಿ ವಿಶೇಷವಾದ ವಹಿವಾಟು instruement ಆಗಿದ್ದು, ಇದು derivative categoryಗೆ ಸೇರುತ್ತವೆ. Derivative ಒಂದು ಕಾಂಟ್ರಾಕ್ಟ್ ಆಗಿದ್ದು, ಅದರ ಬೆಲೆಯನ್ನು ಆಧಾರವಾಗಿರುವ ಅಸೆಟ್ಗಳಾದ ಷೇರುಗಳು, ಚಿನ್ನ ಮುಂತಾದವುಗಳಿಂದ ನಿರ್ಧರಿಸಲಾಗುತ್ತದೆ. Futures ಮತ್ತು Options ಟ್ರೇಡಿಂಗ್ನಲ್ಲಿ ಹೂಡಿಕೆದಾರರು ಆಧಾರವಾಗಿರುವ ಅಸೆಟ್ಗಳನ್ನು ಖರೀದಿಸಲೇಬೇಕೆಂದೇನು ಇರುವುದಿಲ್ಲ. ಆದರೆ ಲಾಭವನ್ನು ಷೇರು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಏರಿಳಿತದಿಂದ ಲಾಭ ಗಳಿಸಬಹುದಿದೆ.
Future contractsನಲ್ಲಿ ಟ್ರೇಡಿಂಗ್ ?
Future ಮತ್ತು Options ಎರಡೂ ಕಾಂಟ್ರಾಕ್ಟ್ ಗಳನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಲಿಸ್ಟ್ ಮಾಡಲಾಗುತ್ತದೆ. ಒಂದು ವೇಳೆ ನೀವು Future ಸ್ಟಾಕ್ ಖರೀದಿಸಿದರೆ ಆಗ ಅದನ್ನು ಕಾಂಟ್ರಾಕ್ಟ್ ವೇಳೆಯಲ್ಲಿ ನಿಗದಿಯಾದ ಬೆಲೆಯಲ್ಲೇ ಆ ಸ್ಟಾಕ್ ನೀವು ಪಡೆಯುವಂತೆ ಮಾಡುವುದು ಸ್ಟಾಕ್ ಎಕ್ಸ್ಚೆಂಜ್ನ ಜವಾಬ್ದಾರಿಯಾಗುತ್ತದೆ. ಪ್ರಸ್ತುತ ಷೇರಿನ ಬೆಲೆ ಎಷ್ಟಿದೆ ಎಂಬುದುದ ಮುಖ್ಯವಲ್ಲ ಅಂದರೆ ಅದರ ನೀಡಿಕೆ ವೇಳೆಯಲ್ಲಿ Futures contract ನಲ್ಲಿ ನೀವು ಡೀಲ್ ಮುಗಿಸಬೇಕು.
Options Contractನಲ್ಲಿ ಟ್ರೇಡಿಂಗ್
ನಾವು Options Contract ಬಗ್ಗೆ ಮಾತನಾಡಿದರೆ, ಇಲ್ಲಿ ನಿಮಗೆ ಷೇರುಗಳನ್ನು ಖರೀದಿಸಬೇಕೂ ಅಥವಾ ಬೇಡವೊ ಎಂಬ ಆಯ್ಕೆ ಇರುತ್ತದೆ. ಒಂದು ABC ಕಂಪನಿಯ ಷೇರು 3,100 ರೂಪಾಯಿ ಬೆಲೆಯುಳ್ಳದ್ದಾಗಿದೆ. ಈಗ ನೀವು ಆಲೋಚಿಸುತ್ತೀರ ಒಂದು ತಿಂಗಳ ಬಳಿಕ ಈ ಸ್ಟಾಕ್ನ ಬೆಲೆ 2,200 ರೂಪಾಯಿ ಆಗುತ್ತದೆ ಎಂದು. ನೀವು 200 ರೂಪಾಯಿ ಪ್ರೀಮಿಯಮ್ ಕಾಂಟ್ರಾಕ್ಟ್ ನೀಡುತ್ತೀರ ಮತ್ತು ಈ ಸ್ಟಾಕ್ ನ್ನು ಒಂದು ತಿಂಗಳ ಬಳಿಕ 2,150 ರೂಪಾಯಿಗೆ ಖರೀದಿಸಬೇಕು. ಒಂದು ತಿಂಗಳ ಬಳಿಕ, ಈ ಸ್ಟಾಕ್ 2,500 ರೂಪಾಯಿ ಮೌಲ್ಯದಷ್ಟಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಈ ಸ್ಟಾಕ್ ನಿಮಗೆ ನೀಡಿಕೆ ವೇಳೆಯಲ್ಲಿ 2,350 ರೂಪಾಯಿ ಬೆಲೆಯಷ್ಟಾಗುತ್ತದೆ. ಈ ರೀತಿಯಾಗಿ ನೀವು ಪ್ರತಿ ಷೇರಿಗೆ 150 ರೂಪಾಯಿ ಲಾಭ ಗಳಿಸುತ್ತೀರ. ಒಂದು ವೇಳೆ ಸ್ಟಾಕ್ ಬೆಲೆಗಳು 2,000 ರೂಪಾಯಿಗೆ ಇಳಿಕೆಯಾದರೆ, ನೀವು ಈ ಸ್ಟಾಕ್ನ್ನು ಒಂದಾ 2,150 ರೂಪಾಯಿಗೆ ಖರೀದಿಸುತ್ತೀರ ಅಥವಾ ಖರೀದಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಸ್ಟಾಕ್ ಖರೀದಿಸದಿದ್ದರೆ ಆಗ ನೀವು ಕಾಂಟ್ರಾಕ್ಟ್ ಪಾವತಿಸಿದ ಪ್ರೀಮಿಯಮ್ ಅಂದರೆ 200 ರೂಪಾಯಿ ಮಾತ್ರ ಕಳೆದುಕೊಳ್ಳುತ್ತೀರ.
Futures ಮತ್ತು Options ಟ್ರೇಡಿಂಗ್ ಮಾಡುವುದು ಹೇಗೆ ?
Future ಮತ್ತು Optionನಲ್ಲಿ ಟ್ರೇಡಿಂಗ್ ಆರಂಭಿಸಲು ನೀವು BSE ಮತ್ತು NSE ಯಲ್ಲಿ ನೋಂದಾಯಿತವಾಗಿರುವ ಬ್ರೋಕಿಂಗ್ Firm ನಲ್ಲಿ ಟ್ರೇಡಿಂಗ್ ಖಾತೆ ತೆರೆಯಬೇಕು. ಟ್ರೇಡಿಂಗ್ ಖಾತೆ ತೆರೆಯಲು 5Paisaಗೆ ಭೇಟಿ ಕೊಡಿ. (http:// bit.ly/3Rre Gq) ಇಲ್ಲ ನೀವು F&O ಟ್ರೇಡಿಂಗ್ ನಡೆಸಬಹುದು.
ನೀವು Booking Firmನ Portalಗೆ Login ಆದಾಗ ನಿಮಗೆ Futures ಮತ್ತು Optionsನ ವಿವಿಧ ಆಯ್ಕೆಗಳು ಸಿಗುತ್ತವೆ. ಸ್ವಲ್ಪ ಸಂಶೋಧನೆ ನಡೆಸುವ ಮೂಲಕ, ನೀವು ಉತ್ತಮವಾದ Contract ಆಯ್ಕೆ ಮಾಡಿಕೊಳ್ಳಬಹುದು. ಸ್ಟಾಕ್ಗಳನ್ನು ಸ್ಟಾಕ್ ಎಕ್ಸ್ಚೆಂಜ್ನ F&Oನಲ್ಲಿ ವಹಿವಾಟು ನಡೆಸಬಹುದು. Commodityಗಳನ್ನು Commodity ಎಕ್ಸ್ ಚೇಂಜ್ ನಲ್ಲಿ ವಹಿವಾಟು ನಡೆಸಬಹುದು. Future ಮತ್ತು Optionsನ ಒಂದು ಷೇರನ್ನು ನಗದು ಮಾರುಕಟ್ಟೆಯ ರೀತಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಇಲ್ಲಿ ವಹಿವಾಟು Lotನಲ್ಲಿ ನಡೆಯುತ್ತದೆ ಮತ್ತು Lotನಲ್ಲಿ ಹಲವು ಷೇರುಗಳಿರುತ್ತವೆ. 5Paisa ಸಂದರ್ಶಿಸಿ (http://bit.ly.3RreGq) Futures ಮತ್ತು Options ವಹಿವಾಟು ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು.
Published On - 5:03 pm, Thu, 8 September 22