ಅಗ್ನಿವೀರ್ಗಳ ಮೊದಲ ಹಂತದ ಆನ್ಲೈನ್ ಪರೀಕ್ಷೆ ಪ್ರಕ್ರಿಯೆಯು ಜುಲೈ 24ರಂದು ಪ್ರಾರಂಭವಾಗುತ್ತದೆ. ಮೊದಲ ಬ್ಯಾಚ್ ಅನ್ನು ಡಿಸೆಂಬರ್ನೊಳಗೆ ನೋಂದಾಯಿಸಲಾಗುವುದು. ಡಿಸೆಂಬರ್ 30ರೊಳಗೆ ತರಬೇತಿ ಪ್ರಾರಂಭವಾಗಲಿದೆ. ...
ದೆಹಲಿಯಲ್ಲಿ ಇಂದು ಸೇನಾ ಪಡೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 'ಅಗ್ನಿಪಥ್' ನೇಮಕಾತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ...
ಭಾರತೀಯ ನೌಕೆಯಲ್ಲಿ ಕಳೆದ 34 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಐಎನ್ಎಸ್ ಗೋಮತಿ ಶನಿವಾರ ( ಮೇ 28) ಮುಂಬೈನ ನೇವಲ್ ಡಾಕ್ಯಾರ್ಡ್ನಲ್ಲಿ ಸೂರ್ಯಾಸ್ತದ ಸಮಯದಲ್ಲಿ ನಿವೃತ್ತಿ ಹೊಂದಿದೆ. ...
ಚೀನಾದ ಪಿಎಲ್ಎ (PLA) ನೌಕಾಪಡೆಯು 2017ರಲ್ಲಿ ಜಿಬೌಟಿಯಲ್ಲಿ ತನ್ನ ಮೊದಲ ನೌಕಾನೆಲೆಯನ್ನು ಸ್ಥಾಪಿಸುವ ಮೂಲಕ ತನ್ನ ಸ್ಥಾನ ಬಲಪಡಿಸಿಕೊಂಡಿತು. ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ರೆಡ್ ಡ್ರ್ಯಾಗನ್ಗಳಿಗೆ ಬೆಲ್ಟ್ ಮತ್ತು ರೋಡ್ ಉಪಕ್ರಮವು ...
2021ರ ಅಮೆರಿಕದ ರಕ್ಷಣಾ ವಾರ್ಷಿಕ ವರದಿಯ ಪ್ರಕಾರ, ಚೀನಾ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಯನ್ನು ವಿಶ್ವದ ಅತಿದೊಡ್ಡ ನೌಕಾಪಡೆಯಾಗಿ ನಿರ್ಮಿಸಿದೆ. ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲು ಚೀನಾದ ಮತ್ತೊಂದು ಸಂಘಟಿತ ಪ್ರಯತ್ನವೆಂದು ಈ ಬೆಳವಣಿಗೆಯನ್ನು ...
ಪಾಕಿಸ್ತಾನದ ಅಲ್ ಹುಸೇನಿ ಎಂಬ ಹೆಸರಿನ ಮೀನುಗಾರಿಕಾ ದೋಣಿ ಭಾರತದ ಬದಿಯ ನೀರಿನಲ್ಲಿ ಹೋಗುತ್ತಿತ್ತು. ಅದರಲ್ಲಿ ಮಾದಕ ವಸ್ತು ಇತ್ತು ಎಂದು ಗುಜರಾತ್ ಕರಾವಳಿಯ ರಕ್ಷಣಾ ಪಿಆರ್ಒ ತಿಳಿಸಿದ್ದಾರೆ. ...
ನೌಕಾಪಡೆಯ ಹಡಗುಗಳಲ್ಲಿ ಮುಂದಿನ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ ಮತ್ತು ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ಗಮನದಲ್ಲಿರಿಸಿಕೊಂಡೇ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ...