ವೀಡಿಯೋದಲ್ಲಿ ಚಿಕ್ಕ ಹಕ್ಕಿಯೊಂದು ಯಾರೋ ಒಬ್ಬರ ಕೈ ಮೇಲೆ ಕುಳಿತಿರುವುದನ್ನು ಕಾಣಬಹುದು. ಹಕ್ಕಿಯ ಬಣ್ಣವು ಕಂದು ಬಣ್ಣದ್ದಾಗಿದೆ. ಅದರ ತಲೆಯ ಮೇಲೆ ದೊಡ್ಡ ಗೋಲ್ಡನ್ ಕ್ರೆಸ್ಟ್ ಇದೆ. ...
ಲಾಕ್ಡೌನ್ ವೇಳೆ ಇಲ್ಲಿ ಪಕ್ಷಿಕೇಂದ್ರದ ಕಾಮಗಾರಿ ನಡೆದಿದ್ದು ಇದೀಗ ಪಕ್ಷಿಗಳನ್ನು ತಂದು ಬಿಡಲಾಗಿದೆ. ಈ ಪಕ್ಷಿಗಳು ಸ್ವಭಾವತ ಮನುಷ್ಯರೊಂದಿಗೆ ಆತ್ಮೀಯವಾಗಿರುವುದು ಪ್ರವಾಸಿಗರ ಖುಷಿಗೆ ಕಾರಣವಾಗಿದೆ. ...
ಈ ರೀತಿಯ ಘಟನೆಗಳು ಹಿಂದೆ ನಡೆದಿರುವ ಸಾಧ್ಯತೆ ಇದೆಯಾದರೂ ಇದು ಮೊಟ್ಟಮೊದಲು ದಾಖಲಾದ ದೃಶ್ಯ. ಅಂದರೆ, ಆಮೆ ಹಕ್ಕಿಯನ್ನು ಕೊಂದ ದೃಶ್ಯ ಈ ಹಿಂದೆ ಎಂದೂ ಸೆರೆಯಾಗಿರಲಿಲ್ಲ. ಹಾಗಾಗಿ, ಇದು ಪ್ರಾಣಿ ಪ್ರಪಂಚದ ಹೊಸದೊಂದು ...
ಎಲೆಯೊಂದನ್ನು ಗೂಡಿನ ಆಕಾರದಲ್ಲಿ ಮಡಚಿ ಅದರೊಳಗೆ ಭದ್ರವಾದ ಗೂಡು ಕಟ್ಟಿದೆ ಇಲ್ಲೊಂದು ಹಕ್ಕಿ. ತನ್ನ ಮರಿಗಳ ರಕ್ಷಣೆಗಾಗಿ ಹಕ್ಕಿ ಮಾಡಿರುವ ಪ್ಲಾನ್ ಅದ್ಭುತವಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ...
ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ...
ಇಲ್ಲೊಬ್ಬರು ತನ್ನ ಮನೆಯ ಟೆರೇಸ್ ವಿನೂತನವಾಗಿ ಬಳಕೆ ಮಾಡಿಕೊಂಡಿದ್ದು, ಹಲವಾರು ಜೀವಿಗಳಿಗೆ ಆಶ್ರಯದಾತನಾಗುವ ಮೂಲಕ ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಯಾರವರು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ...