ಒಂದು ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ದೇವದಾಸ್, ಹಣ ಪಡೆದ ಬಳಿಕ ಯಾವುದೇ ಜಮೀನು ಕೊಡಿಸಿರಲಿಲ್ಲ. ಹೀಗಾಗಿ ಶಾಸಕ ಮಹಮದ್ ನವಾಜ್ ಬಾಷ ದೂರು ನೀಡಿದ್ದರು. ಆದ್ದರಿಂದ ಇಂದು ಬೆಳಗ್ಗೆ ಮದನಪಲ್ಲಿ ...
ಹೋಟಲ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಕೇರಳದ ಮೂಲದವರು ಡೆಲಿವರಿ ಬಾಯ್ ಗಳೊಂದಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಯಬೇಕು. ಅವರು ಹೋಟೆಲ್ ಆಳುಗಳಲ್ಲ ಬೇರೆ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರಿಗೂ ಬಿಸಿನೆಸ್ ಕೊಡಿಸುತ್ತಿರುವ ಶ್ರಮಜೀವಿಗಳು. ...
ಗೋಕರ್ಣದ ಕಡಲ ತೀರದಲ್ಲಿ ಈಜಲು ಹೋದ ಯುವಕ, ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಸ್ಥಳೀಯ ಜನರ ಎಚ್ಚರಿಕೆಯ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು. ...
ಬೆಂಗಳೂರು: ದಸರಾ ಅಂಗವಾಗಿ ಪೂಜೆ ಸಲ್ಲಿಸಿದ ನಂತರ ಮನೆಯೊಳಗೆ ನಿಲ್ಲಿಸಿದ್ದ ಸೈಕಲ್ನ ಕಳ್ಳರು ಕದ್ದೊಯ್ದಿರುವ ಘಟನೆ BTM ಲೇಔಟ್ನ 2ನೇ ಹಂತದಲ್ಲಿ ನಡೆದಿದೆ. ಮನೆಯೊಳಕ್ಕೆ ಕಳ್ಳಬೆಕ್ಕಿನಂತೆ ನಿನ್ನೆ ಒಳಹೊಕ್ಕ ಕಳ್ಳ ಸೈಕಲ್ ಕದ್ದು ಪರಾರಿಯಾಗಿದ್ದಾನೆ. ...
ಬೆಂಗಳೂರು: ನಗರದ BTM ಲೇಔಟ್ನ NS ಪಾಳ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಇಂದು ವಿಭಿನ್ನವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು. ಇಂದು ಪಂಚೆ ಹಾಗೂ ಸೀರೆ ತೊಟ್ಟ ಆರೋಗ್ಯ ಕೇಂದ್ರದ ಸಿಬ್ಬಂದಿ ದೇವಿಯ ಚಿತ್ರಪಟಕ್ಕೆ ...
ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದೀಗ ಬಿಟಿಎಂ ಲೇಔಟ್ನಲ್ಲಿ ಇಂದು ಒಂದೇ ದಿನ 49 ಜನರಿಗೆ ಸೋಂಕು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಏರಿಯಾದ ...