Column : ಮತ್ತೆ ಸಂಪಾದಕರನ್ನು ಸಂಪರ್ಕಿಸಿದೆ. ಎಲ್ಲದಕ್ಕೂ ಉತ್ತರ ನಿಮಗೆ ಬೇಕಾದ ಸ್ವರೂಪದಲ್ಲೇ ಸಿಗುವುದಿಲ್ಲ. ಆದರೆ, ನಿಮಗೆ ಭೂತ ಮುಖ್ಯವೋ ಭವಿಷ್ಯ ಮುಖ್ಯವೋ ವಾಸ್ತವ ಮುಖ್ಯವೋ ಎಂದರು. ವಾಸ್ತವ ಎಂದೆ. ಬರೆಯಲಾರಂಭಿಸಿದೆ. ಇದು ಕೊನೆಯ ...
Instagram : ಅವನಿಗೆ ಗೊತ್ತಿಲ್ಲವೆನ್ನಿಸುತ್ತದೆ, ಇನ್ಸ್ಟಾನಲ್ಲಿ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದುಕೊಂಡಾಗ ಅದು ನೊಟಿಫಿಕೇಶನ್ ಮೂಲಕ ಅಕೌಂಟ್ ಹೋಲ್ಡರ್ಗೆ ಗೊತ್ತಾಗುತ್ತದೆ ಎಂಬುದು. ಕೇಳಿದಾಗ, ನಾನು ಏನೂ ಸ್ಕ್ರೀನ್ ಶಾಟ್ ತೆಗೆದುಕೊಂಡೇ ಇಲ್ಲ ಎಂದು ವಾದಿಸಿದ. ...
Humanity : ಮೇಲಿನ ಮಹಡಿಗೆ ಹೋದಾಗ ಕಣ್ಣಿಗೆ ಕತ್ತಲು ಬಂದು ಧೊಪ್ಪೆಂದು ನೆಲಕ್ಕೆ ಬಿದ್ದೆ. ಎಚ್ಚರಾದಾಗ ಬ್ರೌನಿ ನನ್ನ ಕಾಲುಕೈ ಮೂಸುತ್ತಾ, ಕೂದಲನ್ನು ಎಳೆಯುತ್ತಾ ಕುಂಯಿಗುಡತೊಡಗಿತ್ತು. ತನ್ನ ಬೆನ್ನನ್ನು ನನ್ನ ಬೆನ್ನಿಗೆ ಉಜ್ಜುತ್ತಿತ್ತು. ...
Crush : ಈಗವ ನನ್ನ ಸಿಹಿಯಾದ ಶತ್ರು! ಆತ ಎಂದೆಂದೂ ತಿರುಗಿ ಬರುವುದಿಲ್ಲ, ವಿದೇಶಕ್ಕೆ ಹಾರಿದ್ದಾನೆ. ಅವನೆಂದೂ ನನ್ನ ಪ್ರೇಮಿ ಆಗಲು ಸಾಧ್ಯವೇ ಇಲ್ಲ. ನನಗಿದೇ ಬೇಕಾಗಿದ್ದುದು ಇದೇ. ಏಕೆಂದರೆ ಒಬ್ಬ ವ್ಯಕ್ತಿ ವಿರಹದಲ್ಲಿಯೇ ...
Decision : ಹರಿದ ನನ್ನ ಕಿವಿಗೆ ಹೊಲಿಗೆ ಹಾಕಿಸಿದ ಮೇಲೆ ನಾನೊಂದು ನಿರ್ಧಾರಕ್ಕೆ ಬಂದೆ. ಇನ್ನು ಮುಂದೆ ನನ್ನಿಂದ ಯಾವುದಾದರೊಂದು ಮಹಾಕಾರ್ಯ ಘಟಿಸುವವರೆಗೂ ಕಿವಿಯೋಲೆ ಧರಿಸಬಾರದು ಎಂದು. ...
Love : ಪ್ರೀತಿಯಲ್ಲಿ ಸೋತು ಹೋದವರು, ಎಲ್ಲದರಲ್ಲಿಯೂ ಸೋತು ಹೋಗುತ್ತಾರೆ. ಇದೇನಿದು ಹೀಗೆ ಮುಂದೆ ಹೋಗುತ್ತಿದ್ಧಾಳೆ. ಮಂಕಾಗಿದ್ದವಳು ಇದ್ದಕ್ಕಿದ್ದಂತೆ ಆತನ ಮದುವೆ ಬೇರೆಯವಳೊಂದಿಗೆ ಆಗುತ್ತಲೇ ಏಕಿಷ್ಟು ಚೂಟಿಯಾದಳು? ...
Misbehave : ‘ನನಗೆ ಮೊದಲು ಪಾರ್ಟ್ಟೈಮ್ ನೌಕರಿ ಇತ್ತು. ಈಗ ಸರ್ಕಾರಿ ನೌಕರಿ ಖಾಯಂ ಆಗಿದೆ. ಒಂದೂವರೆ ಲಕ್ಷ ಸಂಬಳ. ನನ್ನ ಮಾತು ಕೇಳಿದರೆ, ನಿನಗೆ ಕಾರನ್ನು ಕೊಡಿಸುತ್ತೇನೆ. ನೀನು ರೆಸ್ಟೋರೆಂಟುಗಳನ್ನು ನೋಡಿಯೇ ಇಲ್ಲ ಎಂದೆನಿಸುತ್ತದೆ.’ ...
Thomas Hardy : ಥಾಮಸ್ ಹಾರ್ಡಿಯ ‘ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್’ ನಾನು ಓದಿಕೊಂಡಿದ್ದರೆ ಚೆನ್ನಾಗಿತ್ತು. ಏಕೆಂದರೆ ಅದರಲ್ಲಿ ಬರುವ ಟ್ರಾಯ್ ಫ್ರಾನ್ಸಿಸ್ನ ಅಪರಾವತಾರದಂತೆ ಇವ ಎನ್ನುವುದು ಮೊದಲೇ ತಿಳಿದುಬಿಡುತ್ತಿತ್ತು. ...