IPL 2020: CSK vs KXIP ವಾಟ್ಸನ್-ಫ್ಯಾಫ್ SUPER ಆಟ, ಚೆನ್ನೈಗೆ 10ವಿಕೆಟ್‌ಗಳ ಭರ್ಜರಿ ಜಯ
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಬೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಎಲೆವನ್ ಪಂಜಾಬ್ ತಂಡ4ವಿಕೆಟ್ ನಷ್ಟಕ್ಕೆ 178ರನ್ ಗಳಿಸಿತು. ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ 63, ನಿಕೋಲಾಸ್ ಪೂರನ್ 33, ಮನದೀಪ್ ಸಿಂಗ್ 27 ಹಾಗೂ ಮಯಾಂಕ್ ಅಗರವಾಲ್ 26 ರನ್ ಗಳಿಸಿದರು. ಚೆನ್ನೈ ಪರ […]

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದುಬೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಎಲೆವನ್ ಪಂಜಾಬ್ ತಂಡ4ವಿಕೆಟ್ ನಷ್ಟಕ್ಕೆ 178ರನ್ ಗಳಿಸಿತು. ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ 63, ನಿಕೋಲಾಸ್ ಪೂರನ್ 33, ಮನದೀಪ್ ಸಿಂಗ್ 27 ಹಾಗೂ ಮಯಾಂಕ್ ಅಗರವಾಲ್ 26 ರನ್ ಗಳಿಸಿದರು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2ವಿಕೆಟ್ ಹಾಗೂ ರವಿಂದ್ರ ಜಡೇಜಾ ಹಾಗೂ ಪಿಯೂಶ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.
ಪಂದ್ಯ ಗೆಲ್ಲಲು 179ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಈಗ ಕೇವಲ 17.4 ಓವರ್‌ಗಳಲ್ಲಿ 181ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಚೆನ್ನೈ ಪರ ಆರಂಭಿಕರಾದ ಶೇನ್ ವಾಟ್ಸನ್ ಅಜೆಯ 83 ಹಾಗೂ ಫ್ಯಾಫ್ ಡು ಫ್ಲೆಸಿಸ್ ಅಜೆಯ 87 ರನ್ ಗಳಿಸಿ ಚೆನ್ನೈಗೆ 10ವಿಕೆಟ್‌ಗಳ ಜಯ ಭರ್ಜರಿ ಜಯ ತಂದು ಕೊಟ್ಟರು.
ಚೆನ್ನೈ ಸೂಪರ್ ಕಿಂಗ್ಸ್ vs ಕಿಂಗ್ಸ್ ಎಲೆವನ್ ಪಂಜಾಬ್ Live Updates
[svt-event title=”ಶೇನ್ ವಾಟ್ಸನ್ ಪಂದ್ಯ ಪುರಷ” date=”04/10/2020,11:43PM” class=”svt-cd-green” ]
A special knock from Shane Watson gets him the Man of the Match award for his scintillating knock of 83* off 53 deliveries.
Watto knock ?? #Dream11IPL pic.twitter.com/hLB85ScCAG
— IndianPremierLeague (@IPL) October 4, 2020
[/svt-event]
[svt-event title=”ಧೋನಿಯಿಂದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್‌ಗೆ ಟಿಪ್ಸ್” date=”04/10/2020,11:40PM” class=”svt-cd-green” ]
Can there be a better person than #MSDhoni to analyse the game. We absolutely love these post-match interactions. #Dream11IPL #KXIPvCSK pic.twitter.com/a2foU7eyGx
— IndianPremierLeague (@IPL) October 4, 2020
[/svt-event]
[svt-event title=”ಚೆನ್ನೈ ಸೂಪರ್ ಕಿಂಗ್ಸ್‌ಗೆ ಪಂಜಾಬ್ ಕಿಂಗ್ಸ್ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ” date=”04/10/2020,11:38PM” class=”svt-cd-green” ]
Read IPL 2020: CSK vs KXIP ವಾಟ್ಸನ್-ಫ್ಯಾಫ್ ಸೂಪರ್ ಆಟ, ಚೆನ್ನೈಗೆ 10 ವಿಕೆಟ್‌ಗಳ ಭರ್ಜರಿ ಜಯ#IPL2020 #CSKvsKXIP #KingsXIPunjab #ChennaiSuperKings #KLRahul #MSDhoni #MayankAgarwal #AmbatiRayudu #Dubai #UAE #Tv9Kannada https://t.co/mL1jOrgz1u
— TV9 Kannada (@tv9kannada) October 4, 2020
[/svt-event]
[svt-event date=”04/10/2020,11:30PM” class=”svt-cd-green” ]
Visu and Ramu :’)#WhistlePodu #WhistleFromHome #Yellove #KXIPvCSK pic.twitter.com/wGTEkQ1DAQ
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,11:29PM” class=”svt-cd-green” ]
?#SaddaPunjab #IPL2020 #KXIP #KXIPvCSK pic.twitter.com/3NchUkxY5h
— Kings XI Punjab (@lionsdenkxip) October 4, 2020
[/svt-event]
[svt-event date=”04/10/2020,11:18PM” class=”svt-cd-green” ]
WINTAGE YELLOVE! ??#WhistlePodu #WhistleFromHome #Yellove #KXIPvCSK pic.twitter.com/ebmiJSeU79
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,11:18PM” class=”svt-cd-green” ]
— Kings XI Punjab (@lionsdenkxip) October 4, 2020
[/svt-event]
[svt-event date=”04/10/2020,11:14PM” class=”svt-cd-green” ]
An emphatic win by @ChennaiIPL in Match 18 of #Dream11IPL.
Second 10 wickets win for #CSK. Their first one was also against KXIP in 2013.
They are also the first team in #Dream11IPL 2020 to win batting second in Dubai. pic.twitter.com/qh77Wrc27J
— IndianPremierLeague (@IPL) October 4, 2020
[/svt-event]
[svt-event title=”ಚೆನ್ನೈಗೆ 10 ವಿಕೆಟ್‌ಗಳ ಭರ್ಜರಿ ಜಯ” date=”04/10/2020,11:09PM” class=”svt-cd-green” ] [/svt-event]
[svt-event title=”17.4ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 181/0. ಶೇನ್ ವಾಟ್ಸನ್ ಅಜೆಯ 83ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ ಅಜೆಯ 87ರನ್. ಮೊದಲ ವಿಕೆಟ್‌ಗೆ 181ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು.” date=”04/10/2020,11:07PM” class=”svt-cd-green” ]
An emphatic win by @ChennaiIPL in Match 18 of #Dream11IPL.
Second 10 wickets win for #CSK. Their first one was also against KXIP in 2013.
They are also the first team in #Dream11IPL 2020 to win batting second in Dubai. pic.twitter.com/qh77Wrc27J
— IndianPremierLeague (@IPL) October 4, 2020
[/svt-event]
[svt-event date=”04/10/2020,11:06PM” class=”svt-cd-green” ]
Match 18. 17.4: M Shami to F du Plessis, 4 runs, 181/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,11:05PM” class=”svt-cd-green” ]
Match 18. 17.3: M Shami to F du Plessis, 6 runs, 177/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”17ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 168/0″ date=”04/10/2020,11:03PM” class=”svt-cd-green” ] ಶೇನ್ ವಾಟ್ಸನ್ 82ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 75ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ 168ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event title=”15ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 150/0″ date=”04/10/2020,10:51PM” class=”svt-cd-green” ] ಶೇನ್ ವಾಟ್ಸನ್ 76ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 63ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ 150ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:50PM” class=”svt-cd-green” ]
Match 18. 14.5: H Brar to S Watson, 6 runs, 149/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,10:44PM” class=”svt-cd-green” ]
Match 18. 13.4: S Cottrell to S Watson, 6 runs, 131/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”14ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 135/0″ date=”04/10/2020,10:43PM” class=”svt-cd-green” ] ಶೇನ್ ವಾಟ್ಸನ್ 69ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 56ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:39PM” class=”svt-cd-green” ]
Fafulously yours, as always! ?? #WhistlePodu #Yellove #WhistleFromHome #KXIPvCSK pic.twitter.com/uMdTzIWZAA
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,10:39PM” class=”svt-cd-green” ]
Vaazhkai oru Watto da! #WhistlePodu #Yellove #WhistleFromHome #KXIPvCSK pic.twitter.com/Vnr1HSQEKj
— Chennai Super Kings (@ChennaiIPL) October 4, 2020
[/svt-event]
[svt-event title=”13ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 123/0″ date=”04/10/2020,10:36PM” class=”svt-cd-green” ] ಶೇನ್ ವಾಟ್ಸನ್ 61ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 54ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:35PM” class=”svt-cd-green” ]
4 in 1: Faf style
4 boundaries in one Jordan over. du Plessis, a mix of innovation and convention in this video capsule.https://t.co/TVYOGap64o #Dream11IPL pic.twitter.com/zyv72RQXGN
— IndianPremierLeague (@IPL) October 4, 2020
[/svt-event]
[svt-event title=”12ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 119/0″ date=”04/10/2020,10:34PM” class=”svt-cd-green” ] ಶೇನ್ ವಾಟ್ಸನ್ 60ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 51ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event title=”11ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 112/0″ date=”04/10/2020,10:28PM” class=”svt-cd-green” ] ಶೇನ್ ವಾಟ್ಸನ್ 55ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 50ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event title=”ಫ್ಯಾಫ್ ಡು ಫ್ಲೆಸಿಸ್ ಅರ್ಧಶತಕ” date=”04/10/2020,10:26PM” class=”svt-cd-green” ]
Faf doing ‘Faf’ulous things here in Dubai and joins the party.
Brings up his FIFTY off 33 deliveries.#Dream11IPL #KXIPvCSK pic.twitter.com/UCh06fJYFA
— IndianPremierLeague (@IPL) October 4, 2020
[/svt-event]
[svt-event date=”04/10/2020,10:25PM” class=”svt-cd-green” ]
A boundary to get to a half-century.
Shane Watson brings up his 20th IPL FIFTY and his first in #Dream11IPL 2020.#KXIPvCSK pic.twitter.com/O0upzD9Pdq
— IndianPremierLeague (@IPL) October 4, 2020
[/svt-event]
[svt-event title=”ಶೇನ್ ವಾಟ್ಸನ್ ಅರ್ಧಶತಕ” date=”04/10/2020,10:24PM” class=”svt-cd-green” ]
Match 18. 10.2: C Jordan to S Watson, 4 runs, 109/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಹತ್ತನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 101/0 ” date=”04/10/2020,10:22PM” class=”svt-cd-green” ] ಶೇನ್ ವಾಟ್ಸನ್ 45ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 49ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event title=”100ರ ಗಡಿ ದಾಟಿದ ಚೆನ್ನೈನ ಮೊತ್ತ” date=”04/10/2020,10:21PM” class=”svt-cd-green” ] ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಚೆನ್ನೈನ ಆರಂಭಿಕ ಬ್ಯಾಟ್ಸಮನ್‌ಗಳು [/svt-event]
[svt-event title=”ಒಂಬತ್ತನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 95/0″ date=”04/10/2020,10:16PM” class=”svt-cd-green” ] ಶೇನ್ ವಾಟ್ಸನ್ 43ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 45ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:16PM” class=”svt-cd-green” ]
Match 18. 8.5: R Bishnoi to S Watson, 6 runs, 95/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,10:13PM” class=”svt-cd-green” ]
Match 18. 8.2: R Bishnoi to S Watson, 4 runs, 86/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಎಂಟನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 81/1″ date=”04/10/2020,10:11PM” class=”svt-cd-green” ] ಶೇನ್ ವಾಟ್ಸನ್ 32ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 43ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:10PM” class=”svt-cd-green” ]
Match 18. 7.5: H Brar to F du Plessis, 4 runs, 80/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,10:08PM” class=”svt-cd-green” ]
Match 18. 7.2: H Brar to S Watson, 4 runs, 71/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಏಳನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 66/7 ” date=”04/10/2020,10:06PM” class=”svt-cd-green” ] ಶೇನ್ ವಾಟ್ಸನ್ 23ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 37ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,10:04PM” class=”svt-cd-green” ]
Match 18. 6.5: R Bishnoi to F du Plessis, 4 runs, 65/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,10:00PM” class=”svt-cd-green” ]
Just what #CSK needed, a solid foundation by their openers.
50-run partnership comes up between @ShaneRWatson33 and @faf1307.#Dream11IPL pic.twitter.com/F9JDvGesSK
— IndianPremierLeague (@IPL) October 4, 2020
[/svt-event]
[svt-event title=”ಆರನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 60/0 ” date=”04/10/2020,9:59PM” class=”svt-cd-green” ] ಶೇನ್ ವಾಟ್ಸನ್ 22ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 32ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]
[svt-event date=”04/10/2020,9:58PM” class=”svt-cd-green” ]
Match 18. 5.5: C Jordan to F du Plessis, 4 runs, 56/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಚೆನ್ನೈನ 50ರನ್” date=”04/10/2020,9:57PM” class=”svt-cd-green” ]
Match 18. 5.4: C Jordan to F du Plessis, 4 runs, 52/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಐದನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 41/0 ” date=”04/10/2020,9:54PM” class=”svt-cd-green” ] ಶೇನ್ ವಾಟ್ಸನ್ 21ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 14ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event title=”ನಾಲ್ಕನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 32/0″ date=”04/10/2020,9:47PM” class=”svt-cd-green” ] ಶೇನ್ ವಾಟ್ಸನ್ 20ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 7ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event date=”04/10/2020,9:45PM” class=”svt-cd-green” ]
Match 18. 3.3: H Brar to S Watson, 4 runs, 30/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಮೂರನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 25/0″ date=”04/10/2020,9:42PM” class=”svt-cd-green” ] ಶೇನ್ ವಾಟ್ಸನ್ 15ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 5ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event date=”04/10/2020,9:42PM” class=”svt-cd-green” ]
Nicky Praa to keep the wickets tonight! ?#SaddaPunjab #IPL2020 #KXIP #KXIPvCSK pic.twitter.com/mhUaRfFuFR
— Kings XI Punjab (@lionsdenkxip) October 4, 2020
[/svt-event]
[svt-event date=”04/10/2020,9:41PM” class=”svt-cd-green” ]
Match 18. 2.5: S Cottrell to S Watson, 4 runs, 25/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಎರಡನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 16/0″ date=”04/10/2020,9:37PM” class=”svt-cd-green” ] ಶೇನ್ ವಾಟ್ಸನ್ 10ರನ್ ಹಾಗೂ ಫ್ಯಾಪ್ ಡು ಫ್ಲೆಸಿಸ್ 1ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event date=”04/10/2020,9:34PM” class=”svt-cd-green” ]
Match 18. 1.3: M Shami to S Watson, 5 runs, 14/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಮೊದಲ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ 9/0″ date=”04/10/2020,9:33PM” class=”svt-cd-green” ] [/svt-event]
[svt-event title=”ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭ” date=”04/10/2020,9:32PM” class=”svt-cd-green” ] [/svt-event]
[svt-event date=”04/10/2020,9:31PM” class=”svt-cd-green” ]
Read IPL 2020: CSK vs KXIP Live Score ಉತ್ತಮ ಆರಂಭ ಪಡೆದೂ ಕೇವಲ 178ರನ್ ಗಳಿಸಿದ ಪಂಜಾಬ್ ಕಿಂಗ್ಸ್#IPL2020 #CSKvsKXIP #KingsXIPunjab #ChennaiSuperKings #KLRahul #MSDhoni #MayankAgarwal #AmbatiRayudu #Dubai #UAE #Tv9Kannada https://t.co/mL1jOrgz1u
— TV9 Kannada (@tv9kannada) October 4, 2020
[/svt-event]
[svt-event date=”04/10/2020,9:21PM” class=”svt-cd-green” ]
“It’s a really good score I believe!” – @mandeeps12
Tuhannu ki lagda hai? ?#SaddaPunjab #IPL2020 #KXIPvCSK
— Kings XI Punjab (@lionsdenkxip) October 4, 2020
[/svt-event]
[svt-event title=”20ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 178/4″ date=”04/10/2020,9:13PM” class=”svt-cd-green” ] ಸರ್ಫರಾಜ್ ಖಾನ್ 14ರನ್ ಹಾಗೂ ಗ್ಲೆನ್ ಮ್ಯಾಕ್ಸವೆಲ್ ರನ್ 11 ಗಳಿಸಿ ಅಜೆಯರಾಗುಳಿದಿದ್ದಾರೆ. [/svt-event]
[svt-event date=”04/10/2020,9:09PM” class=”svt-cd-green” ]
Match 18. 19.2: S Thakur to S Khan, 4 runs, 174/4 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,9:08PM” class=”svt-cd-green” ]
Match 18. 19.1: S Thakur to S Khan, 4 runs, 170/4 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”19ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 166/4″ date=”04/10/2020,9:08PM” class=”svt-cd-green” ] ಸರ್ಫರಾಜ್ ಖಾನ್ 4ರನ್ ಹಾಗೂ ಗ್ಲೆನ್ ಮ್ಯಾಕ್ಸವೆಲ್ ರನ್ 10 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event title=”ಐಪಿಎಲ್‌ನಲ್ಲಿ 100 ಕ್ಯಾಚ್ ಹಿಡಿದ ಧೋನಿ” date=”04/10/2020,9:06PM” class=”svt-cd-green” ]
MS Dhoni adds another feather to his cap.
Gets to 100 catches as a wicketkeeper in the IPL ??#Dream11IPL pic.twitter.com/FWNd6Y7FvP
— IndianPremierLeague (@IPL) October 4, 2020
[/svt-event]
[svt-event date=”04/10/2020,9:06PM” class=”svt-cd-green” ]
Match 18. 18.5: DJ Bravo to G Maxwell, 4 runs, 164/4 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”18ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 155/4″ date=”04/10/2020,9:02PM” class=”svt-cd-green” ] [/svt-event]
[svt-event date=”04/10/2020,9:00PM” class=”svt-cd-green” ]
Back to back wickets for @imShard.
KL Rahul and Pooran are back in the hut.
Live – https://t.co/HGiMifs2NT #Dream11IPL pic.twitter.com/aGTgRgO8u5
— IndianPremierLeague (@IPL) October 4, 2020
[/svt-event]
[svt-event title=”ಶಾರ್ದೂಲ್ ಠಾಕೂರ್‌ಗೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್” date=”04/10/2020,8:59PM” class=”svt-cd-green” ] [/svt-event]
[svt-event title=”ಪಂಜಾಬ್ ಕಿಂಗ್ಸ್ ನಾಲ್ಕನೇ ವಿಕೆಟ್ ಪತನ 63ರನ್ ಗಳಿಸಿ ನಾಯಕ ಕೆಎಲ್ ರಾಹುಲ್ ಔಟ್” date=”04/10/2020,8:57PM” class=”svt-cd-green” ]
Match 18. 17.2: WICKET! KL Rahul (63) is out, c MS Dhoni b Shardul Thakur, 152/4 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಪಂಜಾಬ್ ಕಿಂಗ್ಸ್ ಮೂರನೇ ವಿಕೆಟ್ ಪತನ 33ರನ್ ಗಳಿಸಿ ನಿಕೋಲಾಸ್ ಪೂರನ್ ಔಟ್” date=”04/10/2020,8:56PM” class=”svt-cd-green” ]
Match 18. 17.1: WICKET! N Pooran (33) is out, c Ravindra Jadeja b Shardul Thakur, 152/3 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,8:55PM” class=”svt-cd-green” ]
A solid 50-run partnership comes up between @klrahul11 & @nicholas_47.
Live – https://t.co/HGiMifs2NT #Dream11IPL pic.twitter.com/nyuM9e8rCP
— IndianPremierLeague (@IPL) October 4, 2020
[/svt-event]
[svt-event title=”17ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 152/2″ date=”04/10/2020,8:53PM” class=”svt-cd-green” ] ಕೆಎಲ್ ರಾಹುಲ್ 63ರನ್ ಹಾಗೂ ನಿಕೋಲಾಸ್ ಪೂರನ್ ರನ್ 33 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event title=”150ರ ಗಡಿ ದಾಟಿದ ಪಂಜಾಬ್ ಕಿಂಗ್ಸ್ ಮೊತ್ತ” date=”04/10/2020,8:52PM” class=”svt-cd-green” ] [/svt-event]
[svt-event date=”04/10/2020,8:52PM” class=”svt-cd-green” ]
Match 18. 16.4: DJ Bravo to N Pooran, 6 runs, 149/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”16ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 141/2″ date=”04/10/2020,8:45PM” class=”svt-cd-green” ] ಕೆಎಲ್ ರಾಹುಲ್ 63ರನ್ ಹಾಗೂ ನಿಕೋಲಾಸ್ ಪೂರನ್ ರನ್ 22 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event date=”04/10/2020,8:42PM” class=”svt-cd-green” ]
Match 18. 15.3: S Curran to N Pooran, 6 runs, 138/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”15ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 130/2″ date=”04/10/2020,8:41PM” class=”svt-cd-green” ] ಕೆಎಲ್ ರಾಹುಲ್ 62ರನ್ ಹಾಗೂ ನಿಕೋಲಾಸ್ ಪೂರನ್ ರನ್12 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. [/svt-event]
[svt-event date=”04/10/2020,8:39PM” class=”svt-cd-green” ]
Match 18. 14.4: S Thakur to KL Rahul, 4 runs, 128/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,8:39PM” class=”svt-cd-green” ]
A tremendous shot by @klrahul11 to get to his FIFTY!
Live – https://t.co/HGiMifs2NT #Dream11IPL #KXIPvCSK pic.twitter.com/7hnFXD7vFN
— IndianPremierLeague (@IPL) October 4, 2020
[/svt-event]
[svt-event title=”ಕೆೆಎಲ್ ರಾಹುಲ್ ಅರ್ದಶತಕ ” date=”04/10/2020,8:37PM” class=”svt-cd-green” ]
Match 18. 14.2: S Thakur to KL Rahul, 6 runs, 120/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”14ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 114/2 ಕೆಎಲ್ ರಾಹುಲ್ 46ರನ್ ಹಾಗೂ ನಿಕೋಲಾಸ್ ಪೂರನ್ ರನ್12 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.” date=”04/10/2020,8:36PM” class=”svt-cd-green” ]
Match 18. 13.6: R Jadeja to N Pooran, 6 runs, 114/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,8:35PM” class=”svt-cd-green” ]
Match 18. 13.5: R Jadeja to N Pooran, 4 runs, 108/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,8:33PM” class=”svt-cd-green” ]
1500 and counting runs for @klrahul11 for @lionsdenkxip.#Dream11IPL pic.twitter.com/MPBhkKI3mo
— IndianPremierLeague (@IPL) October 4, 2020
[/svt-event]
[svt-event title=”13ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 101/2″ date=”04/10/2020,8:33PM” class=”svt-cd-green” ] ಕೆಎಲ್ ರಾಹುಲ್ 44ರನ್ ಹಾಗೂ ನಿಕೋಲಾಸ್ ಪೂರನ್ ರನ್1 ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನೂರರ ಗಡಿ ದಾಡಿದ ಪಂಜಾಬ್ ತಂಡದ ಮೊತ್ತ [/svt-event]
[svt-event title=”12ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 94/2″ date=”04/10/2020,8:29PM” class=”svt-cd-green” ] ಕೆಎಲ್ ರಾಹುಲ್ 38ರನ್ ಹಾಗೂ ಮನದೀಪ್ ಸಿಂಗ್ 27ರನ್ ಗಳಿಸಿ ಔಟ್ [/svt-event]
[svt-event title=”ಪಂಜಾಬ್ ಕಿಂಗ್ಸ್ ಎರಡನೇ ವಿಕೆಟ್ ಪತನ,27ರನ್ ಗಳಿಸಿ ಮನದೀಪ್ ಸಿಂಗ್ ಔಟ್. ” date=”04/10/2020,8:27PM” class=”svt-cd-green” ]
Match 18. 11.6: WICKET! M Singh (27) is out, c Ambati Rayudu b Ravindra Jadeja, 94/2 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”11ನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 88/1″ date=”04/10/2020,8:23PM” class=”svt-cd-green” ] ಕೆಎಲ್ ರಾಹುಲ್ 35ರನ್ ಹಾಗೂ ಮನದೀಪ್ ಸಿಂಗ್ 24ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event title=”ಮನದೀಪ್ ಸಿಂಗ್‌ರಿಂದ 2ನೇ ಸಿಕ್ಸರ್” date=”04/10/2020,8:22PM” class=”svt-cd-green” ]
Match 18. 10.5: P Chawla to M Singh, 6 runs, 87/1 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಮನದೀಪ್ ಸಿಂಗ್ ಭರ್ಜರಿ ಸಿಕ್ಸರ್” date=”04/10/2020,8:21PM” class=”svt-cd-green” ]
Match 18. 10.2: P Chawla to M Singh, 6 runs, 79/1 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಹತ್ತನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 71/1″ date=”04/10/2020,8:19PM” class=”svt-cd-green” ] ಕೆಎಲ್ ರಾಹುಲ್ 34ರನ್ ಹಾಗೂ ಮನದೀಪ್ ಸಿಂಗ್ 8ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event title=”ಒಂಬತ್ತನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 66/1 ” date=”04/10/2020,8:17PM” class=”svt-cd-green” ] ಕೆಎಲ್ ರಾಹುಲ್ 33ರನ್ ಹಾಗೂ ಮನದೀಪ್ ಸಿಂಗ್ 4ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,8:13PM” class=”svt-cd-green” ]
Namma Bigg Boss entry be like… ?? #WhistlePodu #Yellove #WhistleFromHome #KXIPvCSK pic.twitter.com/ktLDSYeTU2
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,8:12PM” class=”svt-cd-green” ]
Match 18. 8.1: WICKET! M Agarwal (26) is out, c Sam Curran b Piyush Chawla, 61/1 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ” date=”04/10/2020,8:11PM” class=”svt-cd-green” ] 26ರನ್ ಗಳಿಸಿ ಮಯಾಂಕ್ ಅಗರವಾಲ್ ಔಟ್. ಪಿಯೂಶ್ ಚಾವ್ಲಾಗೆ ಮೊದಲ ವಿಕೆಟ್, ಪಂಜಾಬ್ ಕಿಂಗ್ಸ್ ಮೊತ್ತ 61/1 [/svt-event]
[svt-event title=”ಎಂಟನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 61/0″ date=”04/10/2020,8:09PM” class=”svt-cd-green” ] ಕೆಎಲ್ ರಾಹುಲ್ 32ರನ್ ಹಾಗೂ ಮಯಾಂಕ್ ಅಗರವಾಲ್ 26ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event title=”ಏಳನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 55/0″ date=”04/10/2020,8:05PM” class=”svt-cd-green” ] ಕೆಎಲ್ ರಾಹುಲ್ 30ರನ್ ಹಾಗೂ ಮಯಾಂಕ್ ಅಗರವಾಲ್ 22ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,8:04PM” class=”svt-cd-green” ]
Match 18. 6.5: DJ Bravo to KL Rahul, 4 runs, 54/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,8:04PM” class=”svt-cd-green” ]
Once again Manku and KL have gotten us off to a brilliant start ?
Who will hit a 5️⃣0️⃣ first tonight? #SaddaPunjab #IPL2020 #KXIPvCSK #KXIP
— Kings XI Punjab (@lionsdenkxip) October 4, 2020
[/svt-event]
[svt-event title=”ಪಂಜಾಬ್ ಕಿಂಗ್ಸ್ ತಂಡದ 50ರನ್, ಮೊದಲ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್‌ರಿಂದ 50ರನ್‌ಗಳ ಜೊತೆಯಾಟ” date=”04/10/2020,8:02PM” class=”svt-cd-green” ]
We can get used to this sight ?
50-run partnership comes up between the #KXIP openers – @mayankcricket & @klrahul11 #Dream11IPL pic.twitter.com/ypr7wF3vo4
— IndianPremierLeague (@IPL) October 4, 2020
[/svt-event]
[svt-event title=”ಆರನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 46/0″ date=”04/10/2020,7:58PM” class=”svt-cd-green” ] ಕೆಎಲ್ ರಾಹುಲ್ 24ರನ್ ಹಾಗೂ ಮಯಾಂಕ್ ಅಗರವಾಲ್ 21ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,7:56PM” class=”svt-cd-green” ]
Match 18. 5.1: S Thakur to M Agarwal, 4 runs, 42/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಐದನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 38/0″ date=”04/10/2020,7:56PM” class=”svt-cd-green” ] ಕೆಎಲ್ ರಾಹುಲ್ 22ರನ್ ಹಾಗೂ ಮಯಾಂಕ್ ಅಗರವಾಲ್ 15ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,7:50PM” class=”svt-cd-green” ]
Match 18. 4.2: D Chahar to M Agarwal, 4 runs, 35/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ನಾಲ್ಕನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 31/0″ date=”04/10/2020,7:49PM” class=”svt-cd-green” ] ಕೆಎಲ್ ರಾಹುಲ್ 21ರನ್ ಹಾಗೂ ಮಯಾಂಕ್ ಅಗರವಾಲ್ 10ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event title=”ಮೂರನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 19/0″ date=”04/10/2020,7:47PM” class=”svt-cd-green” ] ಕೆಎಲ್ ರಾಹುಲ್ 15ರನ್ ಹಾಗೂ ಮಯಾಂಕ್ ಅಗರವಾಲ್ 4ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,7:42PM” class=”svt-cd-green” ]
Match 18. 2.3: D Chahar to KL Rahul, 4 runs, 18/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಎರಡನೇ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 12/0″ date=”04/10/2020,7:39PM” class=”svt-cd-green” ] ಕೆಎಲ್ ರಾಹುಲ್ 8ರನ್ ಹಾಗೂ ಮಯಾಂಕ್ ಅಗರವಾಲ್ 4ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,7:38PM” class=”svt-cd-green” ]
Read IPL 2020: CSK vs KXIP Live Score ಟಾಸ್ ಗೆದ್ದ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್ ಆಯ್ಕೆ#IPL2020 #CSKvsKXIP #KingsXIPunjab #ChennaiSuperKings #KLRahul #MSDhoni #MayankAgarwal #AmbatiRayudu #Dubai #UAE #Tv9Kannada https://t.co/mL1jOrgz1u
— TV9 Kannada (@tv9kannada) October 4, 2020
[/svt-event]
[svt-event date=”04/10/2020,7:38PM” class=”svt-cd-green” ]
Sorely missing this sea of #yellove and the sweet sound of their music… #CSK #WhistleFromHome #WhistlePodu #KXIPvCSK ?? pic.twitter.com/EHcbXzqpRj
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,7:37PM” class=”svt-cd-green” ]
Match 18. 1.3: S Curran to KL Rahul, 4 runs, 11/0 https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”ಮೊದಲ ಓವರ್ ನಂತರ ಪಂಜಾಬ್ ಕಿಂಗ್ಸ್ ಮೊತ್ತ 4/0″ date=”04/10/2020,7:35PM” class=”svt-cd-green” ] ಕೆಎಲ್ ರಾಹುಲ್ 3ರನ್ ಹಾಗೂ ಮಯಾಂಕ್ ಅಗರವಾಲ್ 1ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ [/svt-event]
[svt-event date=”04/10/2020,7:32PM” class=”svt-cd-green” ]
A pawfect Playing XI? ?#WorldAnimalDay #SaddaPunjab #IPL2020 #KXIP #KXIPvCSK pic.twitter.com/AGZNkAsSjy
— Kings XI Punjab (@lionsdenkxip) October 4, 2020
[/svt-event]
[svt-event title=”ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಬ್ಯಾಟಿಂಗ್ ಆರಂಭ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್” date=”04/10/2020,7:28PM” class=”svt-cd-green” ] [/svt-event]
[svt-event title=”ಪಂಜಾಬ್ ಕಿಂಗ್ಸ್‌ಗೆ ಸ್ಪೇಷಲ್ ಸಂದೇಶ!” date=”04/10/2020,7:23PM” class=”svt-cd-green” ]
Special message for our Kings from some very special fans ?#SaddaPunjab #IPL2020 #KXIP #KXIPvCSK pic.twitter.com/IAzMxhB6L6
— Kings XI Punjab (@lionsdenkxip) October 4, 2020
[/svt-event]
[svt-event date=”04/10/2020,7:22PM” class=”svt-cd-green” ]
Bigg Bosses watching. ??#WhistlePodu #Yellove #WhistleFromHome #KXIPvCSK pic.twitter.com/p7hpBz6bWw
— Chennai Super Kings (@ChennaiIPL) October 4, 2020
[/svt-event]
[svt-event date=”04/10/2020,7:20PM” class=”svt-cd-green” ]
Match 18. Chennai Super Kings XI: S Watson, F du Plessis, A Rayudu, K Jadhav, MS Dhoni, R Jadeja, S Curran, DJ Bravo, D Chahar, P Chawla, S Thakur https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event date=”04/10/2020,7:19PM” class=”svt-cd-green” ]
Match 18. Kings XI Punjab XI: KL Rahul, M Agarwal, M Singh, N Pooran, G Maxwell, S Khan, C Jordan, H Brar, R Bishnoi, M Shami, S Cottrell https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
[/svt-event]
[svt-event title=”CSK VS KXIP PLAYING XI” date=”04/10/2020,7:18PM” class=”svt-cd-green” ]
A look at the Playing XI for #KXIPvCSK.
Three changes for #KXIP.#CSK remains unchanged.#Dream11IPL pic.twitter.com/O98kJo21n8
— IndianPremierLeague (@IPL) October 4, 2020
[/svt-event]
[svt-event title=”ಟಾಸ್ ಗೆದ್ದ ಕಿಂಗ್ಸ್ ಎಲೆವನ್ ಪಂಜಾಬ್, ಬ್ಯಾಟಿಂಗ್ ಆಯ್ಕೆ” date=”04/10/2020,7:06PM” class=”svt-cd-green” ]
In other news, #KXIP have won the toss and they will bat first in Match 18 of #Dream11IPL against #CSK.#KXIPvCSK pic.twitter.com/p4ND86zQIc
— IndianPremierLeague (@IPL) October 4, 2020
[/svt-event]
Published On - 6:08 pm, Sun, 4 October 20



