ಅದರೆ ಒಬ್ಬ ವಿದ್ಯಾರ್ಥಿನಿ ಬಸ್ ಹತ್ತಿ ಒಳಗೆ ಹೋಗುವ ಮೊದಲೇ ಬಸ್ ಚಲಿಸಲಾರಂಭಿಸುತ್ತದೆ. ಮೊದಲ ಮೆಟ್ಟಿಲು ಮಾತ್ರ ಹತ್ತಿದ್ದ ವಿದ್ಯಾರ್ಥಿನಿ ಆಯತಪ್ಪಿ ಹೊರಗೆ ಬೀಳುತ್ತಾಳೆ ಮತ್ತು ಹಿಂದಿನ ಚಕ್ರ ತನ್ನ ಮೇಲೆ ಹತ್ತುವುದರಿಂದ ಸ್ವಲ್ಪದರಲ್ಲಿ ...
ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇನ್ನು ಘಟನೆಯಲ್ಲಿ ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ತೀವ್ರ ರಕ್ತ ಸ್ರಾವವಾಗಿದೆ. ...
ಸಿರಾಜುನ್ನೀಸಾ ಹೇಳುವ ಹಾಗೆ, ಕಂಡಕ್ಟರ್ ಬೂಟುಗಾಲಲ್ಲಿ ಅವರ ಹೊಟ್ಟೆಗೆ ಒದ್ದಿದ್ದಾನೆ. ಅಷ್ಟರಲ್ಲಿ ಬಸ್ ಸ್ಟಾರ್ಟ್ ಆಗಿ ಮುಂದೆ ಹೋಗಲಾರಂಭಿಸಿದಾಗ ಪೆಟ್ಟು ತಿಂದ ಅಪಮಾನದಿಂದ ಕುದಿಯುತ್ತಿದ್ದ ಸಿರಾಜುನ್ನೀಸಾ ಅದರ ಹಿಂದೆ ಓಡಿದ್ದಾರೆ. ಆಗ ಪುನಃ ಅವನು ...
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಬ್ದಾರಿ ಮೆರೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮೆಜೆಸ್ಟಿಕ್ನಲ್ಲಿ ಬಸ್ ಚಾಲಕರೊಬ್ಬರು ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ...
ನಿರ್ವಾಹಕ ವಿಜಯ್ ಚಿಕ್ಕಮಗಳೂರು-ಉಡುಪಿ ಕೆಎಸ್ಆರ್ಟಿಸಿ (KSRTC) ಬಸ್ ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ. ...
ವಿದ್ಯಾರ್ಥಿನಿ ಅನುಮತಿ ಪಡೆದ ಮಾರ್ಗದ ಬದಲು, ಬೇರೆ ಮಾರ್ಗದ ಬಸ್ ಹತ್ತಿದ್ದಳು. ವಿದ್ಯಾರ್ಥಿನಿಯ ಅಣ್ಣ ರಾಜೇಶ ಆತನ ಸ್ನೇಹಿತರಿಂದ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...
10 ವರ್ಷ ಸೇವೆ ಸಲ್ಲಿಸಿದ್ರೂ ತರಬೇತಿನಿರತನಾಗಿದ್ದೇನೆ. ನೀನೊಬ್ಬನೇ ತರಬೇತಿನಿರತ ಕಂಡಕ್ಟರ್ ಇದ್ದೀಯಾ, ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವೆಂದು ಅಧಿಕಾರಿಗಳು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆಂದು ಟಿವಿ9 ಬಳಿ ಕಂಡಕ್ಟರ್ ಮಾನಪ್ಪ ಅಳಲು ತೋಡಿಕೊಂದ್ದಾರೆ ...
Bus Strike: ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ನೌಕರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಂಡಕ್ಟರ್ ಉಮಾ ಸಿಡಿದೆದ್ದಿದ್ದಾರೆ. ...
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ₹70 ಸಾವಿರ ಮೌಲ್ಯದ ಲ್ಯಾಪ್ಟಾಪ್ ಸುರಕ್ಷಿತವಾಗಿ ಪ್ರಯಾಣಿಕನ ಕೈ ಸೇರಿತು. ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ. ...
ಭೀಕರ ಚಳಿಯ ಮಧ್ಯೆ ಕಂಡಕ್ಟರ್ ಹಾಗೂ ಡ್ರೈವರ್ಗಳು ಬಸ್ನಲ್ಲಿ ನಡುಗುತ್ತಲೇ ದಿನದೂಡುತ್ತಿದ್ದಾರೆ. ಹಾಸಿಕೊಳ್ಳಲು ಹಾಸಿಗೆ ಇಲ್ಲದೇ, ಹೊದ್ದು ಮಲಗಲು ದಪ್ಪನೆಯ ಬೆಡ್ಶೀಟ್, ರಗ್ ಕೂಡ ಇಲ್ಲದೇ, ಕೊರೆವ ಚಳಿ ನಡುವೆಯೂ ಇರುವ ಸೊಳ್ಳೆ ಕಾಟದಲ್ಲಿ ...